ದೇಶ

ತಾಜಾ ಸುದ್ದಿದೇಶರಾಜಕೀಯ

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ ೫ ಗ್ಯಾರೆಂಟಿಗೂ ಗ್ರೀನ್ ಸಿಗ್ನಲ್…

ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನಾ ಜನತೆಗೆ ನೀಡಲಾಗಿದ್ದ ಎ ಗ್ಯಾರಂಟಿ ಭರವಸೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಷ್ಠಾನಗೊಳಿಸ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುವ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಕಾಶಿಯಾನ ಪ್ರತಿಷ್ಠಾನದ ಸಂಸ್ಥಾಪನಾ ದಿನ – ನಶೆಮುಕ್ತ ಭಾರತ ಯಾತ್ರೆಯ ಕೃತಜ್ಞತಾ ಸಮಾರಂಭದಲ್ಲಿ ರೂಪಂ ಎಕ್ಸ್‌ಪೋರ್ಟ್‌ನ ಅನೂಪ್ ಝಾರಿಗೆ ಸನ್ಮಾನ….

ನವದೆಹಲಿ: ನಶೆಮುಕ್ತ್ತ ಭಾರತ ಯಾತ್ರೆಯ ಕೃತಜ್ಞತಾ ಸಮಾರಂಭದಲ್ಲಿ ಕಾಶಿಯಾನ ಪ್ರತಿಷ್ಠಾನದ ೭ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯಾ,

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ತಿಮಿಂಗಿಲಗಳು..

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಮುಂದು ವರಿದಿದೆ. ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಇತ್ತ

Read More
ತಾಜಾ ಸುದ್ದಿದೇಶರಾಜಕೀಯ

ಖಾತೆ ಹಂಚಿಕೆ ಹಗ್ಗ ಜಗ್ಗಾಟಕ್ಕೆ ತೆರೆ: ಸಚಿವರಿಗೆ ಸಿಕ್ತು ಖಾತೆ ಗ್ಯಾರೆಂಟಿ

ಬೆಂಗಳೂರು: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ಕೊನೆಗೂ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.ಮೇ ೨೦ ರಂದು ಎಂಟು ಕ್ಯಾಬಿನೆಟ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯ

ನಗರಕ್ಕೆ ನಾಳೆ ಖರ್ಗೆ; ಮೇ ೨: ತೀರ್ಥಹಳ್ಳಿಗೆ ರಾಹುಲ್ ಗಾಂಧಿ…

ಶಿವಮೊಗ್ಗ: ಸೊರಬ ತಾಲೂಕು ಆನವಟ್ಟಿಯಲ್ಲಿ ಏ.೩೦ರ ನಾಳೆ ಬೆಳಿಗ್ಗೆ ೧೨ ಗಂಟೆಗೆ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ರೋಡ್ ಶೋ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯ

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಆಡಳಿತ: ರಾಹುಲ್ ವಿಶ್ವಾಸ …

ಶಿವಮೊಗ್ಗ: ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ ನವದೆಹಲಿಯಿಂದ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಪಕ್ಷದ

Read More
ತಾಜಾ ಸುದ್ದಿದೇಶರಾಜಕೀಯ

ಏ.30: ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ 100ನೇ ಬಾನುಲಿ ಸಂಚಿಕೆ…

ಶಿವಮೊಗ್ಗ: ಪ್ರಧಾನಿ ಮೋದಿ ಯವರ ೧೦೦ನೇ ಬಾನುಲಿ ಸಂಚಿಕೆ ಮನ್ ಕಿ ಬಾತ್ ಗಿನ್ನೀಸ್ ದಾಖಲೆ ಸೇರಲಿದ್ದು, ಏ.೩೦ರಂದು ಬೆಳಿಗ್ಗೆ ೧೧ರಿಂದ ೧೧.೩೦ರವರೆಗೆ ಬಿತ್ತರ ಗೊಳ್ಳಲಿರುವ ಈ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಪ್ರೀತಿ – ಕ್ಷಮೆ- ತ್ಯಾಗ -ಶಾಂತಿ ಸೌಹಾರ್ದತೆ ಪ್ರತೀಕ ಗುಡ್ ಫ್ರೈಡೇ..

ಇಂದು ವಿಶ್ವದೆಡೆ ಕ್ರೈಸ್ತ ಧರ್ಮದ ಪ್ರತಿಯೊಬ್ಬರು ಗುಡ್ ಫ್ರೈಡೇ (ಪವಿತ್ರ ಶುಕ್ರವಾರ)ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿzರೆ. ಗುಡ್ ಫ್ರೈಡೆಯಂದು ಏಸುಕ್ರಿಸ್ತರು ಶಿಲುಬೆಗೇರಿದ ದಿನ. ತ್ಯಾಗ ಮತ್ತು ನೋವನ್ನು

Read More
ತಾಜಾ ಸುದ್ದಿದೇಶಲೇಖನಗಳುವಿದೇಶ

ಗುಡ್‌ಫ್ರೈಡೇ ಹಿಂದಿನ ದಿನ ಪವಿತ್ರ ಗುರುವಾರದ ಮಹತ್ವ …

ಪ್ರತಿ ಕ್ರೈಸ್ತ ಕುಟುಂಬದಲ್ಲಿ ಈ ಚಿತ್ರಪಟ ಕಾಣುವುದು ಸರ್ವೆ ಸಾಮಾನ್ಯ. ಒಂದು ಡೈನಿಂಗ್ ಟೇಬಲ್. ಅದರ ಮಧ್ಯದಲ್ಲಿ ದೇವಪುತ್ರ ಏಸುಕ್ರೀಸ್ತ, ಸುತ್ತಲೂ ಹನ್ನೆರಡು ಜನ ಶಿಷ್ಯರು. ಇದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯ

ಒಳಮೀಸಲಾತಿ; ಜಿಲ್ಲಾವಾರು ಜಾತಿ ಗೊಂದಲ ನಿವಾರಿಸಿ…

ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಜಿವಾರು ಜತಿಗಳ ಗೊಂದಲ ಗಳನ್ನು ನಿವಾರಿಸಬೇಕು ಎಂದು ಮಹಾಜನ್ ಜಗೃತ್ ಸಮಿತಿ ರಾಜಧ್ಯಕ್ಷ ಕೆ. ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.ರಾಜ್ಯ ಸರ್ಕಾರ ಒಳಮೀಸಲಾತಿ

Read More