ಜಿಲ್ಲಾ ಸುದ್ದಿತಾಜಾ ಸುದ್ದಿ

ಕನ್ನಡ ಭಾಷೆ ಸರಳೀಕರಿಸಿದ ವಚನಕಾರರು : ಶಿವರುದ್ರಪ್ಪ

Share Below Link

ಹೊನ್ನಾಳಿ: ೧೨ನೇ ಶತಮಾನದ ವಚನಕಾರರು ಕನ್ನಡ ಭಾಷೆಯನ್ನು ಅತ್ಯಂತ ಸರಳೇಕ ರಿಸುವ ಮೂಲಕ ಜನಸಾಮಾನ್ಯ ರಲ್ಲಿ ಸಾಹಿತ್ಯ ಅಭಿವೃದ್ಧಿ ಮೂಡಿ ಸುವ ಕಾರ್ಯ ಮಾಡಿದವರು ಎಂದು ನಿವೃತ್ತ ಪ್ರಾಂಶುಪಾಲ ಸಾಹಿತಿ ಹರಳಳ್ಳಿ, ಡಿ ಶಿವರುದ್ರಪ್ಪ ಅವರು ಹೇಳಿದರು.


ಹೊನ್ನಾಳಿ ತಾಲೂಕಿನ ಹತ್ತೂರು ಗ್ರಾಮದ ಶ್ರೀ ತಿಮ್ಮೇ ಶ್ವರ ಸಮುದಾಯ ಭವನದಲ್ಲಿ ಹೊನ್ನುಡಿ ಕನ್ನಡ ವೇದಿಕೆಯ ಕರ್ನಾಟಕ ಸುವರ್ಣ ಮಹೋತ್ಸ ವದ ೫ನೇ ದಿನದ ಕಾರ್ಯಕ್ರಮ ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆಗೆ ೨೦೦೦ ವರ್ಷಗಳ ಇತಿ ಹಾಸವಿದೆ ಕನ್ನಡ ಭಾಷೆ ೮ eನ ಪೀಠ ಪ್ರಶಸ್ತಿ ಪುರಸ್ಕೃತ ಅತ್ಯಂತ ಶ್ರೀಮಂತ ಭಾಷೆಯಾಗಿದೆ ಜೊತೆಗೆ ವಚನ ಸಾಹಿತ್ಯ ಕನ್ನಡ ಭಾಷೆಯ ಮೆರಗನ್ನು ಹೆಚ್ಚಿಸಿದೆ ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಕೊಡುಗೆ ಅಪಾರವಾಗಿತ್ತು ಎಂದು ಬಣ್ಣಿಸಿದರು ಇಡೀ ಪ್ರಪಂಚಕ್ಕೆ ಸಂವಿಧಾನ ಕಾಯಕ ದಾಸೋಹದ ಪರಿಕಲ್ಪನೆಯನ್ನು ಕೊಟ್ಟಿರುವುದು ಹಾಗೂ ನುಡಿ ದಂತೆ ನಡೆದು ನುಡಿದಂತೆ ನುಡಿ ದವರು ಮೊದ ಲಿಗರಲ್ಲಿ ಬಸವ ಶರಣರು ಜತಿ ಮತ ಪಂಥ ಲಿಂಗ ಮೇಲು ಕೀಳು ಎಂಬ ಕಾರ್‍ಯಕ್ರಮ ಹೋಗ ಲಾಡಿಸಿ ಸಮ ಸಮಾಜದ ನಿರ್ಮಾಣಕ್ಕೆ ಕಂಕಣ ಬದ್ಧರಾಗಿದ್ದವರು ವಿಶೇಷ ಉಪ ನ್ಯಾಸ ನೀಡಿ ಮಾತನಾಡಿದ ಹಿರೇಗೋಣಿಗೇರಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಶ್ರೀ ವಿಜಯಸೊಪೂರ್ ರವರು ಕನ್ನಡ ಸಾಹಿತ್ಯ ಲೋಕಕ್ಕೆ ವಚನಕಾರರು ನೀಡಿದ ಕೊಡುಗೆ ಮಹತ್ತರವಾದದ್ದು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಆದಿಕವಿ ಪಂಪನಿಂದ ಹಿಡಿದು ಯುವಕವಿ ಗಳು ಕನ್ನಡ ಸಾಹಿತ್ಯ ಪರಿಪೂರ್ಣ ಸಾಹಿತ್ಯ ಲೋಕಕ್ಕೆ ವಚನಕಾರರು ನೀಡಿದ ಕೊಡುಗೆ ಅಮರವಾಗಿದ್ದು ವಚನ ಸಾಹಿತ್ಯ ಬದುಕಿಗೆ ಅಗತ್ಯ ವಿರುವ ಎ ಮಲ್ಯಗಳನ್ನು ಕಟ್ಟಿಕೊಟ್ಟಿzರೆ ಎಂದರು.
