ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋಲೇಟರಿಸ್‌ನಲ್ಲಿ ಸಿದ್ಧಗಂಗಾ ಸಂಸ್ಥೆಯ ಭೂಮಿಕಾಗೆ ಸನ್ಮಾನ…

Share Below Link

ದಾವಣಗೆರೆ : ಎಸ್.ಎಸ್.ಎಲ್.ಸಿ. ಯಲ್ಲಿ ೬೨೦ ಕ್ಕಿಂತ ಹೆಚ್ಚು ಮತ್ತು ವಿeನದಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿದ ಪರಿಶಿಷ್ಟ ವರ್ಗದ ಮಕ್ಕಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಂದು ವಿeನ ಮತ್ತು ತಂತ್ರeನ ಕೇಂದ್ರ ಸಚಿವಾಲಯದ ವತಿಯಿಂದ ಬೆಂಗಳೂರಿನ ಸಿ.ಎಸ್.ಐ.ಆರ್. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋಲೇಟರಿಸ್‌ನಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು.
ಸಿದ್ಧಗಂಗಾ ಪ್ರೌಢಶಾಲೆಯ ಭೂಮಿಕಾ ಬಸವರಾಜ ಮುತ್ತಗಿ ಈ ಸನ್ಮಾನ ಸ್ವೀಕರಿಸಿ ದಾವಣಗೆರೆ ಜಿಗೆ ಕೀರ್ತಿ ತಂದಿzಳೆ. ಸನ್ಮಾನಿತರಿಗೆ ಐದು ಸಾವಿರ ನಗದು ಬಹುಮಾನ ಜೊತೆಗೆ ಸಿ.ಎಸ್.ಆರ್.ಪಿ. ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರeನದ ಎ ವಿಭಾಗಗಳಿಗೆ ಭೇಟಿಕೊಡುವ ಅವಕಾಶ. ಆ ಮೂಲಕ ಪ್ರತಿಭಾವಂತ ಮಕ್ಕಳಲ್ಲಿ ವೈeನಿಕ ಮತ್ತು ತಾಂತ್ರಿಕ ವಿಕಸನದ ಬಗ್ಗೆ ತಿಳುವಳಿಕೆ ಹಾಗೂ ಆಸಕ್ತಿ ಮೂಡಿಸುವ ಎರಡು ದಿನಗಳ ವೀಕ್ಷಣಾ ಕಾರ್ಯಕ್ರಮ ಮತ್ತು ವಿeನಿಗಳನ್ನು ಭೇಟಿಯಾಗುವ ಅವಕಾಶ ಕಲ್ಪಿಸಿಕೊಡಲಾಯಿತು.
ಇಂತಹ ಸುವರ್ಣ ಅವಕಾಶ ಪಡೆದ ಭೂಮಿಕಾ ಮುತ್ತಗಿಯನ್ನು ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಬೋಧಕವರ್ಗ ಅಭಿನಂದಿಸಿzರೆ.

This image has an empty alt attribute; its file name is Arya-coll.gif