ರಾಯಲ್ ಆರ್ಕಿಡ್ನಲ್ಲಿ ಯುಗಾದಿ ಬಂಪರ್ ಸೇಲ್…
ಶಿವಮೊಗ್ಗ: ಯುಗಾದಿ ಹಬ್ಬದ ನಿಮಿತ್ತ ವಿವಿಧ ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.೮೦ರವರೆಗೆ ರಿಯಾಯಿತಿಯೊಂದಿಗೆ ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್ನಲ್ಲಿ ನಡೆ ಯುತ್ತಿರುವ ರಾಷ್ಟ್ರೀಯ ಮತ್ತು ಅಂತರ ರಾಷ್ಟೀಯ ಉತ್ತಮ ಗುಣ ಮಟ್ಟದ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ಗಳ ಪ್ರದರ್ಶನ ಮತ್ತು ಮಾರಾಟ ಮಾ.೧೫ರ ಬುಧವಾರದಿಂದ ಶುಭಾರಂಭ ಗೊಂಡಿದ್ದು, ಗ್ರಾಹಕರಿಂದ ಅತ್ಯು ತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಮೇಳದಲ್ಲಿ ಮಹಿಳೆ ಯರು, ಪುರುಷರು, ಮಕ್ಕಳ ರೆಡಿಮೇಡ್ ಗಾರ್ಮೆಂಟ್ಸ್ಗಳ ಮೇಲೆ ಭಾರೀ ರಿಯಾಯಿತಿ ನೀಡ ಲಾಗುತ್ತಿದೆ.
೩೦ ಸಾವಿರಕ್ಕೂ ಮಿಗಿಲಾಗಿ ಜೆಂಟ್ಸ್, ಲೇಡಿಸ್ ಮತ್ತು ಮಕ್ಕಳ ಬಟ್ಟೆಗಳಿವೆ. ಪ್ಯಾಂಟ್, ಶರ್ಟ್, ಟಿ-ಶರ್ಟ್, ಲೋವರ್, ಟಾಪ್, ಬರ್ಮುಡಾ, ಕ್ಯಾಪ್ತಿ, ಪ್ಲಾಜೋ, ಲೇಡಿಸ್ ಪೈಜಾಮಾ, ಕಿಡ್ಸ್-ಡ್ರೆಸ್, ಶರ್ಟ್, ಕುರ್ತಿಸ್, ನೈಟಿ, ಕೇವಲ ೧೫೦ ರೂ. ನಿಂದ ೩೫೦ ರೂ.ವರೆಗೆ ಬಿಗ್ ಬ್ರಾಂಡ್ ಪುರುಷರ ರೆಡಿಮೇಡ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಜೀನ್ಸ್ ಪ್ಯಾಂಟ್, ಲೋವರ್, ಬರ್ಮುಡಾ ಇತ್ಯಾದಿಗಳು ಕೇವಲ ೪೯೯ ರೂ.ನಿಂದ ೯೯೯ರೂ. ಗಳವರೆಗೆ ಇದ್ದು, ವಿಫುಲ ಆಯ್ಕೆಯ ಅವಕಾಶಗಳಿವೆ.
ಬ್ರಾಂಡೆಡ್ ಲೇಡಿಸ್ ಕುರ್ತಿಸ್, ಲಾಂಗ್ ಕುರ್ತಿಸ್, ಪ್ಲಾಜ್ಯೋ, ಶಾರ್ಟ್ ಕುರ್ತಿಸ್, ಲೇಡಿಸ್ ಜೀನ್ಸ್ ಹಾಗೂ ಪಾಶ್ಚಿಮಾತ್ಯ ಬಟ್ಟೆಗಳು ೨೫೦ ರೂ.ನಿಂದ ೬೦೦ ರೂ.ವರೆಗೆ ಲೂದಿಯಾನ ಟೀ-ಶರ್ಟ್, ಲೋವರ್ ಬರ್ಮುಡಾ ೩೫೦ ರೂ.ನಿಂದ ೫೦೦ ರೂ.ವರೆಗೆ, ಲೇಡಿಸ್ ಮತ್ತು ಜೀನ್ಸ್ ಬ್ರಾಂಡೆಡ್ ಇನ್ನರ್ವೇರ್ ೬೦ ರೂ.ನಿಂದ ೧೨೫ ರೂ. ವರೆಗೆ, ರಾಜಸ್ಥಾನ್ ರಾಯಲ್ ಪ್ರಿಂಟೆಡ್ ಬೆಡ್ಶೀಟ್, ಪಿಲೋ, ಸೋಫಾ ಕವರ್ ಇತ್ಯಾದಿ ಬಟ್ಟೆಗಳು ಸಹ ಲಭ್ಯವಿದೆ.
ಯುಗಾದಿ ಹಬ್ಬದ ನಿಮಿತ್ತ ಹೊಚ್ಚಹೊಸ ಸ್ಟಾಕ್ನೊಂದಿಗೆ ಬ್ರಾಂಡೆಡ್ ಕಂಪನಿಗಳ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ಶೇ.೮೦ ರವರೆಗೆ ರಿಯಾಯಿತಿಯಲ್ಲಿ ಮಾರಾಟಕ್ಕಿಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.