ಜಿಲ್ಲಾ ಸುದ್ದಿತಾಜಾ ಸುದ್ದಿ

ಯುವತಿಯರು ಸ್ವಾವಲಂಬಿಗಳಾಗಿ,ಸ್ವಂತ ದುಡಿಮೆ ನಂಬಿ ಮುನ್ನೆಡೆಯಲಿ…

Share Below Link

ಶಿವಮೊಗ್ಗ: ಮೇಕಪ್ ಕಲಿಕೆ ಯಿಂದ ಮಹಿಳೆಯರು ಮತ್ತು ಯುವತಿಯರು ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿಕೊ ಳ್ಳುವ ಜೊತೆಗೆ ಉತ್ತಮ ಸ್ವ-ಬದು ಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ.ಅವರು ಹೇಳಿದರು.
ಶಿವಮೊಗ್ಗದ ಲಕ್ಷ್ಮೀಗೆಲಾಕ್ಸಿ ಯಲ್ಲಿ ೭ನೇ ಬ್ಯಾಚಿನ ಸಮಾ ರೋಪ ಕಾರ್‍ಯಕ್ರಮದಲ್ಲಿ ಮೇಕಪ್ ತರಬೇತಿ ಪಡೆದ ಅಭ್ಯರ್ಥಿ ಗಳಿಗೆ ಆಕರ್ಷಕ ಟ್ರೋಫಿ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತ ನಾಡು ತ್ತಾ, ಶಿವಮೊಗ್ಗ ನಗರದಲ್ಲಿ ಅಶ್ವಿನೀ ಸ್ ಮೇಕೋವರ್ ಸ್ಟುಡಿ ಯೋ ಸಂಸ್ಥೆಯು ವಿಶೇಷವಾಗಿ ಮಹಿಳೆ ಯರಿಗೆ, ಯುವತಿಯರಿಗೆ ಪ್ರತಿ ಬಾರಿಯೂ ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಿ ಸಂಸ್ಥೆ ವತಿ ಯಿಂದ ಪ್ರೋತ್ಸಾಹಿ ಸುತ್ತಾ ಬಂದಿದೆ ಎಂದರು.
ಜೂ.೩ ರ ಶನಿವಾರ ಒಳಗೆ ಮೇಕಪ್ ಕೋರ್ಸ್‌ಗೆ ನೋಂದಣಿ ಯಾದ ವಿದ್ಯಾರ್ಥಿಗಳಿಗೆ ಈ ಬಾರಿಯೂ ತರಬೇತಿ ಶುಲ್ಕದಲ್ಲಿ ೬೦% ವಿಶೇಷ ರಿಯಾಯಿತಿಯನ್ನ ಆಫರ್ ನೀಡಲಾಗುತ್ತಿದೆ. ಈ ಬಾರಿಯ ಬ್ಯಾಚಿನಲ್ಲಿ ೧೦ಜನರಿಗೆ ಮಾತ್ರ ಅವಕಾಶ ವಿದ್ದು, ಇಗಾ ಗಲೇ ೬ಜನ ಸೇರಾಗಿದ್ದು, ಇನ್ನೂ ಕೇವಲ ೪ ಸೀಟುಗಳು ಮಾತ್ರ ಉಳಿ ದಿದೆ ಆದ್ದರಿಂದ ಮೊದಲು ನೊಂದ ಣಿಯಾದವರಿಗೆ ಮಾತ್ರ ಈ ಅವಕಾಶ ಮತ್ತು ಮೊದಲ ಆದ್ಯತೆ ನೀಡಲಾಗಿದ್ದು ಈ ಕೂಡಲೇ ಸಂಸ್ಥೆಗೆ ಕರೆ ಮಾಡಿ ನಿಮ್ಮ ಹೆಸರನ್ನ ನೊಂದಾಯಿಸಿಕೊಳ್ಳಿ, ಈ ತರಬೇತಿ ಪಡೆದವರಿಗೆ ಬೃಹತ್ ವೇದಿಕೆ ಯಲ್ಲಿ ಆಕರ್ಷಕ ಸರ್ಟಿಫಿ ಕೇಟ್ ಸಹ ನೀಡಿ ಗೌರವಿಸಲಾಗು ವುದು ಮತ್ತು ಆಕರ್ಷಕ ಮೇಕಪ್ ಉಡು ಗೊರೆಗಳನ್ನು ಸಹ ಕೊಡಲಾಗುವು ದು ಎಂದರು.
ಕಾರ್‍ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಶಿವಲೀಲಾ ಮಾತನಾ ಡುತ್ತಾ, ಹೊಸ ಬ್ಯಾಚ್ ಜೂನ್ ೬ ರಿಂದ ಆರಂಭಗೊಳ್ಳುತ್ತಿದ್ದು, ಮೇಕ ಪ್ ಕೊರ್ಸ್ ಗೆ ಸೇರಬಯಸುವ ಗ್ರಾಮೀಣ ಅಥವಾ ಸಿಟಿ ಭಾಗದ ಯುವತಿಯರು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದ ಮೇಕಪ್ ತರಬೇತಿಯನ್ನು ಶಿವ ಮೊಗ್ಗ ಸಿಟಿಯ ಹೇಳಿಕೊಡಲಾ ಗುವುದು.
ಈ ತರಬೇತಿಗೆ ಯಾವು ದೇ ವಯಸ್ಸಿನ ಮಿತಿಯಿಲ್ಲ, ವಿದ್ಯಾ ರ್ಹತೆ ಬೇಕಿಲ್ಲ, ನಿಮಗೆ ಅನುಕೂ ಲವಾಗುವ ಭಾಷೆಯ ತರಗತಿ ನಡೆಯಲಿದೆ.
ಹೆಚ್ಚಿನ ಮಾಹಿ ತಿಗಾಗಿ ೯೯೦೧೨ – ೧೬೦೯೩ಗೆ ಸಂಪರ್ಕಿಸಿ ಎಂದರು. ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು.ಮಾಡೇಲ್ ಎಲ್ಲರೂ ಉಪಸ್ತಿತರಿದ್ದರು.