ಲೇಖನಗಳು

ಇತರೆಉದ್ಯೋಗತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಡಾ.ಅಂಬೇಡ್ಕರ್ ಕುರಿತು ಇವರು ನನ್ನ ಮಂತ್ರಿಮಂಡಲದ ವಜ್ರ ಎಂದಿದ್ದ ಪ್ರಧಾನಿ ಜವಹರಲಾಲ್ ನೆಹರು…

ಇಂದು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಇವರು ಸಾಮಾಜಿಕ ಸಮಾನತೆ, ಅಸ್ಪಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಬ್ಬರು. ಭಾರತದ ಸಂವಿಧಾನವನ್ನು ರಚಿಸಿದ

Read More
ತಾಜಾ ಸುದ್ದಿಲೇಖನಗಳು

ಚೈತ್ರದ ತೇರನ್ನೇರಿ ಬಂದ ಯುಗಾದಿ…

ಲೆಖನ: ಬನ್ನೂರು ಕೆ. ರಾಜು, ಸಾಹಿತಿ-ಪತ್ರಕರ್ತಈ ಜೀವನ ಬೇವು ಬೆಲ್ಲಬತಗೆ ನೋವೇ ಇಲ್ಲಬಾ ಧೀರರಿಗೇ ಈ ಕಾಲನಿನಗೆಂತು ಜಯ ನಿನಗಿಲ್ಲ ಭಯ ….ಎಷ್ಟೊಂದು ಮಹತ್ವದ ಚೆಂದದ ಸಾಲುಗಳಿವು.

Read More
ತಾಜಾ ಸುದ್ದಿಲೇಖನಗಳುಶಿಕ್ಷಣ

ಜೀವಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆ…

ಆಧುನೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುದ್ಧಿಜೀವಿ ಮಾನವನು ತನ್ನ ಅತ್ಯಾಸೆಯ ತೆಕ್ಕೆಗೆ ಜೋತುಬಿದ್ದು ತನ್ನ ನೆರೆಹೊರೆಯ ಪ್ರಪಂಚವನ್ನು ಮರೆತೇ ಬಿಟ್ಟಿzನೆ ಎಂಬುದು ಸತ್ಯಾಂಶವಾಗಿದೆ. ಇಲ್ಲಿ ನಾನು ನೆರೆಹೊರೆಯ ಪ್ರಪಂಚ ಎಂದಿರುವುದು

Read More
ಆರೋಗ್ಯಉದ್ಯೋಗತಾಜಾ ಸುದ್ದಿಲೇಖನಗಳುಶಿಕ್ಷಣ

ಸಾವಯವ ಕೃಷಿಯೋಗಿ ನಂದಿಪುರದ ಮಹೇಶ್ವರ ಸ್ವಾಮೀಜಿ …

ನಂದಿಪುರ ಪುಣ್ಯಕ್ಷೇತ್ರದ ಸರಳ ಸಜ್ಜನಿಕೆಯ ಮಹೇಶ್ವರ ಸ್ವಾಮೀಜಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳೊಂದಿಗೆ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿzರೆ.ವಿಜಯನಗರ ಜಿ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದ ಮಹೇಶ್ವರ

Read More
ತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಗುಡ್‌ಫ್ರೈಡೆ : ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ದಿನ…

ವಿಶ್ವದೆಲ್ಲೆಡೆಯ ಕ್ರೈಸ್ತರಿಗೆ ಈ ವರ್ಷ ಫೆ.೧೪ರಿಂದ ಲೆಂಟ್ ಆರಂಭವಾಗಿದ್ದು, ಅಂದಿನಿಂದ ಸುಮಾರು ೪೦ ದಿನಗಳ ಕಾಲ ವಿಶೇಷ ಶಿಲುಬೆಹಾದಿ ಪ್ರಾರ್ಥನೆ, ಉಪವಾಸ, ಕ್ಷಮೆ ಮತ್ತು ಸ್ವಯಂ ತ್ಯಾಗ

