ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜಧ್ಯಕ್ಷರ ನೇಮಕ ಮಾಡಿದ ಕ್ರೆಡಿಟ್ಟು ಕಾಂಗ್ರೆಸ್ಸಿಗೆ ಸೇರುತ್ತದೆ :ಆಯ್ನೂರು

Share Below Link

ಶಿವಮೊಗ್ಗ: ನಾವು ಪದೇಪದೇ ಬಿಜೆಪಿಗೆ ತಿವಿದಿದ್ದರಿಂದ ರಾಜ ಧ್ಯಕ್ಷರ ನೇಮಕ ಮಾಡಿzರೆ. ಅದರ ಕ್ರೆಡಿಟ್ಟು ಕಾಂಗ್ರೆಸ್ಸಿಗೆ ಸೇರು ತ್ತದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ಸುದ್ದಿಗಾರ ರೊಂದಿಗೆ ಮಾತನಾಡಿ, ಬಿಜೆಪಿ ಯಲ್ಲಿ ರಾಜಧ್ಯಕ್ಷರ ನೇಮಕ ಆಗಿಲ್ಲ ಎಂದು ಪದೇ ಪದೇ ಹೇಳುತ್ತಿzವು. ಈಗ ರಾಜಧ್ಯಕ್ಷರ ನೇಮಕದಲ್ಲಿ ಗಜಪ್ರಸವ ಆದಂತಾ ಗಿದೆ. ವಿಜಯೇಂದ್ರ ಅವರನ್ನು ನೇಮಕ ಮಾಡುವ ಮೂಲಕ ಅಪ್ರತ್ಯಕ್ಷವಾಗಿ ಯಡಿಯೂರಪ್ಪ ನವರೇ ಅಧ್ಯಕ್ಷರು ಎಂದು ಬಿಜೆಪಿ ವರಿಷ್ಠರು ಹೇಳಿದ ಹಾಗಿದೆ ಎಂದರು.
ವಯಸ್ಸಾದ ಕುದುರೆಯೊಂದು ಗಾಡಿ ಎಳೆಯಲು ಸಾಧ್ಯವಾಗದಿ zಗ ಅದರ ಮುಂದೆ ಹುಲ್ಲನ್ನು ಕಟ್ಟಿ ಸಾಗಿಸುತ್ತಾರಂತೆ. ಅದೇ ರೀತಿ ಈಗ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿzರೆ ಎಂದು ವ್ಯಂಗ್ಯವಾಡಿದ ಅವರು, ಬಿಎಸ್‌ವೈ ನೆರಳಿನಲ್ಲಿ ಲೋಕಸಭೆ ಚುನಾವಣೆ ಗೆಲ್ಲುವ ತಂತ್ರ ಇದರಲ್ಲಿ ಅಡಗಿದೆ ಎಂದರು.
ವರ್ಗಾವಣೆ ಎಂಬುದು ಸಾಮಾನ್ಯ ಪ್ರಕ್ರಿಯೆ. ಇದು ಸೇಡಿನ ಕ್ರಮ ಅಲ್ಲ. ಷಡಾಕ್ಷರಿ ಅವರು ದೀರ್ಘ ಕಾಲದಿಂದ ಶಿವಮೊಗ್ಗ ದ ಇzರೆ. ಅಗತ್ಯಕ್ಕೆ ಅನು ಗುಣವಾಗಿ ರಾಜ್ಯ ಸರ್ಕಾರ ಆಗಾಗ ವರ್ಗಾವಣೆ ಮಾಡುತ್ತಿರುತ್ತದೆ. ಇದು ರಾಜಧ್ಯಕ್ಷರ ವರ್ಗಾವಣೆ ಅಲ್ಲ. ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ತನಿಖೆಗೆ ಅನು ಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾ ಗಿದೆ. ಕಾನೂನು ಮೊರೆಹೋಗು ವುದು ಅವರ ಜವಾಬ್ದಾರಿ ಅಷ್ಟೆ ಎಂದರು.
ಜಿ ಉಸ್ತುವಾರಿ ಸಚಿವರು ಸರ್ಕಾರಿ ನೌಕರರ ಬಗ್ಗೆ ಕಾಳಜಿ ಇಟ್ಟುಕೊಂಡಿzರೆ. ಹಳೇ ಪಿಂಚಣಿ ವ್ಯವಸ್ಥೆಗಾಗಿ ಶ್ರಮಿಸುತ್ತಿ zರೆ. ಸರ್ಕಾರಿ ನೌಕರರು ಇದನ್ನು ತಿಳಿದುಕೊಳ್ಳಬೇಕು. ಸಲ್ಲದ ವಿಷ ಯಗಳಿಗೆ ಕಿವಿಗೊಡಬೇಡಿ. ಸರ್ಕಾ ರ ನಿಮ್ಮ ಜೊತೆ ಇದೆ ಎಂದರು.