ಇತರೆ

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಉತ್ತಮ ಬದುಕಿಗೆ ಸ್ವಂತ ದುಡಿಮೆ ಸೃಷ್ಠಿ ಅಗತ್ಯ…

ಶಿವಮೊಗ್ಗ : ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿ ಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮಣ್ಣನ್ನು ಕಲುಷಿತಗೊಳಿಸದೆ ಭೂತಾಯಿಯ ಋಣ ತೀರಿಸಿ: ಶ್ರೀಧರ್

ಶಿವಮೊಗ್ಗ: ನಮ್ಮ ಅಸ್ತಿತ್ವ ಹಾಗೂ ಬದುಕಿಗೆ ಭೂತಾಯಿಯೇ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣ ಕರ್ತಳು. ಪರಿಸರ ಹಾಗೂ ಮಣ್ಣನ್ನು ಕಲುಷಿತಗೊಳಿಸದೆ ಸಂರ ಕ್ಷಿಸುವ ಮೂಲಕ ಭೂತಾಯಿಯ ಋಣ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನಂದವಾಡಿ: ಸಮುದಾಯದತ್ತ ಶಾಲಾ ಕಾರ್ಯಕ್ರಮ

ನಂದವಾಡಗಿ : ೨೦೨೩-೨೪ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಸ.ಹೆ .ಮ. ಹಿ. ಪ್ರಾ .ಶಾಲೆ ನಂದವಾಡಗಿಯಲ್ಲಿ ಯಶಸ್ವಿಯಾಗಿ ಜರುಗಿತು.ಮಗುವಿನ ಕಲಿಕಾ ಮಟ್ಟ, ಶಾಲೆಗೆ ಸಮುದಾಯದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಭಕ್ತಿ ನಿಷ್ಠೆ ಸಮರ್ಪಣಾ ಮನೋಭಾವ ಎಂಬ ಕಣ್ಣಿಗೆ ಕಾಣದ ಹಣ ನೀಡಿ ಪುಣ್ಯ ಎಂಬ ವಸ್ತುಗಳನ್ನು ಪಡೆಯಬೇಕಾಗಿದೆ :ಡಾ| ಗೊ.ರು ಚನ್ನಬಸಪ್ಪ

ಶಿಕಾರಿಪುರ: ಮಹಾದೇವನ ಅಂಗಡಿ ದಿನಪೂರ್ತಿ ತೆರೆದಿರುತ್ತದೆ, ಈ ಅನುಭಾವದ ಅಂಗಡಿಯಲ್ಲಿ ಭಕ್ತಿ ನಿಷ್ಠೆ ಸಮರ್ಪಣಾ ಮನೋಭಾವ ಎಂಬ ಕಣ್ಣಿಗೆ ಕಾಣದ ಹಣ ನೀಡಿ ಪುಣ್ಯ ಎಂಬ ವಸ್ತುಗಳನ್ನು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಆರೋಗ್ಯ- ದಂತ – ನೇತ್ರ ತಪಾಸಣಾ ಶಿಬಿರ…

ಶಿವಮೊಗ್ಗ: ಮನುಷ್ಯನ ದೇಹದಲ್ಲಿ ಒಂದು ಸದೃಢ ಹೃದಯ ದೇವರು ನೀಡಿದ್ದು, ಒಂದು ದಿನಕ್ಕೆ ಒಂದುಲಕ್ಷ ಬಾರಿ ಬಡಿಯುತ್ತದೆ. ಏಳು ಸಾವಿರ ಲೀಟರ್ ರಕ್ತವನ್ನುಪಂಪ್ ಮಾಡು ತ್ತದೆ. ಆದರೂ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಕ್ತ ಕೊಟ್ಟೇವು ಭೂಮಿ ಬಿಡೆವು ಎಂದು ಹೋರಾಟಕ್ಕೆ ಸಿದ್ದರಾದ ಅನ್ನದಾತರು…

