ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಬ್ಯಾಂಕಿಂಗ್ ವ್ಯವಹಾರದಲ್ಲಿ ನಂಬಿಕೆ ಅಗತ್ಯ…

ಶಿವಮೊಗ್ಗ : ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ವಿಶ್ವಾಸ ಬಹಳ ಮುಖ್ಯ ಎಂದು ಆರ್‌ಬಿಐನ ಬ್ಯಾಂಕಿಂಗ್ ಲೋಕಪಾಲ್ ಡಾ. ಬಾಲು ಕೆಂಚಪ್ಪ ಅಭಿಪ್ರಾಯಪಟ್ಟರುಕುವೆಂಪು ರಂಗಮಂದಿರದಲ್ಲಿ ಆರ್‌ಬಿಐ ಮತ್ತು ಕೆನರಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರಂಗ ಕಲೆಗೆ ನಾಟಕ ಮಾಡುವವರು ಮತ್ತು ನೋಡುವವರು ಮುಖ್ಯ …

ಶಿವಮೊಗ್ಗ : ರಂಗ ಕಲೆ ಹೇಳಿಕೊಡುವುದು ಕಷ್ಟ. ನಾಟಕ ಮಾಡುವವರು ಮತ್ತು ನಾಟಕ ನೋಡುವವರು ಇಬ್ಬರೂ ರಂಗ ಕಲೆಗೆ ಬಹಳ ಮುಖ್ಯವಾಗಿzರೆ ಎಂದು ರಂಗ ನಿರ್ದೇಶಕ ನಟರಾಜ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಅ.26: ಸೊರಬದಲ್ಲಿ ಮಾಜಿ ಸಿಎಂ ಬಂಗಾರಪ್ಪ ಜನ್ಮದಿನ ಆಚರಣೆ ; ಸಾಧಕರಿಗೆ ಬಂಗಾರ ಪ್ರಶಸ್ತಿ…

ಶಿವಮೊಗ್ಗ: ಬೆಂಗಳೂರಿನ ಎಸ್.ಬಂಗಾರಪ್ಪ ವಿಚಾರ ವೇದಿಕೆ ಯಿಂದ ಅ.೨೬ರಂದು ಸೊರಬದಲ್ಲಿ ಮಾಜಿ ಸಿಎಂ ದಿ| ಎಸ್. ಬಂಗಾರಪ್ಪ ನವರ ೯೨ನೇ ಹುಟ್ಟುಹಬ್ಬ ಆಚರಣೆ ಆಚರಿಸಲಾಗುವುದು ಎಂದು ವೇದಿಕೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಅ.25: ನಗರದಲ್ಲಿ ಆಚಾರ್ಯತ್ರಯರ ಜಯಂತಿ…

ಶಿವಮೊಗ್ಗ: ಜಿ ಬ್ರಾಹ್ಮಣ ಮಹಾಸಭಾದಿಂದ ಅ ೨೫ ರಂದು ಶ್ರೀ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಆಚಾರ್ಯ ತ್ರಯರ ಜಯಂತಿಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ಜಿ ಬ್ರಾಹ್ಮಣ ಸಂಘದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕಿತ್ತೂರು ರಾಣಿ ಚನ್ನಮ್ಮರ ಹಾದಿಯಲ್ಲಿ ಸಾಗಿ ಮಹಿಳೆಯರು ಸಾಧನೆ ಮಾಡಲಿ…

ಶಿವಮೊಗ್ಗ : ಸ್ವಾತಂತ್ರ್ಯ ಹಂಬಲದ ನಿದರ್ಶನ ಹಾಗೂ ಶೌರ್ಯ ದೊಂದಿಗೆ ಕಾರುಣ್ಯ ಮೂರ್ತಿಯಾದ ಕಿತ್ತೂರಿನ ರಾಣಿ ಚನ್ನಮ್ಮನವರ ಹಾದಿಯಲ್ಲಿ ನಡೆದು ಹೆಣ್ಣುಮಕ್ಕಳು ಸಾಧನೆ ಮಾಡಬೇಕೆಂದು ಸಿರಿಕನ್ನಡ ಪುಸ್ತಕ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶುದ್ದ ನೀರು ಪೂರೈಕೆ ನಿಮ್ಮ ಕೈಯಲ್ಲಿ ಆಗದಿದ್ದರೆ ಹೇಳಿ ನಾವು ಮಾಡಿ ತೋರಿಸುತ್ತೇವೆ: ಸವಾಲ್…

ಶಿವಮೊಗ್ಗ: ನಗರದಲ್ಲಿ ಹದಗೆಟ್ಟಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ, ಸಾರ್ವಜನಿಕರಿಗೆ ಶುದ್ಧ ನೀರು ನೀಡಿ, ಇಲ್ಲದೇ ಹೋದರೆ ನಿರ್ವಹಣೆಯ ಜವಾಬ್ದಾರಿಯನ್ನು ನಮಗಾದರೂ ಕೊಡಿ ಎಂದು ಶಿವಮೊಗ್ಗ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಡಿಸಿ ಸೂಚನೆ…

ಶಿವಮೊಗ: ನ.೧ ರಂದು ನಗರದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ವನ್ನು ಏರ್ಪಡಿಸಲಾಗಿದ್ದು, ಸಮಾರಂಭಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಧಿಕಾರಿ ಗುರುದತ್ತ ಹೆಗಡೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಚಾಲುಕ್ಯ ನಗರದಲ್ಲಿ ನಾಳೆ ಸಾಹಿತ್ಯ ಹುಣ್ಣಿಮೆ…

ಶಿವಮೊಗ್ಗ : ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ಅ.೧೯ ರ ನಾಳೆ (ಶನಿವಾರ) ಸಂಜೆ ೬ ಗಂಟೆಗೆ ಚಾಲುಕ್ಯ ನಗರದ ಕುವೆಂಪು ಉದ್ಯಾನವನದಲ್ಲಿರುವ ಸಾವಿತ್ರಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಮಾಯಣದಲ್ಲಿನ ಮಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಂಸದೆ ಡಾ.ಪ್ರಭಾ

ದಾವಣಗೆರೆ : ರಾಮಾಯಣದಲ್ಲಿನ ತತ್ವಾದರ್ಶ ಹಾಗೂ ಅದರಲ್ಲಿನ ಮಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.ಜಿಡಳಿತ, ಜಿಪಂ, ಪರಿಶಿಷ್ಟ ವರ್ಗಗಳ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹರ್ಷಿ ವಾಲ್ಮೀಕಿ ಕೊಡುಗೆ ಬಹು ದೊಡ್ಡದು…

ಶಿಕಾರಿಪುರ : ಆಚಾರ, ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ವ್ಯವಸ್ಥೆ ಸಹಿತ ಮನುಕುಲದ ಉzರಕ್ಕಾಗಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಜಗತ್ತಿನ ಎಡೆ ಶ್ರೀ ರಾಮನ ಸಹಿತ

Read More