ಮೂವರು ಸಾಧಕರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್…
ಶಿವಮೊಗ್ಗ : ಜ.೨೨ರ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಶಂಕರಘಟ್ಟ ಕುವೆಂಪು ವಿಶ್ವ ವಿದ್ಯಾಲಯದ ಆವರಣದ ಬಸವ ಸಭಾಭವನದಲ್ಲಿ ಕುವೆಂಪು ವಿವಿ ೩೪ನೇ ವಾರ್ಷಿಕ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ .
ಘಟಿಕೋತ್ಸವದ ಭಾಗವಾಗಿ ವಿಶ್ವವಿಶ್ವವಿದ್ಯಾಲಯವು ಮಾಜಿ ಸಚಿವ, ಕರ್ನಾಟಕ ವಿಧಾನ ಸಭೆಯ ಮಾಜಿ ಸ್ಪೀಕರ್ ಹಾಗೂ ಜನಪರ ಕಾಳಜಿಯ ಹಿರಿಯ ಮುತ್ಸದ್ದಿ ರಾಜಕಾರಣಿಗಳಾದ ಕಾಗೋಡು ತಿಮ್ಮಪ್ಪ, ಮುಂಬೈನ ವಿeನಿ ಸಿ.ಎಸ್. ಉನ್ನಿಕೃಷ್ಣನ್ ಮತ್ತು ಭದ್ರಾವತಿಯ ಯೋಗ ಗುರು ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿದ್ದು, ಅವರಿಗೆ ರಾಜ್ಯಪಾಲ ಥಾವರ್‌ಚೆಂದ್ ಗೆಹ್ಲೊಟ್ ಅವರು ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಿzರೆ.
ಪ್ರೊ|ಸಿ.ಎಸ್.ಉನ್ನಿಕೃಷ್ಣನ್ ಅವರು ಭೌತವಿeನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಯನ್ನು ಪರಿಗಣಿಸಿ, ಕುವೆಂಪು ವಿವಿ ೩೪ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಮಾಡಿ ಸನ್ಮಾನಿಸುತ್ತಿದೆ.
ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ: ಕಾಗೋಡು ತಿಮ್ಮಪ್ಪನವರು ಗ್ರಾಮೀಣ ಜನರ ಬದುಕನ್ನು ಹಸನು ಗೊಳಿಸುವಲ್ಲಿ ಮಾಡಿದ ಸೇವೆ ಮತ್ತು ಹೋರಾಟಗಳು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಅವರು ತೋರಿದ ಕಾಳಜಿ ಹಾಗೂ ಶ್ರಮವನ್ನು ಪರಿಗಣಿಸಿ, ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು.
ವಿಜ್ಞಾನಿ ಪ್ರೊ.ಸಿ.ಎಸ್.ಉನ್ನಿಕೃಷ್ಣನ್: ಪ್ರೊ| ಸಿ.ಎಸ್.ಉನ್ನಿಕೃಷ್ಣನ್ ಅವರು ಭಾರತದ ಓರ್ವ ಶೇಷ್ಠ ಭೌತಶಾಸ್ತ್ರಜ್ಞ. ಅವರು ಸೈದ್ಧಾಂತಿಕ ಭೌತಶಾಸ್ತ್ರ ಹಾಗೂ ಭೌತಶಾಸ್ತ್ರದ ವಿವಿಧ ಶಾಖೆಗಳಿಗೆ ಪ್ರಮುಖವಾದ ಕೊಡುಗೆಗಳನ್ನು ನೀಡಿದವರು.
ಕೇರಳದ ಕಾಲಡಿಯಲ್ಲಿ ಸಿ.ಕೆ. ಶಿವರಾಮ ಪಿಳ್ಳೈ ಮತ್ತು ಶ್ರೀಮತಿ ಕಲ್ಯಾಣಿಕುಟ್ಟಿ ಅಮ್ಮ ದಂಪತಿಗಳ ಪುತ್ರನಾಗಿ ೧೯೬೨ರ ಜು.೨೫ರಂದು ಜನಿಸಿದ ಉನ್ನೀಕೃಷ್ಣನ್ ಅವರು, ೧೯೮೨ ರಲ್ಲಿ ಕೇರಳ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿ, ೧೯೮೪ರಲ್ಲಿ ಮದ್ರಾಸ್ ಐಐಟಿಯಿಂದ ಭೌತವಿeನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮುಂಬೈನ ಐಐಎಫ್‌ಆರ್‌ನಿಂದ ಪಿಹೆಚ್‌ಡಿ ಪದವಿ ಪಡೆದರು.
