ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ತಂಬಾಕುಮುಕ್ತ ಜಾಗೃತಿ ವಾಕಥಾನ್‌ಗೆ ಚಾಲನೆ…

ಶಿವಮೊಗ್ಗ: ತಂಬಾಕು ಮುಕ್ತ ಯುವ ಅಭಿಯಾನ ೨.೦ ಜಗೃತಿ ಅಂಗವಾಗಿ ನಗರದ ನೆಹರು ಕೀಡಾಂಗಣದಲ್ಲಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಭರ್ಜರಿ ಭೇಟೆ: ೩೬.೫೦ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ…

ಶಿವಮೊಗ್ಗ : ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಇತ್ತೀಚೆಗೆ ನ.೧ರಂದು ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು ೨೦ ಲಕ್ಷ ರೂ. ಮಲ್ಯದ ೨೭೬.೭೫ ಗ್ರಾಂ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಲ್ಯಾಂಡ್ ಜಿಹಾದ್ ಮಾಡಲು ಹೊರಟ ರಾಜ್ಯ ಸರ್ಕಾರ: ಬಿವೈಆರ್ ಗಂಭೀರ ಆರೋಪ

ಶಿವಮೊಗ್ಗ : ರಾಜ್ಯ ಸರ್ಕಾರ ಲ್ಯಾಂಡ್ ಜಿಹಾದ್ ಮಾಡಲು ಹೊರಟಿದೆ. ಜಿಯಲ್ಲಿ ರೈತರಿಗೆ ಭೂಮಿ ಕೊಡುವಲ್ಲಿ ಇಂಡೀಕರಣ ಮಾಡುವುದನ್ನು ಬಿಟ್ಟು ವಕ್ಫ್ ಆಸ್ತಿ ವಿಚಾರದಲ್ಲಿ ಆಸಕ್ತಿ ತೋರುತ್ತಿದೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹಾಲು ಒಕ್ಕೂಟದಲ್ಲಿ ಕೋಟ್ಯಂತರ ರೂ ಅವ್ಯವಹಾರ:ತನಿಖೆಗೆ ಬಿಜೆಪಿ ರೈತ ಮೋರ್ಚಾ ಆಗ್ರಹ

ಶಿವಮೊಗ್ಗ : ಕಳೆದ ೬ ತಿಂಗಳಿನಿಂದ ಶಿವಮೊಗ್ಗ ಹಾಲು ಒಕ್ಕೂಟದ ಮಾರುಕಟ್ಟೆ ವಿಭಾಗದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡಲು ಆಗ್ರಹಿಸಿ ಇಂದು ಬಿಜಿಪಿ ರೈತ ಮೋರ್ಚಾದಿಂದ ಡಿಸಿಗೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಪಾಲಿಕೆ ಆವರಣದಲ್ಲಿ ಶಾಶ್ವತ ಕನ್ನಡ ಧ್ವಜ ಸ್ಥಾಪನೆಗೆ ಆಗ್ರಹಿಸಿ: ಮನವಿ

ಶಿವಮೊಗ್ಗ : ನಗರ ಪಾಲಿಕೆ ಆವರಣದಲ್ಲಿ ಶಾಶ್ವತ ಕನ್ನಡ ಧ್ವಜ ಸ್ತಂಭವನ್ನು ಸ್ಥಾಪಿಸಬೇಕು ಎಂದು ಕನ್ನಡಪರ ಹೋರಾಟಗಾರರು ಇಂದು ಆಯುಕ್ತರಿಗೆ ಮನವಿ ಸಲ್ಲಿಸಿದರು.ಎ ಸರ್ಕಾರಿ ಕಚೇರಿಗಳ ಮೇಲೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅಮೆರಿಕದಲ್ಲಿ ಇಷ್ಟಲಿಂಗ ಪೂಜೆ ವೈeನಿಕ ಅಧ್ಯಯನ: ಜತ್ತಿ

ಶಿವಮೊಗ್ಗ : ಅಮೆರಿಕಾ ವಿeನಿಗಳ ತಂಡ ಇಷ್ಟಲಿಂಗ ಪೂಜೆ ಕುರಿತು ವೈeನಿಕ ಅಧ್ಯಯನ ನಡೆಸುತ್ತಿದೆ. ಕೆಲವೇ ತಿಂಗಳುಗಳಲ್ಲಿ ಜಗತ್ತೇ ಇತ್ತ ನೋಡುವಂತ ಫಲಿತಾಂಶ ದೊರಕುವ ನಿರೀಕ್ಷೆ ಇದೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮಾಡಿದುಣ್ಣೋ ಮಹರಾಯ: ಸಿಎಂಗೆ ಕುಟುಕಿದ ಚನ್ನಿ

ಶಿವಮೊಗ್ಗ : ಅಬಕಾರಿ ಇಲಾಖೆಯ ಅಧಿಕಾರಿ ಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಅಬಕಾರಿ ಸಚಿವರ ನಡುವೆ ಪೈಪೋಟಿ ನಡೆದಿದ್ದು, ನೂರಾರು ಕೋಟಿ ಅವ್ಯವಹಾರ ಬಯಲಿಗೆ ಬಂದಿದೆ ಎಂದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರೈತರಿಗೆ ಬೆಳೆ ವಿಮೆ ಯೋಜನೆಯಡಿ ೪೩೫ ಕೋಟಿ ರೂ. ಬಿಡುಗಡೆ: ಬಿವೈಆರ್

ಶಿವಮೊಗ್ಗ : ಬೆಳೆ ವಿಮೆ ಯೋಜನೆಯಡಿಯಲ್ಲಿ ಜಿಯ ರೈತರಿಗೆ ಸುಮಾರು ೪೩೫ ಕೋಟಿ ರೂ. ಬಿಡುಗಡೆಯಾಗ ಲಿದ್ದು, ೫೦,೩೮೦ ರೈತರಿಗೆ ಎಕರೆಗೆ ೨೫ ಸಾವಿರ ರೂ.ಗಳಾದರೂ ವಿಮೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಎಸ್‌ಟಿ ಜಾತಿ ಪ್ರಮಾಣಪತ್ರ ನೀಡಿ ಜೇನು ಕುರುಬರಿಂದ ಡಿಸಿಗೆ ಮನವಿ

ಶಿವಮೊಗ್ಗ: ಜಿಯಲ್ಲಿ ವಾಸ ಮಾಡುತ್ತಿರುವ ಜೇನು ಕುರುಬರಿಗೆ ಎಸ್.ಟಿ. ಜತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಇಂದು ಡಿಸಿಗೆ ಮನವಿ ಸಲ್ಲಿಸಿದೆ.ಶಿವಮೊಗ್ಗ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ನಮ್ ಟೀಮ್‌ನಿಂದ ನೀನಾಸಂ ನಾಟಕೋತ್ಸವ…

ಶಿವಮೊಗ್ಗ : ಶಿವಮೊಗ್ಗದ ನಮ್ ಟೀಮ್‌ನಿಂದ ಅ.೨೬ ಮತ್ತು ೨೭ರಂದು ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ ಆಯೋಜಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಇಂದು ಪತ್ರಿಕಾಗೋಷ್ಠಿಯಲ್ಲಿ

Read More