ಉತ್ತರ ಕನ್ನಡ ಜಿ ಕರಾಟೆ ಪಟುಗಳಿಗೆ ಚಿನ್ನ, ಬೆಳ್ಳಿ, ಕಂಚು …
ಶಿವಮೊಗ್ಗ: ಉತ್ತರ ಪ್ರದೇಶ ದ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾ ಟಕ ಪ್ರತಿನಿಧಿಸಿದ್ದ ಜಿಯ ಉತ್ತರ ಕನ್ನಡ ಜಿಯ ಕರಾಟೆ ಪಟುಗಳು ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಪಡೆದು ಜಿಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿzರೆ.
ಶಾಶ್ವತ್ ಹೆಗ್ಡೆ ಬಾಲಕರ ೮ ವರ್ಷದೊಳಗಿನ ವಿಭಾಗದ ಕುಮಿ ಟೆಯಲ್ಲಿ ಚಿನ್ನದ ಪದಕ, ಕಟಾದಲ್ಲಿ ಕಂಚಿನ ಪದಕ ಪಡೆದಿzರೆ.
ಶರತ್ ಹೆಗ್ಡೆ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಎರದು ಚಿನ್ನದ ಪದಕ ಪಡೆದಿzರೆ. ೧೨ ವರ್ಷ ದೊಳಗಿನ ವಿಭಾಗ ದಲ್ಲಿ ವಿ. ಅರ್ಜುನ್ ಕುಮಿಟೆ ಯಲ್ಲಿ ಚಿನ್ನ, ಕಟಾದಲ್ಲಿ ಬೆಳ್ಳಿ ಪದಕ ಪಡೆದಿ zರೆ. ೧೭ ವರ್ಷದೊಳಗಿನ ಬಾಲ ಕರ ವಿಭಾಗದಲ್ಲಿ ಷಣ್ಮುಖ ಜಿ. ಎನ್. ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿzರೆ.ವಿಜೇತ ಕರಾಟೆಪಟು ಗಳಿಗೆ ಶಿವಮೊಗ್ಗ ಜಿ ಸ್ಪೋ ರ್ಟ್ಸ್ ಕರಾಟೆ ಡೋ ಅಸೋಸಿ ಯೇಷನ್ ಚೇರ್ಮನ್ ಚಂದನ್ ಎಂ. ಪಟೇಲ್, ಕುಮಾರ್ ವಿ. ನಾಯ್ಡು, ತರಬೇತುದಾರ ಹಾಗೂ ಸಂಸ್ಥೆಯ ಅಧ್ಯಕ್ಷ ಚಂದ್ರಕಾತ್ ಜಿ. ಭಟ್ ಅಭಿನಂದನೆ ಸಲ್ಲಿಸಿzರೆ.