ಇತರೆ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎನ್‌ಇಎಸ್ ಕಾಲೇಜಿನಲ್ಲಿ ರೇಂಜರ್ಸ್ – ರೋವರ್ಸ್ ಅಹೋರಾತ್ರಿ ಶಿಬಿರ …

ಶಿವಮೊಗ್ಗ : ಯುವ ಸಮೂಹದಲ್ಲಿ ಸೇವೆಯೆ ಪರಧರ್ಮ ಎಂಬುದನ್ನು ಅರಿ ಯಲು ರೇಂಜರ್ಸ್ ರೋವರ್ಸ್ ಪೂರಕವಾಗಿದೆ ಎಂದು ಮಾಜಿ ಸಚಿವ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಗುರು ಹಿರಿಯರ ಮಾರ್ಗದರ್ಶನದಿಂದ ಜೀವನದಲ್ಲಿ ಯಶಸ್ಸು…

ಶಿವಮೊಗ್ಗ : ಗುರು ಹಿರಿಯರ ಮಾರ್ಗದರ್ಶನ ದಿಂದ ಉತ್ತಮ ವ್ಯಕ್ತಿತ್ವ ರೂಪಿಸಿ ಕೊಳ್ಳುವ ಜತೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಆಚಾರ್‍ಯ ತುಳಸಿ ರಾಷ್ಟ್ರೀಯ ವಾಣಿಜ್ಯ

Read More
ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಆನೆಗಳ ಆರೋಗ್ಯಸ್ಥಿತಿ ಗಂಭೀರ: ಪ್ರತಿಭಟನೆ

ಶಿವಮೊಗ್ಗ : ಸಕ್ಕರೆಬೈಲು ಕ್ಯಾಂಪಿನಲ್ಲಿ ಬಾಲಣ್ಣ ಸೇರಿದಂತೆ ಇತರೆ ಆನೆಗಳ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾವೇದಿಕೆ ಸಿಂಹಸೇನೆ

Read More
ಲೇಖನಗಳು

ಲವ್ ಕಮ್ ಅರೇಂಜ್ ಸದಾ ಪ್ರಸ್ತುತ…

ಪ್ರೀತಿ ಎಂಬುದು ದೇಹದ ಸೆಳೆತವಲ್ಲ, ಎರಡು ಮನಸ್ಸುಗಳ ನಡುವಿನ ಮಿಲನ. ಆಕರ್ಷಣೆಗೆ ಒಳಗಾಗಿ ದಾಹ ತೀರಿಸಿಕೊಳ್ಳುವುದಲ್ಲ. ದೇಹಗಳು ದಣಿದು ಕೊನೆಯ ಉಸಿರೆಳೆಯುವವರೆಗೂ ಬದುಕಿನಲ್ಲಿ ಸಂಸಾರದ ಕೊಂಡಿಯಾಗಿ ಇರುವಂತz

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹೃದಯ ಬಡಿತ ನಿಂತಲ್ಲಿ ಸಿಪಿಆರ್ ಕೈಗೊಳ್ಳಿ:ಡಾ. ರವೀಶ್

ಶಿವಮೊಗ್ಗ: ಹೃದಯ ಬಡಿತ ನಿರಂತರವಾಗಿ ಚಾಲನೆಯಲ್ಲಿ ಇರಬೇಕು. ಆಕಸ್ಮಿಕ ವಾಗಿ ಹೃದಯ ಬಡಿತ ನಿಂತರೆ ಗಂಡಾಂತರ ಎದುರಾಗುತ್ತದೆ. ಆ ಸಮಯದಲ್ಲಿ ಸಮೀಪ ಇರು ವವರು ಧೈರ್ಯಗೆಡದೆ, ಸಾಹಸ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಬೊಗಳೆ ಬಿಡುವುದನ್ನು ನಿಲ್ಲಿಸಿ; ಅಭಿವೃದ್ಧಿ ಕುರಿತ ಶ್ವೇತಪತ್ರ ಹೊರಡಿಸಿ…

ಶಿವಮೊಗ್ಗ : ಬೊಗಳೆಬಿಡಿ ಅಭಿವೃದ್ಧಿ ಕುರಿತಂತೆ ಶ್ವೇತಪತ್ರ ಹೊರಡಿಸಿ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸವಾಲು ಹಾಕಿzರೆ.ಅವರು ಇಂದು

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿಯಲ್ಲಿನ ತಂತ್ರeನವು ರೈತರ ಉತ್ಪನ್ನಗಳ ಮಾರುಕಟ್ಟೆಯ ನೆರವಿಗೆ ಬರಬೇಕು….

ಶಿವಮೊಗ್ಗ : ರೈತರ ಉತ್ಪನ್ನಗಳಿಗೆ ಬೇಡಿಕೆ ಬರಬೇಕಾದರೆ ಅವುಗಳ ಉಪ ಉತ್ಪನ್ನಗಳ ತಯಾರಿಕೆಗೆ ತಂತ್ರeನ ನೆರವಾಗಬೇಕು, ಹಾಗೆಯೇ ಅವುಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಯಾಗಬೇಕಿದೆ ಎಂದು ಬೆಂಗಳೂರು

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅರಣ್ಯ ಇಲಾಖೆ ಅಧಿಕಾರಿ ಹುzಗಳಿಗೆ ಅರಣ್ಯಶಾಸ್ತ್ರ ಪದವಿ ಪರಿಗಣಿಸಲು ಆಗ್ರಹಿಸಿ ಮನವಿ

ಶಿವಮೊಗ್ಗ : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುzಯ ನೇರ ನೇಮಕಾತಿ ಯಲ್ಲಿ ಬಿ.ಎಸ್ಸಿ. ಅರಣ್ಯ ಶಾಸ್ತ್ರ ಪದವಿ ಯನ್ನೇ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಸಿಜೆಐ ಮೇಲೆ ಹಲ್ಲೆ ಯತ್ನ: ಸಿಡಿದೆದ್ದ ಕಾನೂನು ಕಾಲೇಜ್ ಎನ್‌ಎಸ್‌ಯುಐ ಘಟಕದಿಂದ ಬೃಹತ್ ಪ್ರತಿಭಟನೆ

ಶಿವಮೊಗ್ಗ : ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾಗುವ ಮೂಲಕ ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ನಡೆಯದಂತಹ ಹೇಯ ಕೃತ್ಯ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮೆಗ್ಗಾನ್ ಆಸ್ಪತ್ರೆಯ ಅವ್ಯವ್ಯಸ್ಥೆ ಖಂಡಿಸಿ ಅ.೧೫ ಮತ್ತು ೧೬ರಂದು ಧರಣಿ ಸತ್ಯಾಗ್ರಹ…

ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಇದನ್ನು ತಕ್ಷಣವೇ ಸರಿಪಡಿಸ ಬೇಕೆಂದು ಒತ್ತಾಯಿಸಿ ಅ.೧೫ ಮತ್ತು ೧೬ರಂದು ಎರಡು ದಿನಗಳ ಕಾಲ ಮೆಗ್ಗಾನ್ ಬೋದನಾ

Read More