ಶಿವಮೊಗ್ಗ ಪ್ರೆಸ್ಟ್ರಸ್ಟ್ನಲ್ಲಿ ಧ್ವಜರೋಹಣ
ಶಿವಮೊಗ್ಗ ಪ್ರೆಸ್ಟ್ರಸ್ಟ್ನಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷ ಎನ್. ಮಂಜುನಾಥ್ ಧ್ವಜರೋಹಣ ನೆರವೇರಿಸಿದರು. ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಎಸ್ ಯಡಗೆರೆ, ಹಿರಿಯ ಪತ್ರಕರ್ತರಾದ ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ, ರಾಕೇಶ್ ಡಿಸೋಜಾ, ಆರುಂಡಿ ಶ್ರೀನಿವಾಸ್, ಗಜೇಂದ್ರ ಸ್ವಾಮಿ ಎಸ್.ಕೆ., ರಾಮಚಂದ್ರ ಗುಣಾರಿ, ವಿವೇಕ ಮಹಾಲೆ, ಗೋ.ವ.ಮೋಹನ್, ಕಿರಣ್ ಕಂಕಾರಿ, ಲಕ್ಷ್ಮೀ ಪ್ರಸಾದ್, ವಿ.ಸಿ.ಪ್ರಸನ್ನ, ಲಿಯಾಕತ್, ಶಿವಮೊಗ್ಗ ಯೋಗರಾಜ್, ಸ್ಪಂದನ ಚಂದ್ರು ಮತ್ತಿತರರು ಉಪಸ್ಥಿತರಿದ್ದರು. (ಫೋಟೋ: ಸ್ಪಂದನ ಚಂದ್ರು)