ಶಿಕಾರಿಪುರ: ರಾಷ್ಟ್ರೀಯ ಹೆzರಿಗೆ ಬೈಪಾಸ್ ನಿರ್ಮಿಸಲು ಪಟ್ಟಣದ ಸುತ್ತಮುತ್ತಲಿನ ರೈತರ ಬೆಲೆಬಾಳುವ ಜಮೀನು ವಶಪಡಿಸಿ ಕೊಳ್ಳುವ ಹುನ್ನಾರ ರೂಪಿಸಲಾ ಗಿದ್ದು, ಎಂತಹ ಸಂದರ್ಭ ದಲ್ಲಿಯೂ ರಕ್ತ ಕೊಟ್ಟೇವು

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ತಾಲೂಕು ಮಟ್ಟದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ …

ಶಿವಮೊಗ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಯೋಧ ರು ಮತ್ತು ಭಾರತದ ಪರಂಪರೆ ಯನ್ನು ಉಳಿಸಿ ಬೆಳೆಸಿ ಮುನ್ನಡೆಸಿದೆ ರಾಜಮಹಾರಾಜರ ಬಗ್ಗೆ ಮತ್ತು ದೇಶದ ಸಂಸ್ಕಾರ-ಸಂಸ್ಕೃತಿಯ ಬಗ್ಗೆ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜಿ.ಎಂ. ಎಂ ಹಾಗೂ ಡಿ.ಎಚ್.ಆರ್ ಶ್ರದ್ಧಾಂಜಲಿ ಸಭೆ…

ಶಿವಮೊಗ್ಗ: ಇತ್ತೀಚೆಗೆ ನಿಧನ ರಾದ ರೈತ ಸಂಘದ ಜಿ ಉಪಾ ಧ್ಯಕ್ಷ ಜಿ.ಎಂ. ಮುರುಗೇಂದ್ರಪ್ಪ ಹಾಗೂ ಕಾರ್ಯಾಧ್ಯಕ್ಷ ಡಿ.ಎಚ್. ರಾಮಚಂದ್ರಪ್ಪ ಅವರ ಶ್ರದ್ಧಾಂ ಜಲಿ ಸಭೆ ರೈತ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆಗೆ ಅಭ್ಯರ್ಥಿಗಳಲ್ಲಿ ನಿಖರವಾದ ಗುರಿ ಇರಬೇಕು…

ಶಿವಮೊಗ್ಗ: ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧಗೊಳ್ಳುವ ಅಭ್ಯರ್ಥಿ ಗಳಲ್ಲಿ ನಿಖರವಾದ ಗುರಿ ಇರಬೇ ಕು ಮತ್ತು ಸುತ್ತಲಿನ ಜೊತೆಗಾರ ರನ್ನು ಮೊದಲು ನಮ್ಮ ಸಾಧನೆಗೆ ಪೂರಕವಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ನಾಡಹಬ್ಬ ದಸರಾ ಅದ್ಧೂರಿ ಆಚರಣೆಗೆ ನಗರದೆಲ್ಲೆಡೆ ವಿಶೇಷ ದೀಪಾಲಂಕಾರ

ಶಿವಮೊಗ್ಗ: ಶಿವಮೊಗ್ಗ ದಸರಾ ಯಶಸ್ವಿಯಾಗಿ ನಡೆಯಲು ಇಡೀ ನಗರವನ್ನು ೯ ದಿನಗಳ ಕಾಲ ಅಲಂಕಾರ ಮಾಡಲಾಗುತ್ತಿದೆ ಎಂದು ಅಲಂಕಾರ ಸಮಿತಿಯ ಅಧ್ಯಕ್ಷ ಪ್ರಭಾಕರ್ ಸುದ್ದಿಗೋಷ್ಟಿ ಯಲ್ಲಿ ತಿಳಿಸಿದರು.ಈ

Read More