ಇತರೆ

ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಹೋಳಿಯ ಬಣ್ಣದಲ್ಲಿ ಮನಸೆಳೆದ ಚೆಂದುಳ್ಳಿ ಚೆಲುವೆ: ಒಂದು ಬಣ್ಣ.. ಒಂದು ನಗು… ಒಂದು ಪ್ರೀತಿ…

ಹೋಳಿ ಎಂದರೆ ಬಣ್ಣಗಳ ಹಬ್ಬ. ಅಂದು ಸಾಮಾನ್ಯವಾಗಿ ಬಹುತೇಕ ಎಲ್ಲರ ಮುಖದಲ್ಲೂ ನಗು, ಸಂಭ್ರಮ ಮತ್ತು ಸ್ನೇಹದ ಸಿಂಚನ ಮನೆಮಾಡಿರುತ್ತದೆ. ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಪರಸ್ಪರ ಬಣ್ಣ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪರಿಶಿಷ್ಟರ ಒಳಮೀಸಲಾತಿ ಜಾರಿಗೊಳಿಸದೆ ಹುದ್ದೆ ಭರ್ತಿ ಬೇಡ: ಶಿವಾಜಿ

ಶಿವಮೊಗ್ಗ : ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ಜಾರಿಗೊಳಿಸದೆ ಸರ್ಕಾರವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುzಗಳನ್ನು ಭರ್ತಿಮಾಡಬಾರದು ಎಂದು ಕರ್ನಾಟಕ ಮಾದರ ಮಹಾ ಸಭಾದ ಜಿಧ್ಯಕ್ಷ ಹೆಚ್.ಶಿವಾಜಿ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯ ವೇತನ ಸಂಹಿತೆ: ಸಿಐಟಿಯು ಪ್ರತಿಭಟನೆ

ಶಿವಮೊಗ್ಗ : ಕರ್ನಾಟಕ ರಾಜ್ಯ ವೇತನ ಸಂಹಿತೆ, ಕರಡು ನಿಯಮಗಳು ೨೦೨೬ರ ಕುರಿತು ಕಾರ್ಮಿಕ ಸಂಘಗಳ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಕೇಳಿದ ರಾಜ್ಯ ಸಕಾರ ಜ.೨೩ರ ೨೦೨೬ರಂದು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬಿಇಒ ನಾಗೇಂದ್ರ – ಜರ್ನಲಿಸ್ಟ್ ಮಂಜುನಾಥ್‌ರನ್ನು ರೆಡ್‌ಹ್ಯಾಂಡ್ ಆಗಿ ಬಲೆಗೆ ಕೆಡವಿದ ಲೋಕಾಯುಕ್ತ…

ಭದ್ರಾವತಿ: ಹಳೇ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ೧ ಲಕ್ಷ ರೂ. ಲಂಚದ ಹಣ ಪಡೆಯುವಾಗ ಲೋಕಾಯು ಕ್ತರು ನಡೆಸಿದ ದಾಳಿಗೆ ಬಿಇಓ ಎ.ಕೆ ನಾಗೇಂದ್ರಪ್ಪ ಹಾಗೂ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಜಿಲ್ಲೆಯ ಪತ್ರಿಕೋದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದ ಜಿಎಸ್‌ಎನ್…

ಅದು ೧೯೯೬ರ ಕಾಲ. ನಾನು ಕೆಲಸಕ್ಕಾಗಿ ಅಲೆದಾಡುತ್ತಿz. ಅನಿರೀಕ್ಷಿತ ವಾಗಿ ನನ್ನ ಗೆಳೆಯನೋರ್ವ ಶಿವಮೊಗ್ಗ ದಿಂದ ಪ್ರಕಟಗೊಳ್ಳುತ್ತಿದ್ದ ಜನವಾರ್ತೆ ಪತ್ರಿಕೆಯ ಸಂಪಾದಕರಿಗೆ ಪರಿಚಯ ಮಾಡಿಕೊಟ್ಟಿದ್ದ. ಪರಿಚಯವಾದ ಕೂಡಲೇ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕಾಮ ದಹನವು ಅಧ್ಯಾತ್ಮ ಮತ್ತು ಮನಸ್ಸಿನ ಶುದ್ಧೀಕರಣದ ಹಬ್ಬ….

