ಇತರೆ

ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವೃತ್ತಿಪರತೆಯಿಂದ ಮಾತ್ರ ವಿಶ್ವಾಸಾರ್ಹತೆ ವೃದ್ಧಿ: ಆರಗ ರವಿ

ಶಂಕರಘಟ್ಟ : ಮಾಧ್ಯಮಗಳು ಒಂದು ಸಿದ್ಧಾಂತಕ್ಕೆ ಜೋತು ಬಿದ್ದು, ಅಥವಾ ಒಬ್ಬ ವ್ಯಕ್ತಿಯೇ ಶ್ರೇಷ್ಠ ಎಂಬ ಆಯಾಮದಲ್ಲಿ ಸುದ್ದಿ ಪ್ರಸರಣೆ ಮಾಡುತ್ತಿದ್ದರೆ ಮಾಧ್ಯಮ ಗಳ ವಿಶ್ವಾಸಾರ್ಹತೆ ಕುಂದುತ್ತದೆ.

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಬಿಗ್ ಬ್ರಾಂಡೆಡ್ ಬಟ್ಟೆಗಳ ಮೇಳ ಕೊನೆಯ ೩ ದಿನಗಳು ಮಾತ್ರ

ಶಿವಮೊಗ್ಗ: ಗ್ರಾಹಕರ ಒತ್ತಾ ಯದ ಮೇರೆಗೆ ವಿಸ್ತರಿಸಲಾಗಿದ್ದ ಬಿ.ಹೆಚ್. ರಸ್ತೆಯ ರಾಯಲ್ ಆರ್ಚಿಡ್ ಸೆಂಟ್ರಲ್‌ನಲ್ಲಿ ಆಯೋ ಜಿಸಿರುವ ದೇಶ ವಿದೇಶಗಳ ಬಿಗ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆ ಂಟ್ಸ್

Read More
ಇತರೆಕ್ರೀಡೆತಾಜಾ ಸುದ್ದಿದೇಶ

ಏಕದಿನ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ:ಅ.೧೫: ಭಾರತ v/s ಪಾಕ್ ಹೈಟೆನ್ಷನ್ ಮ್ಯಾಚ್

ಮುಂಬೈ: ಕ್ರಿಕೆಟ್ ಅಭಿಮಾನಿ ಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ೨೦೨೩ ವೇಳಾಪಟ್ಟಿ ಇದೀಗ ಪ್ರಕಟಗೊಂ ಡಿದೆ. ಅ.೫ ರಂದು ಈ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ…

ಶಿವಮೊಗ್ಗ: ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ ಎಂದು ವಿಶ್ರಾ ಂತ ಪ್ರಾಂಶುಪಾಲ ಡಾ. ತಿಮ್ಮಯ್ಯ ನಾಯ್ಡು ಹೇಳಿದರು.ಅವರು ಇಂದು ಜಿಡಳಿತ, ಜಿಪಂ, ಜಿ ಒಕ್ಕಲಿಗರ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿ ಕಾರ್ಯಕ್ರಮ

ಹೊನ್ನಾಳಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇ ಗೌಡರ ೫೧೪ನೇ ಜಯಂತಿ ಕಾರ್ಯಕ್ರಮವನ್ನು ಹೊನ್ನಾಳಿಯ ತಾಲೂಕು ಆಡಳಿತ ಕಚೇರಿ ಸಭಾಂ ಗಣದಲ್ಲಿ ಇಂದು ವಿಜೃಂಭಣೆ ಯಿಂದ ಆಚರಿಸಲಾಯಿತು.ಶಿಶುಕಲ್ಯಾಣ ಅಭಿವೃದ್ಧಿ

