ಇತರೆ

ಉದ್ಯೋಗತಾಜಾ ಸುದ್ದಿಲೇಖನಗಳು

ಚಿನ್ನ ಬೆಳ್ಳಿಯ ಬೆಲೆ ಏರಿಕೆಯ ನಡುವೆ ಅತಂತ್ರ ಸ್ಥಿತಿಯತ್ತ ಅಕ್ಕಸಾಲಿಗರು..!

ರಾಘವೇಂದ್ರ ಪಾಲನಕರಭಾರತೀಯ ಮಹಿಳೆಯರಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಆರ್ಥಿಕ ಭದ್ರತೆ, ಸಾಮಾಜಿಕ ಸಂಸ್ಕೃತಿ ಮತ್ತು ಭಾವನೆ. ಚಿನ್ನವು ಮಹಿಳೆಯರಿಗೆ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ ಮತ್ತು ಸಂಪ್ರದಾಯದ

Read More
ತಾಜಾ ಸುದ್ದಿಲೇಖನಗಳು

ಭಕ್ತಿ ಸಂಚಲನವನನು ಉಂಟುಮಾಡುವ ಕಂದಿ ಕುಪ್ಪಂನ ಶ್ರೀ ಕಾಲಭೈರವ ಸ್ವಾಮಿ ದೇವಾಲಯ…

ಮಾರ್ಪಳ್ಳಿ ಆರ್ ಮಂಜುನಾಥ್ನಮ್ಮ ಭಾರತ ದೇಶವೇ ಸನಾತನ ಧರ್ಮದ ದೇವಾಲಯದ ತೊಟ್ಟಿಲು. ಎಲ್ಲಿ ನೋಡಿದರಲ್ಲಿ ಪ್ರಾಚೀನ ದೇವಾಲಯಗಳಿಂದ ಹಿಡಿದು ಇಂದಿನ ನವ ನಾವೀನ್ಯತೆ ಯಿಂದ ಕಂಗೊಳಿಸುವ ದೇವಾಲಯಗಳು

Read More
ತಾಜಾ ಸುದ್ದಿಲೇಖನಗಳು

ಶತಮಾನಗಳ ಇತಿಹಾಸ ಹೊಂದಿರುವ ಸುಕ್ಷೇತ್ರ – ಶ್ರೀ ಮೈಲಾರಲಿಂಗೇಶ್ವರ ಜಾತ್ರೆ…

ವಿಜಯ ನಗರ ಜಿ, ಹೂವಿನ ಹಡಗಲಿ ತಾಲ್ಲೂಕಿನ, ಪುರಾಣ ಇತಿಹಾಸ ಹೊಂದಿರುವ ಮೈಲಾರದಲ್ಲಿ ಭಾರತ ಹುಣ್ಣಿಮೆ ಯಿಂದ ಫೆ. ೫ರವರೆಗೆ ನಡೆಯಲಿರುವ ಐತಿಹಾಸಿಕ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸಂವಿಧಾನದ ಮನ ಶಕ್ತಿ ಮತ್ತು ಪತ್ರಿಕೋದ್ಯಮದ ಸಾರ್ವಜನಿಕ ಹೊಣೆ…

ಸಿ. ಎನ್. ಮಶ್ಜನವರಿ ೨೯ ಭಾರತೀಯ ಪತ್ರಿಕೋದ್ಯಮ ದಿನ. ಇದು ಕೇವಲ ಒಂದು ವೃತ್ತಿಪರ ಆಚರಣೆ ಅಲ್ಲ. ಇದು ಸತ್ಯವನ್ನು ಮುದ್ರಿಸುವ ಧೈರ್ಯ, ಅಧಿಕಾರವನ್ನು ಪ್ರಶ್ನಿಸುವ ಹೊಣೆ

Read More
ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಹೊಸನಗರ: ಚಲಿಸುತ್ತಿದ್ದ ಸ್ಲೀಪರ್‌ಬಸ್ ಸಂಪೂರ್ಣ ಭಸ್ಮ…

ಹೊಸನಗರ: ತಾಲೂಕಿನ ಗಡಿ ಭಾಗ ಅರಸಾಳು ಮತ್ತು ಸುಡೂರು ಗ್ರಾಮಗಳ ಮಧ್ಯೆ ಚಲಿಸುತ್ತಿದ್ದ ಶ್ರೀ ಅನ್ನಪೂರ್ಣೇಶ್ವರಿ ಎಂಬ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿಕ್ಷಕರು ನೀಡಿದ ವಿಟಮಿನ್ ಮತ್ತು ಕಬ್ಬಿಣಾಂಶದ ಮಾತ್ರೆ ನುಂಗಿದ ಮಕ್ಕಳಿಗೆ ಹೊಟ್ಟೆನೋವು; ಆಸ್ಪತ್ರೆಗೆ ದಾಖಲು

ಭದ್ರಾವತಿ: ಸರ್ಕಾರಿ ಶಾಲೆ ಮಕ್ಕಳಲ್ಲಿ ಏಕಾಏಕಿ ಹೊಟ್ಟೆ ನೋವು-ವಾಂತಿ ಕಾಣಿಸಿಕೊಂಡ ಪರಿಣಾಮ ಸುಮಾರು ೬೦ ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ನಡೆದಿದೆ.ಅರಳಿಹಳ್ಳಿ ಸರ್ಕಾರಿ ಹಿರಿಯ

Read More
ಆರೋಗ್ಯಉದ್ಯೋಗಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಂಚಾರಿ ಪೊಲೀಸರಾಗಿ ನಿರ್ವಹಿಸಿದ ವಿದ್ಯಾರ್ಥಿಗಳು…

ಶಿವಮೊಗ್ಗ : ಸದಾ ಶೈಕ್ಷಣಿಕ ಒತ್ತಡದಲ್ಲಿದ್ದ ವಿದ್ಯಾರ್ಥಿ ಗಳು ಸಂಚಾರಿ ಪೊಲೀಸರಾಗಿ ಬದಲಾಗಿದ್ದರು. ವಿವಿಧ ವೃತ್ತಗಳಿಗೆ ತೆರಳಿ ಸಂಚಾರಿ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಶ್ರಮಿಸಿದರು.ಜಿಡಳಿತ, ಜಿ ಕಾನೂನು

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶಶಿಕ್ಷಣ

ನಂದಿನಿ ಹಾಲು ಅತ್ಯಂತ ಶುದ್ಧವಾಗಿದ್ದು, ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟ ಕಾಯ್ದೆಕೊಂಡಿದೆ…

ಶಿವಮೊಗ್ಗ: ಗುಣಮಟ್ಟ ಎನ್ನುವುದು ಖಾಸಗೀಯವರಿಗೂ ಕಡ್ಡಾಯ ವಾಗಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ (ಶಿಮೂಲ್) ಹೆಚ್.ಎನ್. ವಿದ್ಯಾಧರ್ ಹೇಳಿದರು.ಅವರು ಇಂದು ಆಹಾರ ಸುರಕ್ಷತೆ ಮತ್ತು ಔಷಧಿ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ನ್ಯಾಯಾಧೀಶರಂತೆ ನಡೆದುಕೊಳ್ಳಬೇಕಿದ್ದ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಖಂಡನೀಯ…

ಶಿವಮೊಗ್ಗ: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆ ಕರ್ತವ್ಯಚ್ಯುತಿಯಾಗಿದ್ದು ಅದು ಖಂಡನೀಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಜಂಟಿ ಅಧಿವೇಶನ ದಲ್ಲಿ ರಾಜ್ಯಪಾಲರು ಭಾಷಣ

Read More