ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಥ್ರೋ ಬಾಲ್ ಕ್ರೀಡೆಯಲ್ಲಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

Share Below Link

ತರೀಕೆರೆ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಕ್ಕಮಗಳೂರು ಇವರ ಆಶ್ರಯದಲ್ಲಿ ಜರುಗಿದ ೧೭ ವಯೋಮಿತಿಯೊಳಗಿನ ಬಾಲಕಿ ಯರ ಜಿಮಟ್ಟದ ಥ್ರೋ ಬಾಲ್ ಸ್ಪರ್ಧೆಯಲ್ಲಿ ಶ್ರೀ ಎಂ ಎನ್ ಲಕ್ಷ್ಮಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ, ಎಂಸಿ ಹಳ್ಳಿ, ತರೀಕೆರೆ ತಾಲ್ಲೂಕು ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾ ಗಿರುತ್ತಾರೆ.


ಜಿಯ ಶ್ರೀ ಹರಿಹರಪುರ ಕೊಪ್ಪ ತಾಕಿನ ಅಂಬೇಡ್ಕರ್ ವಸತಿ ಶಾಲೆ ಜಯಪುರ ಇವರು ನಿನ್ನೆ ಆಯೋಜನೆ ಮಾಡಿದ್ದು ಕ್ರೀಡಾ ಪಟುಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಸತತವಾಗಿ ಮೂರು ವರ್ಷಗಳಿಂದ ಜಿ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡು ವಿಭಾಗ ಮಟ್ಟಕ್ಕೆ ಥ್ರೋಬಾಲ್ ಕ್ರೀಡೆಯಲ್ಲಿ ಆಯ್ಕೆ ಯಾಗುವ ಮೂಲಕ ಶಾಲೆಗೆ ತಾಲೂಕಿನ ಜಿಯ ಕೀರ್ತಿ ಹೆಚ್ಚಿಸಿ zರೆ.
ಪ್ರಶಸ್ತಿಯನ್ನು ರಾಘವೇಂದ್ರ ಎನ್ ಜಿ ಕ್ಷೇತ್ರ ಶಿಕ್ಷಣಾಧಿಕಾರಿ ಕೊಪ್ಪ,ಜಿ ದೈಹಿಕ ಶಿಕ್ಷಣಾಧಿಕಾರಿಗಳು ಪಾಲಾಕ್ಷ ಮೂರ್ತಿ,ಯು ವಿತರಿಸಿದರು. ಈ ಸಂದರ್ಭದಲ್ಲಿ ರವೀಂದ್ರ ಎಸ್ ರಾಜ್ಯ ಸಂಘಟನೆ ಕಾರ್ಯದರ್ಶಿ ಸತೀಶ್ ಕ್ರೀಡಾ ಕಾರ್‍ಯದರ್ಶಿ ಮೂಡಲಗಿರಿಯಪ್ಪ ನಂದಿನಿ, ತಂಡದ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಬಿ.ಪಿ ಕುಮಾರಸ್ವಾಮಿ ದೈಹಿಕ ಶಿಕ್ಷಣ ಶಿಕ್ಷಕರು,ಜಿಧ್ಯಕ್ಷರು ಕರ್ನಾ ಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಚಿಕ್ಕಮಗಳೂರು ಇವರು ತರಬೇತಿ ನೀಡಿರುತ್ತಾರೆ.
ಈ ಮಕ್ಕಳ ಈ ಸಾಧನೆಗೆ ಶಾಲೆಯ ಡಿಎಂಸಿ ಅಧ್ಯಕ್ಷರಾದ ಮಹಿನುದ್ದಿನ್, ಸದಸ್ಯರಾದ ಧನಂಜಯ, ಏಳುಮಲೆ, ಸುಶೀ ಲಮ್ಮ ಕಾರ್ತಿಕ್,ರಾಮಚಂದ್ರ, ಗೌರಮ್ಮ, ರೇಖಾ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಎನ್ ರಾಮೇಗೌಡರು ಮತ್ತು ಸದಸ್ಯರು, ಮುಖ್ಯ ಶಿಕ್ಷಕಿ ಬಿ.ಎಂ. ವೀಣಾ ಭಾಯಿ ಸಹ ಶಿಕ್ಷಕರಾದ ಅಶೋಕ್ ಕುಮಾರ್, ಭುವನೇಂದ್ರ, ಅನಿತಾ, ಮೂಡಲಗಿರಿಯಪ್ಪ, ಮಂಜುನಾಥ್,ಸುರೇಶ್ ರಾಜ ಶೇಖರ್, ಶೆಟ್ಟಪ್ಪ ಗಸ್ತಿ, ನಂದಿನಿ, ಫಾತಿಮಾ ದ್ವಿ ದ ಸ ಮತ್ತು ಅಡಿಗೆ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮ ಸ್ಥರು ಹಳೆ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.