ಮಾರ್ಪಳ್ಳಿ ಆರ್ ಮಂಜುನಾಥ್ – ಮೊ.ನಂ. ೯೯೦೦೨೫೬೦೮೩ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸುವುದ ರೊಂದಿಗೆ ವಿದೇಶಗಳಲ್ಲಿರುವ ಭಾರತೀಯರು ಸಹ ಹೋಳಿ ಹಬ್ಬವನ್ನು ಆಚರಿಸುತ್ತ ವಿಶ್ವಕ್ಕೆ ಹೋಳಿ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶಶಿಕ್ಷಣ

ಫೆ.28: ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಕಾರ್ಮೆಲ್ ಮಾತೆಯ ವಿಶೇಷ ಭಕ್ತಿ ಪ್ರಾರ್ಥನೆ

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಫೆ.೨೮ರ ನಾಳೆ (ಶನಿವಾರ) ಸಂಜೆ ಚರಿತ್ರಾರ್ಹ ಕಾರ್ಮೆಲ್ ಮಾತೆಯ ತಿಂಗಳ ಕೊನೆಯ ಶನಿವಾರದ ಭಕ್ತಿ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನೆಲ್ಲಿಕಾಯಿ ಮಹಿಮೆ ಸಾರುವ ಏಕಾದಶಿ..

ಲೇಖನ : ಕು| ಸನ್ನಿಧಿ, ಶಿರಸಿಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ದೇವತಾಸಮಾನ ಸ್ಥಾನವಿದೆ. ಆ ವೃಕ್ಷಗಳಲ್ಲಿ ಪ್ರಮುಖವಾದದ್ದು ನೆಲ್ಲಿಕಾಯಿ (ಆಮ್ಲಾ) ಮರ. ಫಾಲ್ಗುಣ ಮಾಸದ ಶುಕ್ಲಪಕ್ಷದ ಏಕಾದಶಿಯನ್ನು ಆಮ್ಲಕೀ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಭದ್ರಾ ವನ್ಯಜೀವಿ ಅಭಯಾರಣ್ಯ ನಿಸರ್ಗ ಸಂಪತ್ತಿನ ತಾಣ…

ಲೇಖನ : ಯೋಗೀಶ್ .ಸಿ.ಎಸ್. , ಪತ್ರಿಕೋದ್ಯಮ ವಿದ್ಯಾರ್ಥಿಪ್ರಕೃತಿಯ ಮಡಿಲಿನಲ್ಲಿರುವ ಭದ್ರಾ ವನ್ಯಜೀವಿ ಅಭಯಾ ರಣ್ಯವು ಇಂದು ಅನೇಕ ಜೀವಸಂಕುಲಗಳಿಗೆ ಆಶ್ರಯ ತಾಣ ವಾಗಿದೆ. ಈ ಭದ್ರಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನೋಡ ಬನ್ನಿ ಬೆನಕನಹಳ್ಳಿಯ ತಾಂತ್ರಿಕ ವಿಸ್ಮಯದ ರಥೋತ್ಸವ

(ಹೊಸನಾವಿಕ)ಕರ್ನಾಟಕದ ಮಣ್ಣಿನ ಪ್ರತಿ ಮೈಲಿಗಲ್ಲಿನಲ್ಲೂ ಒಂದೊಂದು ಕೌತುಕ ಅಡಗಿದೆ. ಕೆಲವು ಭಕ್ತಿಯ ಪರಾಕಾಷ್ಠೆಯನ್ನು ಮೆರೆದರೆ, ಇನ್ನು ಕೆಲವು ಪೂರ್ವಜರ ಅಪ್ರತಿಮ ತಾಂತ್ರಿಕ ಜಾಣ್ಮೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ದಾವಣಗೆರೆ

Read More