ತಾಜಾ ಸುದ್ದಿ

ತಾಜಾ ಸುದ್ದಿ

ಜ.17 ಮತ್ತು 18 : ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ…

ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸಂಘದ ಜಿ ಶಾಖೆಯಿಂದ ಜ.೧೭ ಮತ್ತು ೧೮ರಂದು ನೆಹರೂ ಕ್ರೀಡಾಂಗಣ ದಲ್ಲಿ ಸರ್ಕಾರಿ ನೌಕರರ ಜಿ ಮಟ್ಟದ ಕ್ರೀಡಾಕೂಟ ಮತ್ತು

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಫ್ರೀಡಂ ಪಾರ್ಕ್‌ನಲ್ಲಿ ಮಲೆನಾಡು ಉತ್ಸವ …

ಶಿವಮೊಗ್ಗ: ಅರುಣೋದಯ ಇವೆಂಟ್ಸ್, ಗೋಗ್ರೀನ್ ಮತ್ತು ಪೃಥ್ವಿಗೌಡ ಕಲ್ಚರಲ್ ಈವೆಂಟ್ಸ್ ಸಹಯೋಗ ದೊಂದಿಗೆ ಜ.೧೦ ಮತ್ತು ೧೧ ರಂದು ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ನಲ್ಲಿ “ಮಲೆನಾಡು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪೊಲೀಸ್ ದೌರ್ಜನ್ಯಖಂಡಿಸಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ…

ಶಿವಮೊಗ್ಗ ಹುಬ್ಬಳ್ಳಿ ಯಲ್ಲಿ ಬಿಜೆಪಿ ಕಾರ್ಯಕರ್ತೆಯ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ತಪ್ಪಿತಸ್ತರ ವಿರುದ್ಧ ಕ್ರಮಕೈಗೊಳ್ಳು ವಂತೆ ಆಗ್ರಹಿಸಿ ಬಿಜೆಪಿ ಶಿವಮೊಗ್ಗ ನಗರ ಮಹಿಳಾ

Read More
ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ಒಕ್ಕೂಟದಿಂದ ಮನವಿ…

ಶಿವಮೊಗ್ಗ : ಬೀದಿಬದಿ ವ್ಯಾಪಾರಿಗಳ ಪ್ರಮುಖ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ಜಿ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಿಂದ ಇಂದು ಜಿಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಬೀದಿಬದಿ ವ್ಯಾಪಾರಸ್ಥರು

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಜ.೯ರಿಂದ ಬೆಂಗಳೂರಿನಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ…

ಶಿವಮೊಗ್ಗ: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಮತ್ತು ಗಾಯತ್ರಿ ವೃಕ್ಷದ ಐದು ಸಭಾಂಗಣ ದಲ್ಲಿ ಜ.೯, ೧೦ ಹಾಗೂ ೧೧ ರಂದು ಫಸ್ಟ್ ಸರ್ಕಲ್ ಉದ್ಯಮಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿಕಾರಿಪುರ: ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸಂಭ್ರಮ…

ಶಿಕಾರಿಪುರ : ಪಟ್ಟಣದ ಹಳೆಯ ಸರ್ಕಾರಿ ಬಾಲಕಿಯರ ಶಾಲೆ ಎಂಬ ಹಿರಿಮೆ ಹೊಂದಿರುವ ಹಳಿಯೂರು ತೇರುಬೀದಿಯಲ್ಲಿನ ಸರ್ಕಾರಿ ಕಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವದ ಸಂಭ್ರಮ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಜಿಲ್ಲೆಗೆ ನೂತನ ಸಾರಥ್ಯ; ಜನಸ್ನೇಹಿ ಆಡಳಿತದ ಭರವಸೆ…

ಶಿವಮೊಗ್ಗ : ಪ್ರಾಕೃತಿಕ ಸೌಂದರ್ಯ, ಸಾಂಸ್ಕೃತಿಕ ವೈಭವ ಹಾಗೂ ಐತಿಹಾಸಿಕ ಮಹತ್ವದಿಂದ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಯಲ್ಲಿರುವ, ಆದರೆ ಜನಮನಕ್ಕೆ ಇನ್ನೂ ತಲುಪದಿರುವ ಅನೇಕ ಎಲೆಮರೆಕಾಯಿಯಂತಿರುವ ಪ್ರೇಕ್ಷಣೀಯ ಸ್ಥಳಗಳನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕರ್ನಾಟಕವು ಜೈನ ಧರ್ಮದ ಆಚಾರ್ಯ-ಶಾಸ್ತ್ರಿ ಪರಂಪರೆಯ ಮಹಾ ಪೀಠಭೂಮಿ…

ಶ್ರವಣಬೆಳಗೊಳ, ಜ.೭: ಜೈನ ಧರ್ಮ ಇಂದು ಜೀವಂತವಾಗಿ ಉಳಿದಿರುವುದಕ್ಕೆ ಕಾರಣ ಕೇವಲ ತೀಥಂಕರರ ಉಪದೇಶ ಮಾತ್ರ ವಲ್ಲ, ಅದನ್ನು ಸಂರಕ್ಷಿಸಿ, ಸಂಹಿತೆಗೊಳಿಸಿ, ಜೀವನೋಪ ಯೋಗಿಯಾಗಿ ರೂಪಿಸಿದ ಆಚಾರ್ಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ರಾಷ್ಟ್ರ ನಿರ್ಮಾಣಕ್ಕೆ ರಾಜಕೀಯ ವೈಷಮ್ಯವಲ್ಲ ಸಾಮಾಜಿಕ ಏಕತೆಯೇ ಮೂಲ ಸೂತ್ರ…

ಲೇಖನ: ಡಾ. ಮಂಜುನಾಥ ಜಿ. ಪಾಲವ್ವನಹಳ್ಳಿ, ಚಿತ್ರದುರ್ಗ.ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಪ್ರಜಪ್ರಭುತ್ವವು ಯಶಸ್ವಿಯಾಗಿ ಸಾಗಬೇಕಾದರೆ ರಾಜಕೀಯ ಪಕ್ಷಗಳು ಜವಾಬ್ದಾರಿ ಯುತವಾಗಿ ವರ್ತಿಸಬೇಕು.ರಾಜಕೀಯ ಪಕ್ಷಗಳು ದೇಶದ ಮತ್ತು ರಾಜ್ಯದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಗೊತ್ತಿದ್ದು ಮಾಡುವ ಅಪರಾಧಿಗಳು?!

ಲೇಖನ: ಮಾರ್ಪಳ್ಳಿ.ಆರ್.ಮಂಜುನಾಥ್ಸಮಾಜದಲ್ಲಿ ನಡೆಯುತ್ತಿ ರುವ ನಾನಾ ರೀತಿಯ ಅಪರಾಧ ಗಳಿಗೆ ಕಾನೂನು ಕಾಯ್ದೆ ಬಲಿಷ್ಠವಾಗಿ ರೂಪಿತ ಗೊಂಡಿ ದ್ದರೂ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದರಲ್ಲಿ ಕಾನೂನಿನ ಅರಿವಿದ್ದರೂ

Read More