ಇತರೆ

ಇತರೆತಾಜಾ ಸುದ್ದಿದೇಶ

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ ಕನ್ನಡಿಗನ ಕೈಯಲ್ಲಿ ಅರಳಿದ ಭಗವಾನ್ ಶ್ರೀರಾಮನ ಮೂರ್ತಿ…

ನವದೆಹಲಿ: ಜ.೨೨ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿದೆ. ಇದಕ್ಕೆ ಯೋಗಿರಾಜ್ ಅವರ ತಾಯಿ ಸಂತಸ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ವಂಚಿಸಿದ ಕೇಂದ್ರ ಸರ್ಕಾರ: ಅಂಚೆ ಸೇವಕರ ಆಕ್ರೋಶ

ಶಿಕಾರಿಪುರ: ಕಮಲೇಶ ಚಂದ್ರ ಸಮಿತಿಯ ವರದಿಯನ್ನು ಸಂಪೂರ್ಣ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ನೀಡಿದ ವಾಗ್ದಾನ ವನ್ನು ಉದ್ದೇಶಪೂರ್ವಕವಾಗಿ ಮರೆತು ಹಲವು ಬೇಡಿಕೆಯನ್ನು ಈಡೇರಿಸದೆ ಗ್ರಾಮೀಣ ಅಂಚೆ ಸೇವಕರನ್ನು

Read More
ಇತರೆತಾಜಾ ಸುದ್ದಿಲೇಖನಗಳು

ಅಮರ ಸ್ನೇಹ…

ಹೊರಗೆ ಸಿಟ್ಟಿನಿಂದ ಗುನುಗುತ್ತಾ ಪಾತ್ರೆ ತೊಳೆಯುತ್ತಿದ್ದ ತಾರಮ್ಮ ಏನು ಮಕ್ಕಳೋ ಏನೋ? ಒಂದು ಮಾತು ಕೇಳಲ್ಲ; ಸಾಲ್ಯಾಗ ಮಾಸ್ತರು ಏನು ಹೇಳೋದೇ ಇಲ್ಲ ಇವಕ್ಕ ಎಂದು ಬಯ್ಯುತ್ತಿದ್ದಳು.

Read More
ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅಪರಾಧ ತಡೆ- ಮಾನವ ಹಕ್ಕುಗಳ ಭಾರತ ಪರಿಷತ್ ಜಿಲ್ಲಾ ಶಾಖೆ ಅಸ್ಥಿತ್ವಕ್ಕೆ…

ಶಿವಮೊಗ್ಗ:ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತಿನ ಶಿವಮೊಗ್ಗ ಶಾಖೆ ಅಸ್ತಿತ್ವಕ್ಕೆ ಬಂದಿದ್ದು, ಮಾನವ ಹಕ್ಕುಗಳ ಉಳಿವಿಗಾಗಿ ಜಾಗೃತ ಕಾರ್ಯಕ್ರಮಗಳನ್ನು ಮತ್ತು ಭ್ರಷ್ಟಾಚಾರ ವಿರುದ್ಧ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ಬಿಡಿ ಸ್ವದೇಶಿ ವಸ್ತುಗಳನ್ನೇ ಖರೀದಿಸಿ: ಸ್ವಾಮೀಜಿ ಕರೆ

ಶಿವಮೊಗ್ಗ, : ಭಾರತೀಯರು ತಯಾರಿಸಿದ ಉತ್ಪನ್ನಗಳನ್ನು ಮಾತ್ರವೇ ಖರೀದಿ ಮಾಡಿ ದೇಶವನ್ನು ಆರ್ಥಿಕ ಸ್ವಾವಲಂಬನೆಯತ್ತ ಕೊಂಡೊಯ್ಯುವ ಮೂಲಕ ಪರಕೀಯ ವಸ್ತುಗಳ ಮೇಲಿನ ವ್ಯಾಮೋಹ ದೂರಗೊಳಿಸ ಬೇಕಿದೆ ಎಂದು

Read More
ಆರೋಗ್ಯಇತರೆಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಇಂದು ಸಂಜೆ ಬೃಹತ್ ಸ್ವದೇಶಿ ಮೇಳಕ್ಕೆ ಸಿರಿಗೆರೆ ಶ್ರೀಗಳಿಂದ ಚಾಲನೆ…

ಶಿವಮೊಗ್ಗ: ಡಿ.೬ರ ಇಂದಿನಿಂದ ವಿನೋಬನಗರ ಫ್ರೀಡಂ ಪಾರ್ಕ್‌ನಲ್ಲಿ ಪ್ರಾರಂಭವಾಗ ಲಿರುವ ಬೃಹತ್ ಸ್ವದೇಶಿ ಮೇಳಕ್ಕೆ ಭರ್ಜರಿ ಸಿದ್ದತೆಗಳು ನಡೆದಿದೆ.ಕರ್ನಾಟಕ ಸ್ವದೇಶಿ ಜಾಗರಣ ಮಂಚ್ ಹಮ್ಮಿಕೊಂಡಿರುವ ಈ ಮೇಳ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.80 ಡಿಸ್ಕೌಂಟ್ ಇಂದು ರಾತ್ರಿ 10ರವರೆಗೆ ಮಾತ್ರ…

ಶಿವಮೊಗ್ಗ: ವಿಶ್ವದ ವಿವಿಧ ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.೮೦ರವರೆಗೆ ಭಾರೀ ರಿಯಾಯಿತಿಯೊಂದಿಗೆ ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್‌ನಲ್ಲಿ ನಡೆಯುತ್ತಿರುವ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ರೆಡಿಮೇಡ್

Read More
ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿವಮೊಗ್ಗದ ಪ್ರತಿಷ್ಠಿತ ಆದಿಚುಂಚನಗಿರಿ ಪಿಯು ಕಾಲೇಜ್‌ನಲ್ಲಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ…

ಎಚ್ಚರಿಕೆಯ ಗಂಟೆ..: ಇತ್ತೀಚಿನ ದಿನಗಳಲ್ಲಿ ಭಾರತದಾದ್ಯಂತ ಪೋಷಕರು ಮತ್ತು ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಮೇಲೆ ಮಿತಿಮೀರಿದ ಒತ್ತಡ ಹೇರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಆಡಳಿತ ಮಂಡಳಿಗಳು ಮತ್ತು ಶಿಕ್ಷಣ ಇಲಾಖೆ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಹೊಸ ಸ್ಟಾಕ್… ಭರ್ಜರಿ ಡಿಸ್ಕೌಂಟ್‌ನೊಂದಿಗೆ ಬ್ರಾಂಡೆಡ್ ಬಟ್ಟೆಗಳ ಮಾರಾಟ ಕೊನೆಯ ೨ದಿನಗಳು ಮಾತ್ರ

ಶಿವಮೊಗ್ಗ: ವಿವಿಧ ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.೮೦ರವರೆಗೆ ರಿಯಾಯಿತಿಯೊಂದಿಗೆ ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮತ್ತು ಅಂತರ ರಾಷ್ಟೀಯ ಉತ್ತಮ ಗುಣಮಟ್ಟದ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಸಂವಿಧಾನದ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ…

ಶಿವಮೊಗ್ಗ: ಸಂವಿಧಾನದ ರಕ್ಷಣೆಯನ್ನು ನಾವೆಲ್ಲರೂ ಮಾಡಿ ದರೆ ಮಾತ್ರ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು ದಲಿತ ಸಂಘ ರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ

Read More