ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯ: ಶಿವಮೊಗ್ಗ ಜಿಗೆ ನಾಲ್ಕು ಪದಕ
ಶಿವಮೊಗ್ಗ: ಬೆಳಗಾವಿಯ ಕ್ರೀಡಾ ವಸತಿ ನಿಲಯ ನೆಹರು ನಗರದಲ್ಲಿ ಪಪೂ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಪಪೂ ಕಾಲೇಜುಗಳ ೧೯ ವರ್ಷ ವಯೋಮಿತಿಯ ಬಾಲಕ ಬಾಲಕಿ ಯರ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಯ ಕ್ರೀಡಾಪಟು ಗಳಾದ ಸಾಗರದ ವಿeನ್ ಪಿಯು ಕಾಲೇಜ್ ವಿದ್ಯಾರ್ಥಿ ಪೃಥ್ವಿಲ್ ಅವರು ೬೨-೬೪ ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ, ರಾಷ್ಟ್ರೀಯ ಪಪೂ ಕಾಲೇಜಿನ ಯೋಗಾನಂದ ಅವರು ೮೯-೯೫ ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಮಂದಾರ ಪಪೂ ಕಾಲೇಜಿನ ತುಷಾರ್ -೪೮ ಕೆಜಿ ವಿಭಾಗದಲ್ಲಿ ತೃತೀಯ, ಸೆಕ್ರೆಟ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಶಶಾಂಕ್ -೭೫ ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.