ಇತರೆ

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ಉದ್ಯೋಗ ಮೇಳ ಆಯೋಜನೆ…

ಶಿಕಾರಿಪುರ : ಶಿಕಾರಿಪುರ ತಾಲೂಕು ಜಿ ಕೇಂದ್ರಕ್ಕೆ ಅಗತ್ಯವಿರುವ ಸಕಲ ಸೌಲಭ್ಯ ಹೊಂದಿದ್ದು, ತಾಲೂಕಿನ ಪೋಷಕರ ಮಕ್ಕಳಿಗೆ ಉದ್ಯೋಗ ದೊರಕಿಸುವ ಮಹಾತ್ವಾಕಾಂಕ್ಷೆಯ ಮೇರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ

Read More
ಆರೋಗ್ಯಉದ್ಯೋಗಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನವೀಕೃತಗೊಂಡ ಮಹಾತ್ಮಗಾಂಧಿ ಪಾರ್ಕ್: ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯ

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನವನ್ನು ೧.೮ ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಇಂದಿ ನಿಂದಲೇ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಹೇ ಬಾಲ್ಯವೇ ನೀ ಮತ್ತೊಮ್ಮೆ ಮರುಕಳಿಸು!

ಲೇಖನ: ಡಾ.ಸುಧಾಕರ.ಜಿ.ಲಕ್ಕವಳ್ಳಿ.ಜೀವನ ಎಂಬುದು ಒಂದು ನಿರಂತರ ಓಟ. ಈ ಓಟದಲ್ಲಿ ನಾವು ಎಷ್ಟೋ ದೂರ ಸಾಗಿ ಬಂದಿzವೆ. ಕೈಯಲ್ಲಿ ಆಧುನಿಕ ತಂತ್ರeನದ ಸುಖ ಸೌಲಭ್ಯಗಳಿವೆ, ಕಿಸೆಯಲ್ಲಿ ಹಣವಿದೆ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕವಾಟದ ಹಿಂದೆ ಇರುವ ಪರಂಪರೆ…

ಲೇಖನ: ಕು| ಸನ್ನಿಧಿ, ಶಿರಸಿಉತ್ತರ ಕನ್ನಡ ಜಿಯ ಹಳೆಯ ಮನೆಗಳ ವಿನ್ಯಾಸದಲ್ಲಿ ಪ್ರಧಾನ ಬಾಗಿಲು ಕೇವಲ ಪ್ರವೇಶ ದ್ವಾರವಲ್ಲ, ಅದು ಮನೆತನದ ಗೌರವ, ಸಂಸ್ಕೃತಿ ಮತ್ತು ಭದ್ರತೆಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಪವಿತ್ರ ವಿಭೂತಿ ಬುಧವಾರ: ಪಶ್ಚಾತ್ತಾಪದ ಭಸ್ಮದಿಂದ ಪುನರುತ್ಥಾನದ ಬೆಳಕಿನತ್ತ ಪಯಣ…

ಲೇಖನ: ರಾಕೇಶ್ ಡಿಸೋಜ, ಶಿವಮೊಗ್ಗವಿಶ್ವದಾದ್ಯಂತ ಕಥೋಲಿಕ ಕ್ರೈಸ್ತ ಭಕ್ತರು ಪವಿತ್ರ ಲೆಂಟ್ ಋತುವಿನ ದಿವ್ಯ ಪ್ರವೇಶದ್ವಾರ ವಾದ ವಿಭೂತಿ ಬುಧವಾರವನ್ನು ಫೆ.೧೮ರ ನಾಳೆ ಶ್ರದ್ಧಾಭಕ್ತಿಯಿಂದ ಆಚರಿಸಲಿದ್ದಾರೆ. ಅಂದು

Read More
ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮೃತ್ಯು ಬಾವಿಯಂತೆ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿ…!

ವಿಶೇಷ ವರದಿ: ಗಣೇಶ್ ಸೋಗೋಡುಹೊಸನಗರ, ಫೆ.೧೨: ಜನರ ಬದುಕು ಸುಧಾರಿಸುವ ಸಲುವಾಗಿ ಸರ್ಕಾರದ ಯೋಜನೆಗಳು ಜನ್ಮತಾಳಿದವು. ಆದರೆ ಜವಾಬ್ದಾರಿ ಹೊತ್ತ ಅಧಿಕಾರಿಗಳ ನಿರ್ಲಕ್ಷ್ಯ ಕೆಲವೊಮ್ಮೆ ಅಂತಹ ಅಮೂಲ್ಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮರಗಳ ಮಾರಣಹೋಮ ಮಾಡುವ ಮುನ್ನ ಒಮ್ಮೆ ಯೋಚಿಸಿ… !

ಭೂಮಿಗೆ ಮಳೆ ಬಂದು ತಂಪಾಗಿರಲು ಹಾಗೂ ನೆರಳಿಗಾಗಿ ಗಿಡ ಬೆಳೆಯಿರಿ, ಇಂದಿನ ಬೇರುಗಳು ನಾಳೆಯ ನೆರಳು, ಮರಗಳು ಪ್ರಕೃತಿಯ ಜೀವ ವಿಮೆ. ಗಿಡ ಮರಗಳು ಮಾನವನ ಶ್ವಾಸಕೋಶ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ಹೊಸನಗರ: ನಾಗರಕೂಡಿಗೆಯಲ್ಲಿ ಅಕ್ರಮ ಮರಳು ಮಾಫಿಯಾ ಅಟ್ಟಹಾಸ …

ರಾಕೇಶ್ ಡಿಸೋಜ- ಮೊ: 9482482182ಹೊಸನಗರ: ತಾಲೂಕಿನ ತ್ರಿಣೀವೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಕೂಡಿಗೆ ಇದೀಗ ಅಕ್ರಮ ಮರಳು ಗಣಿಗಾರಿಕೆ ಮಾಫಿ ಯಾದ ಗೂಡಾಗಿರುವ ಆರೋಪ ಕೇಳಿಬರುತ್ತಿದೆ. ಸ್ಥಳೀಯರ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಚಾಲಕರು-ಪ್ರಯಾಣಿಕರ ಅನುಕೂಲಕ್ಕಾಗಿ ಸೂಡಾದಿಂದ ಆಟೋ ನಿಲ್ದಾಣಗಳ ನಿರ್ಮಾಣ…

ಶಿವಮೊಗ್ಗ: ಆಟೋ ಚಾಲಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನಗರದ ಹಲವೆಡೆ ಸೂಡಾದಿಂದ ಆಟೋ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.ನಗರದ ತುಂಗಾನಗರ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಕುಷ್ಟರೋಗ ಕುರಿತು ಆತಂಕ ಬೇಡ-ಸೂಕ್ತ ಚಿಕಿತ್ಸೆಯಿಂದ ಪೂರ್ಣ ಗುಣ ಸಾಧ್ಯ…

ಶಿವಮೊಗ್ಗ: ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಬೇಧವಿಲ್ಲದೆ ಯಾರಲ್ಲಿ ಬೇಕಾದರೂ ಕುಷ್ಟರೋಗ ಬರಬಹುದಾಗಿದ್ದು ರೋಗಲಕ್ಷಣಗಳು ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯು ವುದರಿಂದ ಸಂಪೂರ್ಣವಾಗಿ

Read More