ಶ್ರೀಯುತರು ೨೦೦ಕ್ಕಿಂತಲೂ ಹೆಚ್ಚು ಪ್ರಮಾಣಿಕ ವೈeನಿಕ ಸಂಶೋಧನಾ ಲೇಖನಗಳನ್ನು ಹಾಗೂ ೨ ವೈeನಿಕ ಪುಸ್ತಕಗಳನ್ನು ಪ್ರಕಟಿಸಿರುವರು. ಇವುಗಳಲ್ಲಿ ಎZqಜಿಠಿqsೞo Sಜಿಞಛಿ ಮತ್ತು ಘೆಛಿಡಿ ಛಿZಜಿಠಿqs ಜ್ಞಿ ಠಿeಛಿ ಎZqಜಿಠಿZಠಿಜಿಟ್ಞZ ಖ್ಞಿಜಿqಛ್ಟಿoಛಿ ಅತೀ ಮುಖ್ಯವಾಗಿವೆ. ಉನ್ನಿಕೃಷ್ಣನ್ ಅವರು ಕ್ಠಿZಠ್ಠಿಞ umಠಿಜ್ಚಿo ಸೇರಿದಂತೆ ಎZqಜಿಠಿqs ಮತ್ತು ಕ್ಠಿZಠ್ಠಿಞ Peqsoಜ್ಚಿo ಮೂಲಭೂತ ವಿಷಯಗಳ ಕ್ಷೇತ್ರದಲ್ಲಿ ಪ್ರಸಿದ್ಧ ಸಂಶೋಧಕರಾಗಿ zರೆ. ಇವರ ಪ್ರಮುಖ ಸೈದ್ಧಾಂತಿಕ ಕೋಡುಗೆಗಳೆಂದರೆ ಬ್ರಹ್ಮಾಂಡದಲ್ಲಿನ ದ್ರವ್ಯದ ಗುರುತ್ವಾಕರ್ಷಣೆಯನ್ನು ಆಧರಿಸಿದ ಟoಞಜ್ಚಿ ಸಾಪೇಕ್ಷಿತ ಸಿದ್ಧಾಂತ ಮತ್ತು ಟ್ಠಿZಠ್ಠಿಞ ಞಛ್ಚಿeZಜ್ಚಿoನಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟ ಅಡಿಪಾಯ ಸಮಸ್ಯೆ ಗಳನ್ನು ಪರಿಹರಿಸುವ ಜಿqಛ್ಟಿoZ Zಠಿಜಿಟ್ಞ ಞಛ್ಚಿeZಜ್ಚಿoನ ಸೂತ್ರೀಕರಣ. ಸಮಾಜದಲ್ಲಿ ಶಾಂತಿ ಮತ್ತು ಆರೋಗ್ಯವನ್ನು ತರುವ ದೃಷ್ಠಿಯಿಂದ ಯೋಗ ಕ್ಷೇತ್ರದಲ್ಲಿ ಡಿ.ನಾಗರಾಜ್ ಅವರು ನೀಡಿದ ಅಪಾರ ಕೊಡುಗೆ ಪರಿಗಣಿಸಿ, ಕುವೆಂಪು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.
ಯೋಗಾಚಾರ್ಯ ನಾಗರಾಜ್: ಡಿ.ನಾಗರಾಜ್ ಅವರು ಅಂತರ ರಾಷ್ಟ್ರಿಯ ಖ್ಯಾತಿಯ ಯೋಗಪಟು ಮತ್ತು ಯೋಗ ಶಿಕ್ಷಕರಾಗಿzರೆ.
ದಾವಣಗೆರೆ ಜಿಯ ಬೆಳಗುತ್ತಿ ಗ್ರಾಮದಲ್ಲಿ ಶ್ರೀ ದೇವೇಂದ್ರಪ್ಪ ಮತ್ತು ಶ್ರೀಮತಿ ನಿಂಗಮ್ಮ ದಂಪತಿಗಳ ಎರಡನೇ ಪುತ್ರನಾಗಿ ಅ.೧೭, ೧೯೬೦ರಲ್ಲಿ ಜನಿಸಿದರು.
ಶಾಲಾ ಶಿಕ್ಷಣವನ್ನು ಪೂರ್ಣ ಗೊಳಿಸಿದ ನಂತರ, ಅವರು ಕುಟುಂಬ ನೋಡಿಕೊಳ್ಳಲು ಕೃಷಿ ಕಾರ್ಮಿಕರಾಗಿ ಕೆಲಸ ಮಾಡಿದರು. ಬಾಲ್ಯದಿಂದಲೂ ಅಸ್ತಮಾ ಮತ್ತು ತಲೆನೋವಿನಿಂದ ಬಳಲುತ್ತಿದ್ದ ನಾಗರಾಜ್ ಅವರಿಗೆ ಯಾವುದೇ ಔಷಧಿಗಳು ಅವರಿಗೆ ಪರಿಹಾರವನ್ನು ನೀಡಿರಲಿಲ್ಲ. ಆಗ ಅವರು ಯೋಗಾಭ್ಯಾಸವನ್ನು ಪ್ರಾರಂಭಿಸಿದರು ಮತ್ತು ಚಿತ್ರದುರ್ಗ ಜಿಯ ಯೋಗ ಗುರು ಮಡಿಹಳ್ಳಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಶಿಷ್ಯರಾದರು ಮತ್ತು ೨೧ ದಿನಗಳ ಯೋಗಾಭ್ಯಾಸದ ನಂತರ ಅವರು ಗುಣಮುಖರಾದರು. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಿ.ಕೆ.ಎಸ್. ಅಯ್ಯಂಗಾರ್ ಅವರಿಂದ ಸುಧಾರಿತ ಯೋಗ ತರಬೇತಿ ಪಡೆದ ನಂತರ ೧೯೮೪ರಲ್ಲಿ ಭದ್ರಾವತಿಯಲ್ಲಿ ವಿವೇಕಾ ನಂದ ಯೋಗ ಟ್ರಸ್ಟ್ ಸ್ಥಾಪಿಸಿದರು.
ಸಮಾಜದಲ್ಲಿ ಶಾಂತಿ ಮತ್ತು ಆರೋಗ್ಯವನ್ನು ತರಲು ಯೋಗ, ಧ್ಯಾನ ಮತ್ತು ಪ್ರಾಣಯಾಮವನ್ನು ಕಲಿಸಲು ಪ್ರಾರಂಭಿಸಿದರು. ಯೋಗ ಕ್ಷೇತ್ರಕ್ಕೆ ಡಿ.ನಾಗರಾಜ್ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ, ಕುವೆಂಪು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡುತ್ತಿದೆ.