ತಾಜಾ ಸುದ್ದಿ

ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಜೆ.ಎನ್.ಎನ್.ಸಿ.ಇ : ವಿಟಿಯು ಫೆಸ್ಟ್ ರನ್ನರ್ ಅಪ್…

ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವತಿಯಿಂದ ಚಿಕ್ಕಬಳ್ಳಾಪುರದ ಎಂ.ಸಿ.ಇ.ಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ‘ವಿಟಿಯು ಫೆಸ್ಟ್ ಸಾಂಸ್ಕೃತಿಕ ಯುವೋತ್ಸವ – ೨೦೨೩’ ಕಾರ್ಯಕ್ರಮದಲ್ಲಿ ನಗರದ ಜೆ.ಎನ್.ಎನ್

Read More
ತಾಜಾ ಸುದ್ದಿಲೇಖನಗಳು

ನವಭಾರತದ ಯುವ ರಾಜಕಾರಣಿಗಳಿಗೆ ಸ್ಪೂರ್ತಿ ಬಾಬುಜೀ…

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಆಳುವ ಸರ್ಕಾರಗಳು ಹಸಿವಿನಿಂದ ಮುಕ್ತ ಮಾಡುವ ಹಗಲುಗನಸು ಕಾಣುತ್ತಲೇ ಮುನ್ನಡೆಯುತ್ತಿದೆ. ಅನ್ನದ ಮಹತ್ತವ ತಿಳಿಯದೇ ಬಿಸಾಡುವ ಅದೆಷ್ಟೋ ಜನರಿಗೆ ರೈತರ ಬೆವರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ದೇಶದ ಆರ್ಥಿಕತೆನ್ನೇ ಬುಡಮೇಲು ಮಾಡಿದ ಬಿಜೆಪಿ: ಮಧು…

ಸೊರಬ: ದೇಶದಲ್ಲಿ ಸುಭದ್ರ ಆಡಳಿತ ನಡೆಸಲು ಕಾಂಗ್ರೆಸ್ ನಿಂ ದ ಮಾತ್ರ ಸಾಧ್ಯ ಎನ್ನುವ ಅರಿವು ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡಿದೆ ಎಂದು ಕೆಪಿಸಿಸಿ ಹಿಂದು ಳಿದ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಿವಮೊಗ್ಗ: ತಣ್ಣಗಾಗದ ಮೀಸಲಾತಿ ಕಿಚ್ಚು..

ಶಿವಮೊಗ್ಗ : ಒಳ ಮೀಸಲಾತಿ ಜರಿ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರು ವುದನ್ನ ವಿರೋಧಿಸಿ ಬುಗಿಲೆದ್ಧ ಅಸಮಾಧಾನ ಇಂದು ಸಹ ಶಿವ ಮೊಗ್ಗದಲ್ಲಿ ಮುಂದು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ವಾಹನ ಸಹಿತ ಅಕ್ರಮ ಮದ್ಯ ವಶಕ್ಕೆ ;ಆರೋಪಿ ಪರಾರಿ…

ಹೊಸನಗರ : ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ತಾಲೂಕಿನ ನಿವಣೆ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಏ.16ರಿಂದ ಮಕ್ಕಳ ಬೇಸಿಗೆ ಶಿಬಿರ…

ಶಿವಮೊಗ್ಗ: ಹೊಂಗಿರಣ ಸಂಸ್ಥೆಯಿಂದ ಏ.೧೬ರಿಂದ ೨೦ ದಿನಗಳ ಕಾಲ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರದ ನಿರ್ದೇಶಕ ಡಾ. ಸಾಸ್ವೆಹಳ್ಳಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರತಿಭೆ ಗುರುತಿಸಲು ಜನಪದ ಯುವಜನ ಮೇಳ ಸಹಕಾರಿ: ಡಾ|ರೆಜಿ ಜೋಸೆಫ್

ಶಿವಮೊಗ್ಗ: ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲೆಮರೆಕಾಯಿಯಂತೆ ಸಾಧನೆ ಮಾಡಿದ ಸಾಧಕರನ್ನು ಕಲಾವಿದರನ್ನು ಗುರುತಿಸಲು ಸಂಘ ಸಂಸ್ಥೆಗಳು ಮುಂದೆ ಬರಬೇಕು. ಪ್ರತಿಭಾವಂತ ಕಲಾವಿದರನ್ನು ಗುರುತಿಸಲು ಜನಪದ ಯುವಜನ ಮೇಳ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದಕರ್ತವ್ಯ ನಿರ್ವಹಿಸಿ…

ಶಿವಮೊಗ್ಗ : ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ನಿಯೋಜಿತ ಎಲ್ಲ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಕರ್ತವ್ಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಪರಿಸರಾಸಕ್ತರಿಂದ ತಲೆ ಮೇಲೆ ಕೈ ಹೊತ್ತು ವಿನೂತನ ಪ್ರತಿಭಟನೆ

ಶಿವಮೊಗ್ಗ: ನಗರದ ತಾಪಮಾನ ನಿಯಂತ್ರಣ, ಮುಂದಿನ ಪೀಳಿಗೆಗೆ ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಕ್ಕಾಗಿ ಆಕ್ಸಿಜನ್ ಸಿಲಿಂಡರ್ ಎಂದೇ ಗುರುತಿಸಲ್ಪಟ್ಟಿರುವ ಇಲ್ಲಿನ ಹೊರವಲಯದ ರಾಗಿಗುಡ್ಡದಲ್ಲಿ ನವುಲೆ ಕಡೆಯಿಂದ

Read More
ಉದ್ಯೋಗಕ್ರೈಂತಾಜಾ ಸುದ್ದಿ

ಭದ್ರಾವತಿ: ಅರಬಿಳಚಿ ಗ್ರಾಪಂ ಪಿಡಿಒ ಅಮಾನತ್‌ಗೆ ಆಗ್ರಹ…

ಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕು ಅರಬಿಳಚಿ ಗ್ರಾಪಂನ ಪಿಡಿಓ ನರೇಗಾ ಕೂಲಿ ಕೆಲಸ ನೀಡುವಲ್ಲಿ ವಿಫಲವಾಗಿದ್ದು, ಇ ಸ್ವತ್ತಿನ ವಿಚಾರದಲ್ಲಿ ಲಂಚಗುಳಿತ ಮಾಡುತ್ತಿzರೆ ಆರೋಪಿಸಿದ ಗ್ರಾಮಸ್ಥರು, ಸದರಿ ಪಿಡಿಓ

Read More