ಇತರೆ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಡೊನೇಷನ್ ಹಾವಳಿ ತಪ್ಪಿಸಲು ಆಗ್ರಹಿಸಿ ಎನ್‌ಎಸ್‌ಯುಐ ಮನವಿ

ಶಿವಮೊಗ್ಗ : ಖಾಸಗಿ ಪಿಯು ಕಾಲೇಜುಗಳಲ್ಲಿ ಡೋನೇಷನ್ ಹಾವಳಿ ತಪ್ಪಿಸ ಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬದುಕು ಕಟ್ಟಿಕೊಳ್ಳಲು ಸ್ವ ಉದ್ಯೋಗ ತರಬೇತಿ ಪೂರಕ…

ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿeನಗಳ ವಿವಿ , ಕೃಷಿ ಮಹಾವಿದ್ಯಾಲಯ ಮತ್ತು ಐಸಿಎಆರ್-ಕೃಷಿ ವಿeನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಅಕ್ರಮ ಮದ್ಯ ಮಾರಾಟದ ವಿರುದ್ಧ ಬೀದಿಗಿಳಿದ ಗ್ರಾಮಸ್ಥರು…

ಶಿವಮೊಗ್ಗ: ತಾಲೂಕಿನ ಗೋಂಧಿ ಚಟ್ನಹಳ್ಳಿ ಯಲ್ಲಿರುವ ದಿನಸಿ ಮತ್ತಿತರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿzರೆ.ಗೋಂಧಿ ಚಟ್ನಹಳ್ಳಿಯಲ್ಲಿ ಸುಮಾರು ೪೦

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ವಿಚಾರಗಳನ್ನು ಹಿಂಬಾಲಿಸಿ ; ವ್ಯಕ್ತಿಯನ್ನ…

ಸಾಧನೆ?! ವಿಚಿತ್ರವಾದ ಒಂದು ಪದ. ಇದರ ಸರಿಯಾದ ಅರ್ಥ ತಿಳಿದವರು ಬಹುಶಃ ಯಾರೂ ಇಲ್ಲ ಅಥವಾ ಅವರವರ ಗ್ರಹಿಕೆಗೆ ತಕ್ಕಂತೆ ಅರ್ಥ ಬದಲಾಗುತ್ತಿರುತ್ತದೆ.ನಮ್ಮಲ್ಲಿ ಬಹುತೇಕರು ಜನ ಜನಪ್ರಿಯತೆಯನ್ನೇ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಿಬಿಎಸ್‌ಇ:ಸಿದ್ಧಗಂಗಾ ಶಾಲೆಗೆ ೧೦ನೇ ತರಗತಿ ಶೇ.೧೦೦ ಫಲಿತಾಂಶ

ದಾವಣಗೆರೆ : ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ೧೦ನೇ ತರಗತಿ ಸಿ.ಬಿ.ಎಸ್.ಇ. ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಗೆ ೧೦೦ಕ್ಕೆ ೧೦೦ ಫಲಿತಾಂಶ ಬಂದಿದೆ.ಮೋತಿ ವೀರಪ್ಪ ಕಾಲೇಜಿನ ಪ್ರೊಫೆಸರ್ ರವಿಕುಮಾರ್

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಜಿಲ್ಲೆಯಲ್ಲಿ ರಕ್ತದಾನಿಗಳ ಭಾರಿ ಕೊರತೆ: ಜಿಲ್ಲಾ ಸರ್ಜನ್ ಆತಂಕ

ಶಿವಮೊಗ್ಗ,: ಶಿವಮೊಗ್ಗ ಜಿಲ್ಲೆಯಲ್ಲಿ ರಕ್ತದಾನಿಗಳ ಬಾರೀ ಕೊರತೆ ಇದೆ ಎಂದು ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.ಅವರು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನಗರದ ಪ್ರತಿಷ್ಠಿತ ಪೆಸಿಟ್ ಕಾಲೇಜ್‌ನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ…

ಶಿವಮೊಗ್ಗ: ಪಿಇಎಸ್ ಕಾಲೇಜಿನ ಮುಖ್ಯ ಸೆಮಿನಾರ್ ಹಾಲ್‌ನಲ್ಲಿ ಮೇ ೧೬ರಂದು ಐಇಇಇ-೨೪ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿ ಸಲಾಗಿದೆ ಎಂದು ಪಿಇಎಸ್ ಟ್ರಸ್ಟಿನ ಮುಖ್ಯಸ್ಥ ಡಾ. ನಾಗರಾಜ್

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯೋಗಾಸನ ಏಕಾಗ್ರತೆ, ಆತ್ಮವಿಶ್ವಾಸಕ್ಕೆ ಸಹಕಾರಿ:ಸಂಧ್ಯಾ

ಸಾಗರ : ಯೋಗಾಸನ ಅಭ್ಯಾಸ ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಅದು ಮನಸ್ಸಿನ ಏಕಾಗ್ರತೆ ಹಾಗೂ ನಮ್ಮ ಆತ್ಮವಿಶ್ವಾಸಕ್ಕೆ ಸಹಕಾರಿ ಯಾಗಿದೆ ಎಂದು ಅಂತರಾಷ್ಟ್ರೀಯ ಯೋಗಪಟು ಸಂಧ್ಯಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ವಿಶ್ವ ದಾದಿಯರ ದಿನ…

ಲೇಖನ: ಕೆ.ಎನ್. ಚಿದಾನಂದಸೇವೆ – ಇದು ಒಂದು ರೀತಿಯ ಕೈಂಕರ್ಯ, ನಾವು ಆಗಾಗ ಮಾತನಾಡುತ್ತಾ ಇರುತ್ತೇವೆ ಅದೇನಂದ್ರೆ, ನಮ್ಮಲ್ಲಿ ಸೇವಾ ಮನೋಭಾವ ಇರಬೇಕು ಅಂತ. ನಿಷ್ಕಲ್ಮಶ ಮನಸ್ಸಿನಿಂದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಉಡುಗಣಿ ಸರ್ಕಾರಿ ಉರ್ದು ಶಾಲೆಗೆ ಶೇ.೯೫.೪೫ ಫಲಿತಾಂಶ…

ಶಿಕಾರಿಪುರ : ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿನ ಉಡುಗಣಿ ಸರ್ಕಾರಿ ಉರ್ದು ಪ್ರೌಢ ಶಾಲೆಗೆ ಶೇ.೯೫.೪೫ ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿನಿ ತಹರಿನ್

Read More