ಡಿಸಿ ಅಧ್ಯಕ್ಷತೆಯಲ್ಲಿ ನಡೆದ ೩೫ ಗ್ರಾಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿ ಮೀಸಲಾತಿ ಪ್ರಕ್ರಿಯೆ …
ಸಾಗರ : ಇಲ್ಲಿನ ಎಲ್.ಬಿ. ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ಶುಕ್ರವಾರ ತಾ ಲ್ಲೂಕಿನ ೩೫ ಗ್ರಾಪಂಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡ ನೇ ಅವಧಿ ಮೀಸಲಾತಿ ಪ್ರಕ್ರಿಯೆ ಜಿಧಿಕಾರಿ ಡಾ. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ನಡೆಯಿತು.
ಲಾಟರಿ ಎತ್ತುವ ಮೂಲಕ ನಡೆದ ಆಯ್ಕೆ ಪ್ರಕ್ರಿಯೆ ಕಾರ್‍ಯಕ್ರಮ ದಲ್ಲಿ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಉಪ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ತಹಶೀಲ್ದಾರ್ ಮಶ್ ಬಿ. ಪೂಜರ್, ತಾಲ್ಲೂಕು ಪಂಚಾಯ್ತಿ ಕಾರ್‍ಯನಿವಾಹಣಾಧಿಕಾರಿ ನಾಗೇಶ್ ಬ್ಯಾಲದ್ ಪಾಲ್ಗೊಂಡಿದ್ದರು.
ಗ್ರಾಪಂ ಮೀಸಲಾತಿ ವಿವರ : ಮಾಲ್ವೆ : ಎಸ್ಸಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ನಾಕಲಸಿ : ಸಾಮಾನ್ಯ ಅಧ್ಯಕ್ಷ, ಬಿಸಿಎಂ ಎ ಮಹಿಳೆ ಉಪಾಧ್ಯಕ್ಷ. ಉಳ್ಳೂರು : ಸಾಮಾನ್ಯ ಮಹಿಳೆ ಅಧ್ಯಕ್ಷ, ಬಿಸಿಎಂ ಎ ಉಪಾಧ್ಯಕ್ಷ. ಪಡವ ಗೋಡು : ಬಿಸಿಎಂ ಎ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಕೆಳದಿ : ಎಸ್‌ಟಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
ಮಾಸೂರು : ಬಿಸಿಎಂ ಎ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಬರೂರು : ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಭೀಮನೇರಿ : ಬಿಸಿಎಂ ಎ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ಹಿರೇಬಿಲಗುಂಜಿ : ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಗೌತಮಪುರ : ಸಾಮಾನ್ಯ ಮಹಿಳೆ ಅಧ್ಯಕ್ಷ, ಬಿಸಿ ಎಂ ಎ ಉಪಾಧ್ಯಕ್ಷ. ಹೊಸೂರು : ಸಾಮಾನ್ಯ ಮಹಿಳೆ ಅಧ್ಯಕ್ಷ, ಬಿಸಿಎಂ ಎ ಉಪಾಧ್ಯಕ್ಷ.
ಆಚಾಪುರ : ಸಾಮಾನ್ಯ ಅಧ್ಯಕ್ಷ ಬಿಸಿಎಂ ಎ ಮಹಿಳೆ ಉಪಾಧ್ಯಕ್ಷ. ಆನಂದಪುರಂ : ಬಿಸಿಎಂ ಎ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ತ್ಯಾಗರ್ತಿ : ಸಾಮಾನ್ಯ ಮಹಿಳೆ ಅಧ್ಯಕ್ಷ, ಎಸ್.ಟಿ. ಮಹಿಳೆ ಉಪಾಧ್ಯಕ್ಷ. ಯಡೇಹಳ್ಳಿ : ಸಾಮಾನ್ಯ ಮಹಿಳೆ ಅಧ್ಯಕ್ಷ. ಬಿಸಿಎಂ ಎ ಉಪಾಧ್ಯಕ್ಷ. ಹೆಗ್ಗೋಡು : ಸಾಮಾನ್ಯ ಅಧ್ಯಕ್ಷ, ಬಿಸಿಎಂ ಬಿ ಉಪಾಧ್ಯಕ್ಷ. ಭೀಮನಕೋಣೆ : ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಆವಿನಹಳ್ಳಿ : ಸಾಮಾನ್ಯ ಮಹಿಳೆ ಅಧ್ಯಕ್ಷ, ಬಿಸಿಎಂ ಬಿ ಮಹಿಳೆ ಉಪಾಧ್ಯಕ್ಷ. ಕೋಳೂರು : ಸಾಮಾನ್ಯ ಅಧ್ಯಕ್ಷ, ಬಿಸಿಎಂ ಎ ಮಹಿಳೆ ಉಪಾಧ್ಯಕ್ಷ. ಯಡಜಿಗಳೇಮನೆ : ಬಿಸಿಎಂ ಬಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾ ಧ್ಯಕ್ಷ.
ಕಲ್ಮನೆ : ಬಿಸಿಎಂ ಎ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಚನ್ನಗೊಂಡ : ಬಿಸಿಎಂ ಎ ಅಧ್ಯಕ್ಷ, ಎಸ್.ಸಿ. ಉಪಾಧ್ಯಕ್ಷ. ಕುದು ರೂರು : ಬಿಸಿಎಂ ಎ ಮಹಿಳೆ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಎಸ್.ಎಸ್.ಭೋಗ್ : ಎಸ್.ಸಿ. ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ತುಮರಿ : ಬಿಸಿಎಂ ಎ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ಅರಳ ಗೋಡು : ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
ಭಾನುಕುಳಿ : ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ತಾಳಗುಪ್ಪ : ಸಾಮಾನ್ಯ ಅಧ್ಯಕ್ಷ, ಬಿಸಿಎಂ ಎ ಮಹಿಳೆ ಉಪಾಧ್ಯಕ್ಷ. ಕಾನ್ಲೆ : ಬಿಸಿಎಂ ಎ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ಸೈದೂರು : ಬಿಸಿಎಂ ಎ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ಮರತ್ತೂರು : ಸಾಮಾನ್ಯ ಅಧ್ಯಕ್ಷ, ಬಿಸಿಎಂ ಎ ಮಹಿಳೆ ಉಪಾಧ್ಯಕ್ಷ. ಖಂಡಿಕಾ : ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ಹಿರೇನೆಲ್ಲೂರು : ಸಾಮಾನ್ಯ ಮಹಿಳೆ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಸಿರವಂತೆ : ಬಿಸಿಎಂ ಬಿ ಅಧ್ಯಕ್ಷ, ಬಿಸಿಎಂ ಎ ಉಪಾಧ್ಯಕ್ಷ. ತಲವಾಟ : ಸಾಮಾನ್ಯ ಅಧ್ಯಕ್ಷ ಎಸ್.ಸಿ. ಮಹಿಳೆ ಉಪಾಧ್ಯಕ್ಷ.