ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸ ನಾಯ್ಕ
ಶಿವಮೊಗ್ಗ : ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ರಾಜ್ಯ ಶಾಖೆಯು ಜಿ ಮಟ್ಟದಲ್ಲಿ ನವನಿರ್ಮಾಣ ಕಟ್ಟಡ ಕಟ್ಟುವವರು ಇತರೆ ಕೂಲಿ ಕಾರ್ಮಿಕರ ಸಂಘ ವನ್ನು ವಿಸ್ತರಿಸಿದ್ದು, ಇದರ ಜಿಧ್ಯಕ್ಷರಾಗಿ ಸೊರಬದ ಶ್ರೀನಿವಾಸ ನಾಯ್ಕ ಎಣ್ಣೆಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹೊಸನಗರದ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ ಎಂದು ಐಎನ್‌ಟಿಯುಸಿ ಜಿಧ್ಯಕ್ಷ ಮಕ್ಬುಲ್ ಅಹಮದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಯಲ್ಲಿ ಅತೀ ಹೆಚ್ಚು ಜನರು ಬಡವರು, ಕೂಲಿ ಕಾರ್ಮಿಕರು, ಕಟ್ಟಡ ಕಟ್ಟುವ ವರು ಹೆಚ್ಚಾಗಿzರೆ. ಅವರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಮತ್ತು ಅನುದಾನಗಳನ್ನು ಕೊಡಿಸುವ ನಿಟ್ಟಿನಲ್ಲಿ ಐಎನ್‌ಟಿಯುಸಿಯ ನೇತೃತ್ವದಲ್ಲಿ ಈ ಜಿ ಶಾಖೆಯನ್ನು ತೆರೆಯಲಾಗಿದೆ. ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಮಹಿಳಾ ಜಿಧ್ಯಕ್ಷರಾಗಿ ಪುಷ್ಪಲತಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮಂಜು ನಾಥ್ ನೇಮಕಗೊಂಡಿzರೆ ಎಂದರು.
ಪ್ರಮುಖರಾದ ಶ್ರೀನಿವಾಸ್ ನಾಯ್ಕ, ಮಂಜುನಾಥ್, ಅಕ್ಬರ್, ಪುಷ್ಪಲತಾ ಮತ್ತಿತರರಿದ್ದರು.