ಹೊನ್ನುಡಿ ಕನ್ನಡ ವೇದಿಕೆ ಉಪಾಧ್ಯಕ್ಷ ಕೆ.ರುದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತ ನಾಡಿ ಕನ್ನಡ ಸಾಹಿತ್ಯಕ್ಕೆ ಜನಪದ ವಚನ ಶರಣ ದಾಸ ಸಾಹಿತ್ಯದ ಕೊಡುಗೆ ಅಪಾರ ಆ ನಿಟ್ಟಿನಲ್ಲಿ ಭಾಷೆ ಕಂಪನ್ನು ಪಸರಿಸುವುದು ಮಕ್ಕಳಲ್ಲಿ ಶ್ರೇಷ್ಠ ಕವಿಗಳ ಮಲ್ಯಗಳನ್ನು ಪ್ರಸರಿಸಿ ಸತ್ಯತೆ ಅರಿವು ಇಂದಿನ ದಿನಗಳಲ್ಲಿ ಆಗಬೇಕಾಗಿದೆ ಅಂತಹ ಕಾರ್ಯಮಾಡಿಸುವ ಉದ್ದೇಶ ದಿಂದಲೇ ಸಮಾನಮಸ್ಕರೆಲ್ಲರೂ ಸೇರಿ ಹೊನ್ನುಡಿ ಕನ್ನಡವೇದಿಕೆ ಕಟ್ಟಿದ್ದೇವೆ ಎಂದರು ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಗಿರಿ ಜಮ್ಮ ಅವರು ವಹಿಸಿದ್ದರು ಈ ಸಂದ ರ್ಭದಲ್ಲಿ ಹೊನ್ನುಡಿ ವೇದಿಕೆಯ ತಾಲೂಕ ಅಧ್ಯಕ್ಷ ಎಂಪಿಎಂ ಷಣ್ಮುಖಯ್ಯ, ಸದಸ್ಯ ಧನರಾಜ್ ಹೊಸಳ್ಳಿ ಎಂ ಜಯಪ್ಪ ಎಂ ಎಸ್ ರೇವಣಪ್ಪ ಪಂಚಾಯತಿ ಉಪಾ ಧ್ಯಕ್ಷರು ಸದಸ್ಯರುಗಳು ಹಾಗೂ ಪ್ರಾಥಮಿಕ ಶಾಲಾ ಮುಖ್ಯೋ ಪಾಧ್ಯಾಯ ಮೇಘರಾಜ ಪ್ರೌಢ ಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿಗಳು ಗ್ರಾಮದ ಪ್ರಮುಖರು ಭಾಗವಹಿಸಿದ್ದರು.
ಕಾರ್ಯಕ್ರಮ ಆರಂಭವಾಗು ವುದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನ್ನಡ ಮಾತೆಯ ಫೋಟೋ ಹಾಗೂ ಕನ್ನಡ ಬಾವುಟಗಳನ್ನು ಹಿಡಿದು ಕೊಂಡು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಥಾ ಮಾಡುವ ಶಾಲಾ ಮಕ್ಕಳು ಶಿಕ್ಷಕರು ಗ್ರಾ.ಪಂ. ಸದ್ಸ್ಯರುಗಳು ಗ್ರಾಮದ ಪ್ರಮುಖರು ಸಾರ್ವಜನಿಕರಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಜಗೃತಿ ಮೂಡಿಸಿದರು.