ಮೋದಿ ಬಗ್ಗೆ ಕಿಂಚಿತ್ತು ಗೌರವವಿದ್ದರೆ ಪುತ್ರನಿಂದ ರಾಜೀನಾಮೆ ಪಡೆಯಿರಿ: ಬಿಎಸ್‌ವೈಗೆ ಈಶ್ವರಪ್ಪ ಸವಾಲ್
ಶಿವಮೊಗ್ಗ : ಪುತ್ರ ವ್ಯಾಮೋಹದಲ್ಲಿ ಮುಳುಗಿರುವ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮೋದಿ ಬಗ್ಗೆ ಕಿಂಚಿತ್ತು ಗೌರವ ಇದ್ದರೆ, ಅವರ ಸಿzಂತ ಒಪ್ಪಿಕೊಳ್ಳುವುದಾದರೆ ತಕ್ಷಣವೇ ಮಗನಿಂದ ರಾಜಧ್ಯಕ್ಷ
Read More