ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ರೇಬಿಸ್ ಲಸಿಕೆ ಕುರಿತು ವಿಚಾರ ಸಂಕಿರಣ

Share Below Link

ಶಿವಮೊಗ್ಗ: ಜಿಪಂ, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ , ಜಿ ಪಶು ಆಸ್ಪತ್ರೆ ಪಾಲಿಕ್ಲಿನಿಕ್ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಹುಚ್ಚು ನಾಯಿ ರೋಗದ ಪ್ರಸ್ತುತ ವಿದ್ಯಮಾನಗಳ ಹಾಗೂ ಲಸಿಕೆ ಕುರಿ ತ ವಿಚಾರ ಸಂಕಿರಣವನ್ನು ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋ ಖಂಡೆ ಇವರು ಉದ್ಘಾಟಿಸಿದರು.
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ನಿರ್ದೆ ಶಕ ಡಾ. ಮಂಜುನಾಥ್ ಎಸ್ ಪಾಳೇಗಾರ್ ಇಲಾಖಾ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಬಸವೇಶ ಹೂಗಾರ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಶೇಖರ್, ಪ್ರಮುಖ ರಾದ ಡಾ. ಶಿವಯೋಗಿ ಬಿ ಯಲಿ , ಡಾ. ಗಣೇಶ ಉಡುಪ ಭಾಗವಹಿ ಸಿದ್ದರು. ಹಿರಿಯ ವಿeನಿಗಳಾದ ಡಾ. ನಿಡಘಟ್ಟ ಗಂಗಾಧರ, ಮುಖ್ಯ ಪಶುವೈದ್ಯಾಧಿಕಾರಿಗ ಳಾದ ಡಾ. ಸುನಿಲ್ ಕುಮಾರ್ ಕೆ .ಎಂ.ಇವರು ಉಪನ್ಯಾಸ ನೀಡಿ ದರು.
” ALL FOR 1 ONE HEALTH FOR ALL ” ಎಂಬ ಧ್ಯೇಯ ಘೋಷದೊಂದಿಗೆ ಇಂದು ವಿಶ್ವ ರೇಬಿಸ್ ದಿನಾಚರಣೆ ಯನ್ನು ಆಚರಿಸಲಾಯಿತು. ಶಿವಮೊಗ್ಗ ಜಿಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಎ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.