ಉದ್ಯೋಗ

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳುಶಿಕ್ಷಣ

ಪ್ರಚೋದನೆ, ಪ್ರಚಾರದ ನಡುವೆ ನಿಜವಾದ ಸುದ್ದಿ ಉಳಿಸಿಕೊಳ್ಳಲು ಮಾಧ್ಯಮ ಕಾರ್‍ಯಕರ್ತರ ಸಂಕಟದ ಪಯಣ..

ವಿಶೇಷ ಲೇಖನ: ರಾಕೇಶ್ ಡಿಸೋಜ (9448343211), ಶಿವಮೊಗ್ಗ.ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ. ಜು.೧ ಈ ಪತ್ರಿಕೆ ಪ್ರಕಪ್ರಕಟ ಗೊಂಡ ದಿನವಾಗಿದ್ದು ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ,

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಸೇಕ್ರೆಡ್ ಹಾರ್ಟ್: ಕೇವಲ ಶರೀರದ ಅಂಗವಲ್ಲ; ಆತ್ಮದ ಪರಿಪೂರ್ಣತೆ, ಪ್ರೀತಿಯ ತೀವ್ರತೆ ಮತ್ತು ಪಾಪಿಗಳಿಗಾಗಿ ತೋರಿದ ಸಹಾನುಭೂತಿಯ ದೃಷ್ಟಾಂತ…

ಲೇಖನ: ರಾಕೇಶ್ ಡಿಸೋಜ (ಮೊ:9448343211)ಯೇಸುವಿನ ಪವಿತ್ರ ಹೃದಯದ ಹಬ್ಬವು ವಿಶ್ವದಾದ್ಯಂತ ಕ್ರೈಸ್ತರು ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಯಾಗಿದೆ. ಇದು ಯೇಸು ಕ್ರಿಸ್ತನ ಅಮಿತ ಪ್ರೇಮ, ಬಲಿದಾನ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯಲೇಖನಗಳುವಿದೇಶಶಿಕ್ಷಣಸಿನಿಮಾ

ಅಪ್ಪ ಎಂದರೆ ಅದೊಂದು ಅದ್ಭುತ ಶಕ್ತಿ….

ರಾಕೇಶ್ ಡಿಸೋಜ – ೯೪೪೮೩೪೩೨೧೧ಅಮ್ಮನನ್ನು ದೇವರ ರೂಪದಲ್ಲಿ ಕಾಣುತ್ತೇವೆ. ಆಕೆಯ ಪ್ರೀತಿ-ಕರುಣೆ ನಮಗೆ ಸದಾ ಗೋZಸುತ್ತದೆ. ನಮಗೆ ನೋವಾದಾಗ ಅಮ್ಮಾ ಎನ್ನುತ್ತೇವೆ… ಆಕೆಯನ್ನು ಭೂಮಿ, ನದಿ, ಪ್ರಕೃತಿ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದ ಮೇಘನಾ ಅವರಿಗೆ  ಜಿಲ್ಲಾ ಯುವ ಜೆಡಿಎಸ್ ನಿಂದ ಆತ್ಮೀಯ ಸನ್ಮಾನ 

ಶಿವಮೊಗ್ಗ (ಹೊಸ ನಾವಿಕ): ಇಲ್ಲಿನ ಬಸವೇಶ್ವರ ನಗರದ ನಿವಾಸಿ ಹಾಗೂ ವಕೀಲರಾದ  ಮೋಹನ್ ಕುಮಾರ್  ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ವತ್ಸಲ ಅವರ ಸುಪುತ್ರಿ ಕು.

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಡಾ.ಅಮೃತ ಹರಿದಾಸ ಅವರಿಗೆ ಸನ್ಮಾನ

ಗದಗ : ಗದಗ ತಾಲೂಕಿನ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಿಮ್ಮಾ ಪೂರ ಗ್ರಾಮಕ್ಕೆ ಕ್ಷಯ ಮುಕ್ತ ಗ್ರಾಮ ಪಂಚಾಯತಿ ಎಂದು ಆಯ್ಕೆಯಾಗಿದ್ದು, ಆರೋಗ್ಯ ಇಲಾಖೆಯ ಎ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಸಂಘಟಿತರಾಗಿ ಹೋರಾಡುವ ಮೂಲಕ ನಮ್ಮ ಹಕ್ಕನ್ನು ಪಡೆಯೋಣ: ಡಾ. ಎಂ.ಪಿ.ಎಂ. ಷಣ್ಮುಖಯ್ಯ

ಮಂಗಳೂರು : ನಿವೃತ್ತ ಸರ್ಕಾರಿ ನೌಕರರು ಸರ್ಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ, ಬದಲಾಗಿ ತಾವು ದುಡಿದ ಹಕ್ಕಿನ ಮಲ್ಯವನ್ನು ಕೇಳುತ್ತಿದ್ದೇವೆ. ಈ ಕುರಿತು ಸಂಘಟಿತ ಪ್ರಯತ್ನದ ಮೂಲಕ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ವಚನ ಸಾಹಿತ್ಯ: ಮಂಜುಳಾ

ಶಿವಮೊಗ್ಗ : ಪ್ರಜಪ್ರಭುತ್ವದ ಅದ್ಭುತ ಪರಿಕಲ್ಪನೆ ನೀಡಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದು ನಿವೃತ್ತ ಉಪ ನ್ಯಾಸಕಿ ಮಂಜುಳಾ ಹೇಳಿದರು.ನಗರದ ವೃತ್ತಿಪರ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಸರಕಾರದ ಗಮನ ಸೆಳೆಯಲು ಬೆಂಗಳೂರು ಚಲೋಗೆ ಸಿದ್ಧತೆ: ಡಾ. ಎಂಪಿಎಂ ಷಣ್ಮುಖಯ್ಯ

ಮಂಗಳೂರು : ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯಿಂದ ಏ.೩ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆರಂಭಿಸಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯದಾದ್ಯಂತ ಎಲ್ಲ ಜಿ ಹಾಗೂ ತಾಲೂಕುಗಳ, ನಿವೃತ್ತ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ತಾಲ್ಲೂಕು ಆಸ್ಪತ್ರೆಗೆ ಅಗತ್ಯವಾದ ಸೇವೆ-ಸೌಲಭ್ಯ ಒದಗಿಸಲಾಗುವುದು : ಮಧು ಬಂಗಾರಪ್ಪ

ಸೊರಬ ತಾಲ್ಲೂಕು ಆಸ್ಪತ್ರೆಗೆ ತಜ್ಞ ವೈದ್ಯರು, ಕ್ಷ ಕಿರಣ ಯಂತ್ರ, ಡಯಾಲಿಸಿಸ್ ಯಂತ್ರ ಸೇರಿದಂತೆ ಅಗತ್ಯವಿರುವ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುತ್ತೇನೆ ಎಂದು ಶಾಲಾ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ…

ಭದ್ರಾವತಿ : ಪ್ರತಿ ವರ್ಷ ಮಾ.೨೧ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗು ತ್ತದೆ. ಈ ಆಚರಣೆಯ ಅಂಗವಾಗಿ ಮತ್ತು ಹಸರೀಕರಣದೆಡೆಗೆ ಅಂಗವಾಗಿ ಸೈಲ್-ವಿಐಎಸ್‌ಎಲ್ ೬೦೦ ಸಸಿಗಳನ್ನು ವಿತರಿಸಿತು.

Read More