ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಪ್ರತಿಭಟನೆ…
ಶಿವಮೊಗ್ಗ: ವಲಸೆ ಬರು ತ್ತಿರುವ ಕಾರ್ಮಿಕರ ಸಂಖ್ಯೆ ಹಚ್ಚಾ ಗುತ್ತಿದ್ದು, ಸ್ಥಳೀಯ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ ಎಂದು ಆರೋಪಿಸಿ, ಸ್ಥಳೀಯ ಕಾರ್ಮಿ ಕರಿಗೆ ಆದ್ಯತೆ ನೀಡಲು ಆಗ್ರಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಇಂದು ಜಿಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರವೂ ಸೇರಿ ದಂತೆ ಇಡೀ ಜಿಯಾದ್ಯಂತ ಉದ್ದಿ ಮೆಗಳು, ಸಣ್ಣಪುಟ್ಟ ಕಾರ್ಖಾ ನೆಗಳು, ಹೋಟೆಲ್‌ಗಳ ಮಾಲಿಕ ರು ಹೊರ ರಾಜ್ಯಗಳಿಂದ ಬಂದ ಕಾರ್ಮಿಕರಿಗೆ ಆದ್ಯತೆ ನೀಡುತ್ತಿ zರೆ. ಇದರಿಂದ ಸ್ಥಳೀಯ ಕಾಮಿ ಕರಿಗೆ ಕೆಲಸವೇ ಇಲ್ಲದಂತಾಗಿದೆ. ಕಟ್ಟಡ, ಹೋಟೆಲ್, ಸಣ್ಣ ಕೈಗಾರಿ ಕೆಗಳ ಮಾಲೀಕರಿಗೆ ಜಿಧಿಕಾರಿಗಳು ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡಬೇಕು ಎಂದು ಎಚ್ಚರಿಕೆ ನೀಡಬೇಕು.ಇಲ್ಲದಿದ್ದರೆ ಅವರ ಪರವಾನಿಗೆಗಳನ್ನು ರದ್ದುಪ ಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್, ಪ್ರಮುಖರಾದ ಪ್ರಶಾಂತ್, ರವಿ, ಲಿಂಗರಾಜು, ರಾಘವೇಂದ್ರ, ಅಬ್ಬ ರ್ ಬಾಷಾ, ಲೋಕೇಶ್, ಪ್ರ್ಯಾ ಕ್ಲಿನ್ ಸಾಲೋಮನ್ ಇದ್ದರು.