ತಾಜಾ ಸುದ್ದಿ

ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿವಮೊಗ್ಗ-ಭದ್ರಾವತಿ ಸರಕಾರಿ ಬಸ್ಸುಗಳಿಗೆ ವೇಳೆ ನಿಗದಿಗೊಳಿಸಿ ಅನುಕೂಲ ಕಲ್ಪಿಸಿ ಮನವಿ

ಭದ್ರಾವತಿ, (ಹೊಸನಾವಿಕ): ಭದ್ರಾವತಿ- ಶಿವಮೊಗ್ಗ ಮಾರ್ಗ ವಾಗಿ ಸಂಚರಿಸುವ ಸರಕಾರಿ ಬಸ್ಸುಗಳು ಜೇಡಿಕಟ್ಟೆಯಲ್ಲಿ ನಿಗದಿತ ವೇಳೆಗೆ ಸಂಚರಿಸುತ್ತಿಲ್ಲ. ನಿಲ್ದಾಣ ಗಳಿಗೆ ಬಂದರೂ ಚಾಲಕರು ಇಲಾಖೆ ಸೂಚಿಸಿದ ಬಸ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ದೇವಿಗ ಹರಕೆ ತೀರಿಸಿದ ಭಕ್ತರು – ಜನಮನ ಸೆಳೆದ ಹೂ-ಹಣ್ಣಿನ ಅಲಂಕಾರ…

ಶಿವಮೊಗ್ಗ, (ಹೊಸನಾವಿಕ): ಐತಿಹಾಸಿಕ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯ ಎರಡನೇ ದಿನವಾದ ಇಂದು ಮುಂಜನೆ ೪ರ ಹೊತ್ತಿಗೆ ಅಮ್ಮ ಗಾಂಧಿಬಜರಿನ ತವರುಮನೆಯಿಂದ ಕೋಟೆ ರಸ್ತೆಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಫೆ.28: ಮಲೆನಾಡ ಮಡಿಲಿನಿಂದ ಬಾಹ್ಯಾಕಾಶಕ್ಕೆ ಕೃತಿ ಲೋಕಾರ್ಪಣೆ …

ಶಿವಮೊಗ್ಗ, (ಹೊಸನಾವಿಕ): ಮಲೆನಾಡಿನ ಹೆಮ್ಮೆ, ದೇಶದ ಖ್ಯಾತ ಬಾಹ್ಯಾಕಾಶ ವಿeನಿ ಡಾ. ಬಿ ಎನ್. ಸುರೇಶ್ ಅವರ ಜೀವನ ಪಯಣವನ್ನು ದಾಖಲಿಸಿದ ಮಲೆನಾಡ ಮಡಿಲಿನಿಂದ ಬಾಹ್ಯಾಕಾಶಕ್ಕೆ ಕೃತಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಾಲೆಗೆ ಸುಣ್ಣ – ಬಣ್ಣದ ಮೆರಗು ನೀಡಿದ ತಹಶೀಲ್ದಾರ್ ಮೋಹನ್ ಕುಮಾರ್…

ಶಿವಮೊಗ್ಗ, (ಹೊಸನಾವಿಕ): ಕೊಡಗು ಜಿಯ ಪೊನ್ನಂಪೇಟೆಯ ತಹಶೀಲ್ದಾರ್ ಕೆ.ಎನ್. ಮೋಹನ್ ಕುಮಾರ್‌ರವರು ಹೊಸನಗರ ತಾಲ್ಲೂಕಿನ ಕಲ್ಲುಹಳ್ಳ ಶಾಲೆಗೆ ಸುಣ್ಣ-ಬಣ್ಣ ಮಾಡಿ ಗಮನಸೆಳೆದಿzರೆ.ಶಾಲೆ ಎಂಬುದು eನ ಮಂದಿರ. ಮಕ್ಕಳ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಫೆ. ೨೮: ಶಿವಮೊಗ್ಗದಲ್ಲಿ ಐಟಿ ಬಿಯಾಂಡ್ ಬೆಂಗಳೂರು ವಿಶೇಷ ಕಾರ್ಯಕ್ರಮ…

