ಲೇಖನಗಳು

ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ಡಾ| ಸರ್ಜಿ ಪ್ರಚಂಡ ಗೆಲುವು; ಪ್ರತಿಸ್ಪರ್ಧಿಗಳು ಧೂಳಿಪಟ: “ಸರ್ಜಿ”ಕಲ್ ಸ್ಟ್ರೈಕ್: ಮೇಲ್ಮನೆಗೆ “ಡಿ”ಬಾಸ್…

ಡಾ. ಧನಂಜಯ(ಡಿ) ಸರ್ಜಿ ಅವರು ಸಾಮಾನ್ಯವಾಗಿ ತಮ್ಮ ಭಾಷಣದಲ್ಲಿ ೪-ಡಿ ಸೂತ್ರದ ಬಗ್ಗೆ ತಿಳಿಸುತ್ತಾರೆ.ಡಿ-೧ ಡ್ರೀಮ್ ಬಿಗ್,ಡಿ-೨ ಡೆಸೈಡ್ ಡೇಟ್,ಡಿ-೩ ಡಿಕ್ಲೇರ್,ಡಿ-೪ ಡೆಡಿಕೇಟ್.ವ್ಯಕ್ತಿಯು ದೊಡ್ಡ ಕನಸನ್ನು ಕಾಣಬೇಕು,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಔದಂಬರ ಅಥವಾ ಅತ್ತಿಮರದ ಪೌರಾಣಿಕ ಹಿನ್ನೆಲೆ…

ಮೂಲತೋ ಬ್ರಹ್ಮ ರೂಪಾಯ |ಮಧ್ಯತೋ ವಿಷ್ಣು ರೂಪಿಣಿ |ಅಗ್ರತೋ ಶಿವರೂಪಾಯ ವಕ್ಷ ರಾಜಯತೇ ನಮಃ || ಔದಂಬರ ವೃಕ್ಷ ಅಂದರೆ ಅತ್ತಿಮರ. ಇದರಲ್ಲಿ ಪುಟ್ಟ ಪುಟ್ಟ ನಸುಗೆಂಪು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಎಲ್ಲವನ್ನು ಮರೆತು ಡೊನಾಲ್ಡ್ ಡಕ್ ವೀಕ್ಷಿಸುತ್ತಿದ್ದ ಕಾಲ ನಮ್ಮದು…

ರಾಷ್ಟ್ರೀಯ ಡೊನಾಲ್ಡ್ ಬಾತುಕೋಳಿ ದಿನವನ್ನು ಪ್ರತಿ ವರ್ಷ ಜೂ.೯ ರಂದು ತಮಾಷೆಯ ಮತ್ತು ಅಲ್ಪ-ಸ್ವಭಾವದ ಅನಿಮೇಟೆಡ್ ಬಾತುಕೋಳಿಯ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.ನಾವು ಕಾರ್ಟೂನ್ ಪಾತ್ರಗಳ ಬಗ್ಗೆ ಯೋಚಿಸುವಾಗ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ನಮ್ಮ ಸಾಗರ- ನಮ್ಮ ಭವಿಷ್ಯ- ನಮ್ಮ ಜವಾಬ್ದಾರಿ…

ವಿಶ್ವ ಸಾಗರ ದಿನ ಎಂಬುದು ವಾರ್ಷಿಕ ವಾಗಿ ಜೂ.೮ರಂದು ನಡೆಯುವ ಅಂತರ ರಾಷ್ಟ್ರೀಯ ದಿನವಾಗಿದೆ. ಪರಿಕಲ್ಪನೆಯನ್ನು ಮೂಲತಃ ೧೯೯೨ರಲ್ಲಿ ಕೆನಡಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಓಷನ್ ಡೆವಲಪ್ಮೆಂಟ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುಶಿಕ್ಷಣ

ಗಾಂಧಿ ಕಡೆಗಣನೆ: ಅಪಾಯಕಾರಿ ಬೆಳವಣಿಗೆ…

ಲೇಖನ: ಡಾ. ಟಿ. ನೇತ್ರಾವತಿರಾಷ್ಟ್ರಪತಿ ಮಹಾತ್ಮ ಗಾಂಧಿ ಅವರನ್ನು ಇತಿಹಾಸದಿಂದಲೇ ಹೊರ ದಬ್ಬುವ ಕೆಲಸ ಸದ್ದಿಲ್ಲದೇ ನಡೆಯುತ್ತಿರು ವುದು ಬಹುದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ. ಗಾಂಧೀಜಿ ಅವರನ್ನು ಇತ್ತೀಚಿನ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಹಿರಿಯ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್ ಅಸ್ತಂಗತ…

