ಇತರೆ

ತಾಜಾ ಸುದ್ದಿಲೇಖನಗಳು

ವಿಶ್ವಕ್ಕೆ ಅಂಹಿಸಾ ಮಾರ್ಗ ಮತ್ತು ಸ್ವಾಭಿಮಾನ, ನೈತಿಕತೆ ಹೇಳಿಕೊಟ್ಟ ಇಬ್ಬರು ಮಹಾತ್ಮರು…

ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ತಾರಿಖಿನಂದು ಇಡಿ ವಿಶ್ವವೇ ಮಾನ್ಯ ಮಾಡಿದ ಇಬ್ಬರು ಮಹಾನ್ ನಾಯಕರ ಜನ್ಮ ದಿನಾವರಣೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.ಒಂದು ಕಡೆ ಇಡೀ ಜಗತ್ತಿಗೆ

Read More
ತಾಜಾ ಸುದ್ದಿಲೇಖನಗಳು

ಭಾರತದ ವಿರುದ್ಧ ನಿಂತು ಜಗತ್ತಿನ ಮುಂದೆ ಬೆತ್ತಲಾದ ಕೆನಡಾ…

ಕಳೆದ ಕೆಲವು ದಿನಗಳ ಹಿಂದೆ ಕೆನಡಾದಲ್ಲಿ ಸಾಲು ಸಾಲು ಖಲಿಸ್ತಾನಿಗಳ ಹತ್ಯೆಯಾಗಿತ್ತು. ಅದೇ ರೀತಿ ಬ್ರಿಟಿಷ್ ಕೊಲಂಬಿಯಾದ ಸರೈಯಲ್ಲಿನ ಗುರುದ್ವಾರದ ಹೊರಗೆ ಜೂನ್ ೧೮ನೇ ತಾರೀಖಿನಂದು ಇಬ್ಬರೂ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸಮಾಜದ ಸಮಾನತೆಯ ಶಿಲ್ಪಿ ಮಹಮ್ಮದ್ ಪೈಗಂಬರರು

ಸ್ವಾತಂತ್ರ್ಯ ಬಂದು ೭೬ ವರ್ಷಗಳ ನಂತರ ಮಹಿಳೆಯರಿಗೆ ರಾಜಕೀಯವಾಗಿ ಶೇ.೩೩ ರಿಸರ್ವೇಶನ್ ನೀಡಿದ್ದಕ್ಕೆ ಇಡೀ ದೇಶದಡೆ ಸಧ್ಯ ಮಹಿಳೆಯರು ಬಹಳ ಸಂತೋಷದಲ್ಲಿzರೆ. ಮುಂದಿನ ದಿನಗಳಲ್ಲಿ ಈ ಬಿಲ್

Read More
ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ರೇಬಿಸ್ ಲಸಿಕೆ ಕುರಿತು ವಿಚಾರ ಸಂಕಿರಣ

ಶಿವಮೊಗ್ಗ: ಜಿಪಂ, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ , ಜಿ ಪಶು ಆಸ್ಪತ್ರೆ ಪಾಲಿಕ್ಲಿನಿಕ್ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಹುಚ್ಚು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ದೇವಸ್ಥಾನ ಕಾಮಗಾರಿಗೆ ಡಾ| ವೀರೇಂದ್ರ ಹೆಗ್ಡೆರಿಂದ ದೇಣಿಗೆ

ಹೊನ್ನಾಳಿ: ತಾಲೂಕಿನ ಚಿಕ್ಕಗೋಣಗೇರಿ ಗ್ರಾಮದ ಗ್ರಾಮ ದೇವತೆ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಅ.1 : ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ

ಶಿಕಾರಿಪುರ : ಇದೇ ಅ.೧ ರ ಭಾನುವಾರ ಪಟ್ಟಣದ ಸುರಭಿ ಭವನದಲ್ಲಿ ರಾಜ್ಯ ಪ. ಪಂಗಡಗಳ ನೌಕರರ ಸಂಘ ತಾ.ಘಟಕ ಹಾಗೂ ತಾ.ಶ್ರೀ ಮಹರ್ಷಿ ವಾಲ್ಮೀಕಿ ನಾಯಕ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದೂ ಗಣಪತಿ ವಿಸರ್ಜನೆ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ: ಚನ್ನಿ

ಶಿವಮೊಗ್ಗ: ನಗರದ ಹಿಂದೂ ಮಹಾ ಮಂಡಳಿ ವತಿಯಿಂದ ನಡೆದ ೭೯ನೇ ವರ್ಷದ ಗಣೋ ಶೋತ್ಸವ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಯಾವುದೇ ಅಹಿತಕರ ಘಟನೆ ಇಲ್ಲದೆ ಸಾರ್ವಜನಿಕರ ಮತ್ತು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರತಿಯೊಬ್ಬರಿಗೆ ಶಿಕ್ಷಣ ಕಲಿಕೆಯು ಅತ್ಯಂತ ಅವಶ್ಯಕ : ಶಿವರಾಜ್…

ಶಿವಮೊಗ್ಗ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಕರು ಉತ್ತಮ ವ್ಯಕ್ತಿತ್ವದ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿ zರೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಗೈಡ್ಸ್ ಸಹಕಾರಿ: ಸಿಂಧ್ಯಾ …

ಶಿವಮೊಗ್ಗ: ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ. ಪ್ರತಿ ಯೊಂದು ಮನೆಯಲ್ಲೂ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸಲು ಪೋಷಕರು ಮುಂದಾಗಬೇಕು. ಸ್ಕೌಟ್ಸ್

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮೇಗರವಳ್ಳಿ ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ ಆಗುಂಬೆ ವಲಯಮಟ್ಟದ ಕ್ರೀಡಾಕೂಟ…

ತೀರ್ಥಹಳ್ಳಿ: ಇತ್ತೀಚೆಗೆ ಆಗುಂಬೆ ವಲಯ ಮಟ್ಟದ ಕ್ರೀಡಾಕೂಟವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕ ಆರಗ

Read More