ಶಿವಮೊಗ್ಗ (ಹೊಸನಾವಿಕ) : ಬೆಂಗಳೂರಿನಾಚೆಗೆ ಮಾಹಿತಿ ತಂತ್ರeನ ಅಭಿವೃದ್ಧಿಗೆ ಉತ್ತೇಜನ ನೀಡುವ ಉzಶದಿಂದ ಫೆ.೨೮ ರಂದು ನಗರದ ಜೆಎನ್‌ಎನ್‌ಸಿಇ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಐಟಿ ಬಿಯಾಂಡ್ ಬೆಂಗಳೂರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಾಲಯ …

ಲೇಖನ: ಮಾರ್ಪಳ್ಳಿ ಆರ್ ಮಂಜುನಾಥ್ಶಿವಮೊಗ್ಗದ ತುಂಗಾ ನದಿಯ ತೀರದ ಕೋಟೆಯ ಬಳಿ ಇರುವ ಮಾರಿಕಾಂಬಾ ಗದ್ದುಗೆಯು ಬಹಳ ಪುರಾತನವಾಗಿದ್ದು ಈ ಗದ್ದುಗೆಗೆ ಕೆಳದಿಯ ಅರಸರು ಭಯ ಭಕ್ತಿಗಳಿಂದ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ನ್ಯೂ ಟೌನ್ ಅಮಲೋಧ್ಭವಿ ಮಾತೆ ಚರ್ಚ್‌ನಲ್ಲಿ ರಕ್ತದಾನ ಶಿಬಿರ

ಭದ್ರಾವತಿ : ನಗರದ ನ್ಯೂ ಟೌನ್ ಅಮಲೋಧ್ಭವಿ ಮಾತೆ ದೇವಾಲಯದಲ್ಲಿ ಸಮಾಜದ ಅಂಚಿಗೆ ತಳ್ಳಲ್ಪಟ್ಟ ( ನಿರ್ಗತಿಕರ ) ವರ್ಷದ ಅಂಗವಾಗಿ ಶಿವಮೊಗ್ಗದ ಆಶಾ ಜ್ಯೋತಿ ರಕ್ತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮುಂದಿನ ಜಾತ್ರೆಯೊಳಗೆ ಚಂದ್ರಗುತಿ ದೇವಳದ ಸಮಗ್ರ ಅಭಿವೃದ್ಧಿ…

ಶಿವಮೊಗ್ಗ : ಚಂದ್ರಗುತ್ತಿ ದೇವಸ್ಥಾನವನ್ನು ಸಮಗ್ರ ಅಭಿವೃದ್ಧಿ ಮಾಡುವ ಉzಶದಿಂದಾಗಿ ಪ್ರಾಧಿಕಾರ ರಚಿಸಲಾಗಿದ್ದು, ಅಭಿವೃದ್ದಿಗೆ ಸಂಪೂರ್ಣ ಅನುದಾನ ತರುವ ಜವಾಬ್ದಾರಿ ನನ್ನದು. ಮುಂದಿನ ಜಾತ್ರೆಯೊಳಗೆ ಎಲ್ಲ ರೀತಿಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಾಂಸ್ಕೃತಿಕ ವೈವಿಧ್ಯತೆ ಸಾರಲು ಮಾತೃಭಾಷೆ ವೇದಿಕೆಯಾಗಿದೆ: ಮಂಜುನಾಥ್

ಶಿವಮೊಗ್ಗ : ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ, ಬಹುಭಾಷಾವಾದವನ್ನು ಉತ್ತೇಜಿಸಲು ಮಾತೃಭಾಷೆ ದಿನ ಪೂರಕ ವೇದಿಕೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಧ್ಯಕ್ಷ ಡಿ.ಮಂಜುನಾಥ ಹೇಳಿದರು.ಜಿ ಕನ್ನಡ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮಾತೃ ಭಾಷೆಯನ್ನು ಪ್ರೀತಿಸೋಣ… ಇತರ ಭಾಷೆಯನ್ನು ಗೌರವಿಸೋಣ…

ಅನಿತಾಸೂರ್ಯ, ಶಿಕ್ಷಕಿ, ಶಿವಮೊಗ್ಗ.ಮಾತೃಭಾಷೆ ಅಥವಾ ತಾಯಿ ನುಡಿ ಎಂದರೆ ಒಂದು ಮಗು ತನ್ನ ಬಾಲ್ಯದಲ್ಲಿ ಮುಖ್ಯವಾಗಿ ತಾಯಿ ಮತ್ತು ಹೆತ್ತವರಿಂದ ಪ್ರಥಮವಾಗಿ ಕಲಿಯುವ ಭಾಷೆ. ಇದು ಮಗುವಿನ

Read More