ಕೆಳದಿ ಗುಂಡಾ ಜೋಯಿಸ್ ಎಂದೇ ಹೆಸರಾಗಿರುವ ಇವರು ಕರ್ನಾಟಕದ ಪ್ರಮುಖ ಹಾಗೂ ಹಿರಿಯ ಇತಿಹಾಸ ತಜ್ಞರು. ವಿಶೇಷವಾಗಿ ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿzರೆ.

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮರಳಿ ಮಕ್ಕಳೇ… ನಿಮ್ಮಯ ಶಾಲಾ ಗೂಡಿಗೇ… !!

ನಮ್ಮ ಶಾಲೆ, ನಮ್ಮ ಹೆಮ್ಮೆಸಾಧಕರನ್ನು ಕೊಟ್ಟ ಗರಿಮೆಸ್ಪೂರ್ತಿ ತುಂಬೋ ಚಿಲುಮೆಸರ್ಕಾರಿ ಶಾಲೆಯೆಂಬ ಹಿರಿಮೆ|ಗುರು ಕಲಿಸಿದ ಅಕ್ಷರದ ಮಂತ್ರಇದುವೇ ಸುಂದರ ಜೀವನ ತಂತ್ರದೈವ ಬೆಸದ ಗುರು ಶಿಷ್ಯರ ಬಂಧಅದುವೇ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಬನ್ನಿ ಮಕ್ಕಳೆ ಶಾಲೆಗೆ… ನಿಮಗಿದೋ ಸುಸ್ವಾಗತ…

ಶಾಲೆಯೇ ದೇವಾಲಯ; eನದೇಗುಲವಿದು ಕೈಮುಗಿದು ಒಳಗೆ ಬಾ;ಶಾಲೆ ಆರಂಭವಾಗುತ್ತಿದೆ. ಬನ್ನಿ ಮಕ್ಕಳೆ, ನಿಮ್ಮನ್ನು ಸ್ವಾಗತಿಸಲು ಕಾದಿರುವರು ಗುರುಗಳು. ಮತ್ತೊಮ್ಮೆ ನಿಮ್ಮೆ ಗೆಳೆಯರೊಂದಿಗೆ ಸೇರಿ ಸಂತಸವನ್ನು ಹಂಚಿಕೊಳ್ಳಿರಿ. ನಿಮ್ಮ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ವೆಂಕಟಾಪುರ…

ತಿರುಪತಿ ಎಂದರೆ ಸಾಕು ಕೂಡಲೇ ನೆನಪಾಗುವುದು ತಿಮ್ಮಪ್ಪ ದೇವರು. ತಿರುಪತಿ ಎಂಬ ಊರಿಗೆ ಒಂದೇ ನಾಣ್ಯದ ಎರಡು ಮುಖಗಳಂತೆ ತಿಮ್ಮಪ್ಪ ದೇವರ ಹೆಸರು ಅಂಟಿ ಕೊಂಡಿದೆ. ತಿರುಪತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ವಿಚಾರಗಳನ್ನು ಹಿಂಬಾಲಿಸಿ ; ವ್ಯಕ್ತಿಯನ್ನ…

ಸಾಧನೆ?! ವಿಚಿತ್ರವಾದ ಒಂದು ಪದ. ಇದರ ಸರಿಯಾದ ಅರ್ಥ ತಿಳಿದವರು ಬಹುಶಃ ಯಾರೂ ಇಲ್ಲ ಅಥವಾ ಅವರವರ ಗ್ರಹಿಕೆಗೆ ತಕ್ಕಂತೆ ಅರ್ಥ ಬದಲಾಗುತ್ತಿರುತ್ತದೆ.ನಮ್ಮಲ್ಲಿ ಬಹುತೇಕರು ಜನ ಜನಪ್ರಿಯತೆಯನ್ನೇ

Read More