Read More
ಇತರೆಕವನತಾಜಾ ಸುದ್ದಿ

ಶುಭ ಕೋರಿಕೆ

ಎ ಇದ್ದ ಹಾಗೆ ಇದ್ದೇಕನಸ ಮಲ್ಲಿಗೆ ಮುಡಿದುಒಂದೊಮ್ಮೆ ಸಂದೇಶಿಸಿಭಾವ ಬಂಧನ ಬೆಸೆದೆ… ಕಷ್ಟ ಸುಖದ ಪುಟಗಳತಿರುವಿ, ತಿರುಗಿ ನಕ್ಕು ಉಲಿದೆಮುಸುಕಿದ್ದ ಅಕ್ಷರಕೆತಂಗಾಳಿ ಬೀಸಿ,ಅವುಕುಣಿಯುವ ಮುನ್ನ ,ಕುಣಿಕೆ ಹಾಕಿದೆಯಾವ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸ್ವೇದ ಸಂಘಟನೆಯಿಂದ ಮಹಿಳಾ ಉದ್ಯಮಿಗಳಿಗೆ ಕಾರ್‍ಯಾಗಾರ

ಶಿವಮೊಗ್ಗ: ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ ಫ್ಲಿಪ್ ಕಾರ್ಟ್ ಆನ್ ಬೋರ್ಡಿಂಗ್ ಕುರಿತು ಜು.೧೩ಕ್ಕೆ ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ನಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.ಪ್ರಧಾನ ಮಂತ್ರಿ

Read More
ಇತರೆಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನೃತ್ಯ ತರಬೇತಿಯ ಜತೆಗೆ ಉನ್ನತ ಸಂಸ್ಕಾರ ಸಿಗುತ್ತಿದೆ…

ಸಾಗರ: ನಾಟ್ಯತರಂಗ ಸಂಸ್ಥೆ ಯಲ್ಲಿ ಕಲಿಕಾರ್ಥಿಗಳಿಗೆ ಉತ್ತಮ ನೃತ್ಯ ತರಬೇತಿ ಜತೆಗೆ ಉತ್ತಮ ಸಂಸ್ಕಾರ ಸಿಗುತ್ತಿದೆ ಎಂದು ವಿದುಷಿ ಎಂ.ಆರ್.ಚಂದನಾ ಹೇಳಿದರು.ಪಟ್ಟಣದ ಶ್ರೀನಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ನಾಟ್ಯ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಗುರುಶಿಷ್ಯ ಪರಂಪರೆಯಲ್ಲಿ ಗುರುಗಳು ಶಿಕ್ಷಿಸಿ- ಕ್ಷಮಿಸಿ ಕಲಿಸುತ್ತಿದ್ದರು; ಪ್ರತಿ ಶಿಕ್ಷೆಯ ಹಿಂದೊಂದು ಸಂಸ್ಕಾರದ ಉದ್ದೇಶವಿತ್ತು: ಸ್ವಾಮೀಜಿ

ಅಥಣಿ:ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಅತೀ ಮುಖ್ಯವಾಗಿದ್ದು ಒಳ್ಳೆಯ ಸಂಸ್ಕಾರ ವನ್ನು ಕಲಿತವರು ಜೀವನದಲ್ಲಿ ಎಲ್ಲಿಯೂ ಎಡವುದಿಲ್ಲ ಮತ್ತು ಸೋಲನ್ನು ಅನುಭವಿಸುವದಿಲ್ಲ ಎಂದು ಪೂಜ್ಯಶ್ರೀ ಡಾ.ಮಹಾಂತ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಮನುಷ್ಯನನ್ನು ಮನುಷ್ಯರಂತೆ ನೋಡಿ: ಸ್ವಾಮೀಜಿ

ಭದ್ರಾವತಿ: ಪ್ರಜತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಎ ಆಶಯಗಳು ಈಡೇರಿದರೆ ಆಗ ಕಲ್ಯಾಣ ರಾಜ್ಯ ಆಗುವುದರಲ್ಲಿ ಯಾವುದೆ ಅನುಮಾನ ಇಲ್ಲ ಎಂದು ಶಿವಮೊಗ್ಗ ಚಿಕ್ಕಮಗಳೂರು ಬಸವ ಕೇಂದ್ರದ ಪೂಜ್ಯಶ್ರೀ

Read More