Read More
ಇತರೆತಾಜಾ ಸುದ್ದಿಲೇಖನಗಳುಶಿಕ್ಷಣ

ವೈಚಾರಿಕ ಜ್ಯೋತಿಯ ನಿರಂತರ ಉರಿಸುವ ಉದ್ದೇಶದ ತರಳಬಾಳು ಹುಣ್ಣಿಮೆ ಮಹೋತ್ಸವ …

ನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತರಳಬಾಳು ಬೃಹನ್ಮಠ ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕತಿಕ ಹಾಗೂ ರಂಗಭೂಮಿ ಕ್ಷೇತ್ರ ಗಳಲ್ಲಿ ದಾಪುಗಾಲು ಇಡುತ್ತಾ ತನ್ನದೇ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಐತಿಹಾಸಿಕ ಶ್ರೀಹರಿಹರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ…

ನಮ್ಮ ರಾಜ್ಯದ ಮಧ್ಯಭಾಗದಲ್ಲಿರುವ ದಕ್ಷಿಣಕಾಶಿ, ದೇವಸ್ಥಾನಗಳ ಊರು ಎಂದೇ ಹೆಸರಾದ ನಗರ ಹರಿಹರ. ತುಂಗಾಭದ್ರಾ ನದಿಯತೀರದಲ್ಲಿ ಹೊಯ್ಸಳರ ಕಾಲದ ಹರಿಹರೇಶ್ವರ ದೇವಸ್ಥಾನವಿರುವುದರಿಂದ ಈ ನಗರಕ್ಕೆ ಹರಿಹರ ಎಂಬೆಸರು

Read More
ಇತರೆತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಬೂದಿ (ವಿಭೂತಿ) ಬುಧವಾರ ಇತಿಹಾಸ ಮತ್ತು ಮಹತ್ವ …

ಲೆಂಟ್‌ನ ಮೊದಲ ದಿನ (ಕ್ರೈಸ್ತರಿಗೆ ಉಪವಾಸ ವೃತದ ಆರಂಭ) ಯೇಸುಕ್ರೀಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್‌ಗೆ ಮೊದಲು ೪೦ ದಿನಗಳ ತಯಾರಿ ಮತ್ತು ಉಪವಾಸದ ಅವಧಿ, ಬೂದಿ ಬುಧವಾರವನ್ನು

Read More
ತಾಜಾ ಸುದ್ದಿಲೇಖನಗಳು

ಪ್ರೀತಿಯೇ…!! ನೀ ಸಂಕುಚಿತನಾ…?

ಒಂದು ಅಮೂರ್ತ ಪರಿಕಲ್ಪನೆ ಯಾಗಿರುವ ಪ್ರೀತಿ ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸಾಮಾನ್ಯವಾಗಿ ಸೂಚಿಸುತ್ತದೆ. ಆದರೂ ಪ್ರಣಯ ಪ್ರೀತಿಯ

Read More
ತಾಜಾ ಸುದ್ದಿಲೇಖನಗಳುಶಿಕ್ಷಣ

ಯಾರು ಈ ವ್ಯಾಲೆಂಟೈನ್; ಆತನ ಹೆಸರಿನಲ್ಲಿ ಪ್ರತಿ ವರ್ಷ ಪ್ರೇಮಿಗಳ ದಿನ ಆಚರಣೆ ಮಾಡುವುದೇಕೆ?

ಪ್ರೇಮಿಗಳ ದಿನದ ಉಡುಗೊರೆಗಳಿಗಾಗಿ ಪ್ರಪಂಚದಾದ್ಯಂತ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಲಾಗುತ್ತದೆ ಎಂಬುದು ಸತ್ಯ ಸಂಗತಿಯಾಗಿದೆ. ಆದರೆ ಪ್ರೇಮಿಗಳ ದಿನದ ಹಿಂದಿನ ಕಥೆ ಏನು ಮತ್ತು ಪ್ರಪಂಚದಾದ್ಯಂತ ಅದನ್ನು

Read More