ಆರೋಗ್ಯ

ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ವ್ಯಕ್ತಿಯ ದೇಹ, ಮನಸ್ಸಿನ ಧನಾತ್ಮಕ ಬದಲಾವಣೆಯೇ ಯೋಗದ ಉzಶ…

ಶಿವಮೊಗ್ಗ : ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಹಾಗೂ ಅಹಂಕಾರಗಳಲ್ಲಿನ ಧನಾತ್ಮಕ ಬದಲಾವಣೆಯೇ ಯೋಗದ ಉzಶ ಎಂದು ಕಾರ್ಯದರ್ಶಿ ಹೆಚ್.ಎಂ. ಚಂದ್ರಶೇಖರಯ್ಯ ತಿಳಿಸಿದರು.ಶ್ರೀ ಶಿವಗಂಗಾ ಯೋಗ ಕೇಂದ್ರದ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲೊಂದು ವೈದ್ಯಕೀಯ ಪವಾಡ…

ಶಿವಮೊಗ್ಗ : ಅಪರೂಪದ ಆಟೋ ಇಮ್ಯೂನ್ ಕಾಯಿಲೆಯೊಂದರಿಂದ ಉಸಿರಾಟ ವೈಫಲ್ಯದ ಅಂಚಿನಲ್ಲಿದ್ದ ೪೮ ವರ್ಷದ ರೋಗಿಯನ್ನು ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಸಂಕೀರ್ಣ

Read More
ಆರೋಗ್ಯಲೇಖನಗಳುಶಿಕ್ಷಣ

ಪ್ರಕೃತಿ ಪ್ರಿಯರ ಮನಸೆಳೆಯುವ ಉಂಚಳ್ಳಿ…

ಲೇಖನ: ಕು| ಸನ್ನಿಧಿ, ಶಿರಸಿ.ಕರ್ನಾಟಕದ ಉತ್ತರ ಕನ್ನಡ ಜಿಯ ಸಿzಪುರ ತಾಲ್ಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಂಚಳ್ಳಿ ಜಲಪಾತವು ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯದ ಅದ್ಭುತ

Read More
ಆರೋಗ್ಯಉದ್ಯೋಗತಾಜಾ ಸುದ್ದಿಲೇಖನಗಳು

ಗ್ರಾಮೀಣ ಸಿಹಿಯ ಗುರುತು – ತೊಡೆದೇವು…

ವಿಶೇಷ ಲೇಖನ: ಕು| ಸನ್ನಿಧಿ, ಶಿರಸಿಕರ್ನಾಟಕದ ಉತ್ತರ ಕನ್ನಡ ಜಿ ತನ್ನ ಸುಂದರ ಪ್ರಕೃತಿ, ವೈವಿಧ್ಯಮಯ ಸಂಸ್ಕೃತಿ ಮತ್ತು ರುಚಿಕರವಾದ ಆಹಾರ ಪದ್ಧತಿಗಳಿಂದ ಪ್ರಸಿದ್ಧವಾಗಿದೆ. ಇಲ್ಲಿ ಗ್ರಾಮೀಣ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮೆಗ್ಗಾನ್ ಆಸ್ಪತ್ರೆಯಲ್ಲಿ ೨೫ ಕೋಕ್ಲಿಯರ್ ಇಂಪ್ಲಾಂಟ್ ಸಂಕೀರ್ಣ ಶಸ್ತ್ರಚಕಿತ್ಸೆ ಯಶಸ್ವಿ : ಡಾ.ಶ್ರೀಧರ್

ಶಿವಮೊಗ್ಗ : ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಯ ಮೂಲಕ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದ್ದು,

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮೂತ್ರಪಿಂಡದ ಕಾಯಿಲೆ; ಒಂದು ನಿಶಬ್ದ ಹಂತಕ : ಮುಂಚಿತವಾಗಿ ಪತ್ತೆಹಚ್ಚುವುದೇ ಅತ್ಯುತ್ತಮ ರಕ್ಷಣೆ…

ಮಾ.೧೨ರ ಇಂದು ವಿಶ್ವ ಮೂತ್ರಪಿಂಡ ದಿನ. ಈ ನಿಮಿತ್ತ ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮೂತ್ರಪಿಂಡ ತಜ್ಞವೈದ್ಯರಾದ ಡಾ| ಮೊಹಮ್ಮದ್ ಇಮ್ರಾನ್

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶಶಿಕ್ಷಣ

ಫೆ.28: ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಕಾರ್ಮೆಲ್ ಮಾತೆಯ ವಿಶೇಷ ಭಕ್ತಿ ಪ್ರಾರ್ಥನೆ

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಫೆ.೨೮ರ ನಾಳೆ (ಶನಿವಾರ) ಸಂಜೆ ಚರಿತ್ರಾರ್ಹ ಕಾರ್ಮೆಲ್ ಮಾತೆಯ ತಿಂಗಳ ಕೊನೆಯ ಶನಿವಾರದ ಭಕ್ತಿ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪಿಸಿ : ಎಂ.ರಾಮಪ್ಪ

ಶಿವಮೊಗ್ಗ: ಭೋವಿ ಅಭಿವೃದ್ಧಿ ನಿಗಮ, ಜಿಪಂ ವ್ಯಾಪ್ತಿಗೊಳಪಡುವ ವಿವಿಧ ಇಲಾಖೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳಲ್ಲಿ ರೂಪಿಸಿ ಅನುಷ್ಠಾನಗೊಳಿಸಲಾಗಿರುವ ವಿವಿಧ ಯೋಜನೆಗಳ ಸೌಲಭ್ಯ ಗಳನ್ನು ಅರ್ಹ ಫಲಾನುಭವಿಗಳಿಗೆ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪತ್ರಕರ್ತರ ಸಂಘದಿಂದ ಸಚಿವರಿಗೆ ಮನವಿ…

ಶಿವಮೊಗ್ಗ, (ಹೊಸನಾವಿಕ): ರಾಜ್ಯದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ, ಆನ್‌ಲೈನ್ ಬುಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿವಮೊಗ್ಗ-ಭದ್ರಾವತಿ ಸರಕಾರಿ ಬಸ್ಸುಗಳಿಗೆ ವೇಳೆ ನಿಗದಿಗೊಳಿಸಿ ಅನುಕೂಲ ಕಲ್ಪಿಸಿ ಮನವಿ

ಭದ್ರಾವತಿ, (ಹೊಸನಾವಿಕ): ಭದ್ರಾವತಿ- ಶಿವಮೊಗ್ಗ ಮಾರ್ಗ ವಾಗಿ ಸಂಚರಿಸುವ ಸರಕಾರಿ ಬಸ್ಸುಗಳು ಜೇಡಿಕಟ್ಟೆಯಲ್ಲಿ ನಿಗದಿತ ವೇಳೆಗೆ ಸಂಚರಿಸುತ್ತಿಲ್ಲ. ನಿಲ್ದಾಣ ಗಳಿಗೆ ಬಂದರೂ ಚಾಲಕರು ಇಲಾಖೆ ಸೂಚಿಸಿದ ಬಸ್

Read More