ದ್ವಿತಿಯ ಪಿಯು ಶಿವಮೊಗ್ಗ ಜಿ ಶೇ. 83.12 ಫಲಿತಾಂಶ ; ರಾಜ್ಯದಲ್ಲಿ ೮ನೇ ಸ್ಥಾನ
ಶಿವಮೊಗ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿ ಶೇ. ೮೩.೧೩ ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ೮ನೇ ಸ್ಥಾನ ಪಡೆದಿದೆ. ಜಿಯ ಇಬ್ಬರು ವಿದ್ಯಾರ್ಥಿನಿ ಯರು ಅತಿ ಹೆಚ್ಚು ಅಂಕ ಪಡೆದವರ ಸಾಲಿನಲ್ಲಿ zರೆ.
ರೈತನ ಮಗಳು ರಾಜ್ಯಕ್ಕೆ ಸೆಕೆಂಡ್ ರ್‍ಯಾಂಕ್: ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಅನ್ವಿತಾ ಡಿ.ಎನ್. ಅವರು ೬೦೦ಕ್ಕೆ ೫೯೬ ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಎರಡನೆ ರಾಂಕ್ ಪಡೆದಿzರೆ. ರಾಜ್ಯದಲ್ಲಿ ಒಂಭತ್ತು ವಿದ್ಯಾರ್ಥಿಗಳು ೫೯೬ ಅಂಕಗಳನ್ನು ಗಳಿಸಿzರೆ.
ಅನ್ವಿತಾ.ಡಿ.ಎನ್.ಅವರು ತೀರ್ಥಹಳ್ಳಿ ತಾಲೂಕು ಮಸರ ಗ್ರಾಮದವರು. ತಂದೆ ನಾಗ ರಾಜ ಅವರು ಕೃಷಿಕರು. ತಾಯಿ ಅನುಸೂಯ. ಮಗಳು ರ್‍ಯಾಂಕ್ ಪಡೆದ ವಿಚಾರ ತಿಳಿದು ಖುಷಿಯಾಗಿzರೆ.
ಈ ಸಂದರ್ಭದಲ್ಲಿ ಅನ್ವಿತಾ.ಡಿ.ಎನ್. ಮಾತ ನಾಡಿ, ಕಾಲೇಜಿನ ಉಪನ್ಯಾಸಕರು ಬೆಂಬಲವಾ ಗಿದ್ದರು. ಯಾವುದೆ ಸಂದೇಹಗಳಿದ್ದರೂ ಕೇಳಿದಾ ಗಲೆ ಅದನ್ನು ಬಗೆಹರಿಸುತ್ತಿದ್ದರು ಎಂದರು.
ಆಯಾ ದಿನದ ಪಾಠಗಳನ್ನು ಅಂದೇ ವರ್ಕ್ ಮಾಡುತ್ತಿz. ಊರಿನಿಂದ ಓಡಾಡುವುದು ಕ?. ಹಾಗಾಗಿ ವಿಕಾಸ ಕಾಲೇಜಿನ ಹಾಸ್ಟೆಲ್‌ನಲ್ಲಿz. ಅಲ್ಲಿಯೂ ಓದುವ ವಾತಾವರಣ ಇದೆ. ಹಾಗಾಗಿ ಓದಲು ತುಂಬಾ ಅನುಕೂಲವಾಯಿತು. ಹೆಚ್ಚು ಅಂಕ ಪಡೆದ ವಿಚಾರ ತಿಳಿದು ಅಪ್ಪ, ಅಮ್ಮ ತುಂಬಾ ಖುಷಿಯಾಗಿzರೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಇದೆ ಎಂದು ತಿಳಿಸಿದರು.
ನಗರದ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿeನ ವಿಭಾಗದ ಸ್ಫೂರ್ತಿ ಎಂ.ಎಸ್. ಜಿಯಲ್ಲಿಯೇ ಪ್ರಥಮ ಸ್ಥಾನ ಪಡೆದಿ ದ್ದು, ರಾಜ್ಯಕ್ಕೆ ೭ನೇ ರ್‍ಯಾಂಕ್ ಪಡೆದಿzರೆ. ಇವರು ಹೊಳೆಹಟ್ಟಿಯ ಸುರೇಶ್ ಆರ್. ಸುಜತ ಕೆ. ಇವರ ಪುತ್ರಿ.
ಶಿವಮೊಗ್ಗದ ಕುವೆಂಪು ನಗರದ ಎಸ್.ವಿ.ಇ.ಟಿ. ಸ್ವತಂತ್ರ ಪಿಯು ಕಾಲೇಜಿನ ನೇಹಶ್ರೀ ಅವರು ೬೦೦ ಅಂಕಗಳಿಗೆ ೫೯೫ ಅಂಕ ಗಳಿಸಿzರೆ. ರಾಜ್ಯಕ್ಕೆ ಮೂರನೇ ರಾಂಕ್ ಪಡೆದಿzರೆ. ರಾಜ್ಯದಲ್ಲಿ ಒಟ್ಟು ೧೩ ವಿದ್ಯಾರ್ಥಿಗಳು ಈ ೫೯೫ ಅಂಕ ಗಳಿಸಿzರೆ. ವಿಷಯ ತಿಳಿಯುತ್ತಿದ್ದಂತೆ ಎಸ್.ವಿ.ಇ.ಟಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಉಪನ್ಯಾಸಕರು, ಸಿಬ್ಬಂದಿ ನೇಹಶ್ರೀ ಅವರಿಗೆ ಅಭಿನಂದನೆ ಸಲ್ಲಿಸಿದರು.
ನೇಹಶ್ರೀ ಅವರ ತಂದೆ ಜಯಂತ್‌ಕುಮಾರ್ ಅವರು ಬಿ.ಆರ್.ಪಿಯ ರಾಷ್ಟ್ರೀಯ ಪಿಯು ಕಾಲೇ ಜಿನ ಎಸ್‌ಡಿಎ ಆಗಿzರೆ. ತಾಯಿ ಚಂದನಾ. ಎಸ್.ಬಿ.
ನೇಹಶ್ರೀ ಅವರ ತಂದೆ ಜಯಂತ್‌ಕುಮಾರ್ ಮಾತನಾಡಿ, ನೇಹಶ್ರೀ ಯಾವುದೇ ಒತ್ತಡವಿಲ್ಲದೆ ನಿತ್ಯ ಓದುತ್ತಿದ್ದಳು. ಅವರ ಶಿಕ್ಷಕರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ. ಮುಂದೆ ಸಿಎ ಓದಬೇಕು ಅಂದುಕೊಂಡಿzಳೆ ಎಂದರು.