ಕಾಣೆಯಾಗಿದ್ದಾರೆ; ಪತ್ತೆಗೆ ಸಹಕರಿಸಿ…
ಶಿವಮೊಗ್ಗ : ಎಸ್.ಬಿ. ರಾಜು ಬಿನ್ ಸಿದ್ದಪ್ಪ (೬೫ ವರ್ಷ) ಎಂಬುವರು ದಾವಣಗೆರೆ ಜಿಲ್ಲೆ ಸವಳಂಗದಲ್ಲಿರುವ ತಮ್ಮ ಸ್ವಗೃಹದಿಂದ ಇಂದು ಬೆಳಿಗ್ಗೆ ೫ ಗಂಟೆ ಸುಮಾರಿಗೆ ಮನೆಯಿಂದ ಹೊರಟುಹೋಗಿದ್ದು, ಈವರೆಗೂ ಮನೆಗೆ ವಾಪಾಸಾಗಿರುವುದಿಲ್ಲ.
ರಾಜು ಅವರು ಮನೆಯಿಂದ ಹೊರಡುವ ಮುನ್ನ ಯಾರೂ ನನ್ನನ್ನು ಹುಡುಕುವ ಪ್ರಯತ್ನ ಪಡಬೇಡಿ, ನನಗೆ ಜೀವನ ಬೇಸರವಾಗಿದೆ ಎಂದು ಪತ್ರವೊಂದನ್ನು ಬರೆದಿಟ್ಟು ಹೊರನಡೆದಿದ್ದಾರೆ. ಇದರಿಂದ ಆತಂಕಗೊಂಡಿರುವ ಪತ್ನಿ ಮತ್ತು ಮಕ್ಕಳು ಈ ಕುರಿತು ಸವಳಂಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾರಿಗಾದರೂ ಈ ವ್ಯಕ್ತಿಯ ಸುಳಿವು ದೊರೆತಲ್ಲಿ ಈ 9164461080, 9986754959, 9591414353 ನಂಬರ್ ಗಳಿಗೆ ತಿಳಿಸಬೇಕಾಗಿ ಅವರ ಪತ್ನಿ ಮತ್ತು ಮಕ್ಕಳು ಮನವಿ ಮಾಡಿದ್ದಾರೆ.

