ತಾಜಾ ಸುದ್ದಿ

ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಸೇವಾ ನ್ಯೂನ್ಯತೆ : ಗ್ರಾಹಕರಿಗೆ ಪರಿಹಾರ ನೀಡಲು ಆದೇಶ

ಶಿವಮೊಗ್ಗ : ಅಂಬಾ ಭವಾನಿ ಎಲೆಕ್ಟ್ರಿಕಲ್ಸ್, ಶಿವಮೊಗ್ಗ ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರ ಕೆ.ಪಿ. ಶಾಂತಕುಮಾರ್ ಅವರಿಗೆ ಜಿ ಗ್ರಾಹಕರ ವ್ಯಾಜ್ಯಗಳ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಅರಣ್ಯ ಇಲಾಖೆಯಿಂದ ಮಲೆನಾಡಿನ ಜನತೆಯ ಮೇಲೆ ದಬ್ಬಾಳಿಕೆ: ಶಾಸಕದ್ವಯರ ಅಸಮಧಾನ

ಹೊಸನಗರ: ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಃ ಕಾರಣ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿzರೆ ಎಂದು ವಲಯ ಅರಣ್ಯಾಧಿಕಾರಿಗಳನ್ನು ಶಾಸಕಾದ್ವಯರಾದ ಆರಗ eನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯೋತ್ಸವ ನಿಮಿತ್ತ ನ.೪-೫ರಂದು ನಿವೃತ್ತ ಶಿಕ್ಷಕರಿಗೆ ಸನ್ಮಾನ – ಝೀ ಕನ್ನಡ ಕಲಾವಿದರಿಂದ ವಿಶೇಷ ಕಾರ್ಯಕ್ರಮ

ಶಿಕಾರಿಪುರ: ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಕನ್ನಡ ಯುವಕ ಸಂಘದ ವತಿಯಿಂದ ನ. ೪ ಹಾಗೂ ೫ರ ಶನಿವಾರ ಮತ್ತು ಭಾನುವಾರ ೬೮ನೇ ಕನ್ನಡ ರಾಜ್ಯೋತ್ಸವವನ್ನು ಸಂಘದ ಅಧ್ಯಕ್ಷ

Read More
ಇತರೆಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯ: ಶಿವಮೊಗ್ಗ ಜಿಗೆ ನಾಲ್ಕು ಪದಕ

ಶಿವಮೊಗ್ಗ: ಬೆಳಗಾವಿಯ ಕ್ರೀಡಾ ವಸತಿ ನಿಲಯ ನೆಹರು ನಗರದಲ್ಲಿ ಪಪೂ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಪಪೂ ಕಾಲೇಜುಗಳ ೧೯ ವರ್ಷ ವಯೋಮಿತಿಯ ಬಾಲಕ ಬಾಲಕಿ ಯರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ನ.೩: ಕರ್ನಾಟಕ ರಾಜ್ಯ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ

ಶಿವಮೊಗ್ಗ: ಕರ್ನಾಟಕ ರಾಜ್ಯ, ಭಾಷೆ, ಜಲ, ನೆಲ ಉಳಿಸಿ ಹೋರಾಟ ಸಮಿತಿ ವತಿಯಿಂದ ನ.೩ರ ಬೆಳಿಗ್ಗೆ ೧೦ರಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಕನ್ನಡ ರಾಜ್ಯೋ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಮಕ್ಕಳಿಗೆ ವಿವಿಧ ಪರಿಕರ ಕೊಡುಗೆ

ಶಿವಮೊಗ್ಗ: ನಗರದ ಸೋಮಿನಕೊಪ್ಪ ರಸ್ತೆಯಲ್ಲಿರುವ ವಿಶೇಷಚೇತನ ಮಕ್ಕಳ ತರಬೇತಿ ಕೇಂದ್ರ ಸರ್ಜಿ ಇನ್‌ಸ್ಟಿಟ್ಯೂಟ್ ಮತ್ತು ಇನ್ನರ್ ವ್ಹೀಲ್ ಈಸ್ಟ್ ಶಿವಮೊಗ್ಗ ಇವರ ಸಹಯೋಗದಲ್ಲಿ ಸರ್ಜಿ ಇನ್‌ಸ್ಟಿಟ್ಯೂಟ್‌ನಲ್ಲಿ ವಿಶೇಷ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಮಹದೇವ ತಾತನವರ ಪ್ರೀತಿಗೆ ಪಾತ್ರರಾದ ಸಿದ್ಧಲಿಂಗ ಗುರುವರ

ಹಣವಿzಗಲೆ ಭಕ್ತಿ.. ಗುಣವಿzಗಲೆ ಸೇವೆ… ನೆಣವಿzಗಲೆ ಮಾಡಿ ಮಕ್ತಿ ಪಡಿ ಇದು ಶರಣರ ಸಂದೇಶ.ಬಸವಣ್ಣನವರು ತಮ್ಮ ವಚನದಲ್ಲಿ ನೆರೆಗೆನ್ನೆಗೆ ತೆರೆ, ಗಲ್ಲಕೆ ಶರೀರ, ಗೂಡ ಹೋಗದ ಮುನ್ನ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಅಧಿಕಾರಿಗಳು ಕುಂದು ಕೊರತೆ ಆಲಿಸಿ ಪರಿಹಾರ ನೀಡುವರು:ಡಿಸಿ

ಹೂವಿನಹಡಗಲಿ: ಜನತಾ ದರ್ಶನ ವಿಶೇಷ ಹಾಗೂ ವಿಶಿಷ್ಠ ಕಾರ್ಯಕ್ರಮವಾಗಿದ್ದು ಜನರ ಕುಂದು ಕೊರತೆಗಳನ್ನ ಭಾಗವ ಹಿಸಿದ ಜಿ ಹಾಗೂ ತಾಲೂಕಿನ ಅಧಿಕಾರಿಗಳು ನಿಯಮಾನುಸಾರ ಪರಿಹಾರದೊಂದಿಗೆ ಸೂಕ್ತ ಸೌಲಭ್ಯ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಉತ್ತಮ ಬದುಕಿಗೆ ಸ್ವಂತ ದುಡಿಮೆ ಸೃಷ್ಠಿ ಅಗತ್ಯ…

ಶಿವಮೊಗ್ಗ : ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿ ಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ

Read More
ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮಣ್ಣನ್ನು ಕಲುಷಿತಗೊಳಿಸದೆ ಭೂತಾಯಿಯ ಋಣ ತೀರಿಸಿ: ಶ್ರೀಧರ್

ಶಿವಮೊಗ್ಗ: ನಮ್ಮ ಅಸ್ತಿತ್ವ ಹಾಗೂ ಬದುಕಿಗೆ ಭೂತಾಯಿಯೇ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣ ಕರ್ತಳು. ಪರಿಸರ ಹಾಗೂ ಮಣ್ಣನ್ನು ಕಲುಷಿತಗೊಳಿಸದೆ ಸಂರ ಕ್ಷಿಸುವ ಮೂಲಕ ಭೂತಾಯಿಯ ಋಣ

Read More