ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಾಜದ ಅಭಿವೃದ್ಧಿಗೆ ಸದೃಢ ಸಂಘಟನೆ ಅಗತ್ಯ…

ಶಿಕಾರಿಪುರ : ಸಮಾಜದ ಅಭಿವೃದ್ದಿಗೆ ಸಂಘಟನೆ ಅತಿ ಮುಖ್ಯವಾಗಿದ್ದು, ತಾಲೂಕು ಈಡಿಗ ಸಮಾಜ ಅಲ್ಪಸಂಖ್ಯಾತ ಎಂದು ಇದುವರೆಗೂ ನಿರ್ಲಕ್ಷಕ್ಕೊ ಗಾಗಿದ್ದು ಸದೃಢ ಸಂಘಟನೆ ಮೂಲಕ ಮಾತ್ರ ಸೌಲಭ್ಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಸುಗಳ ಪೂಜಾ ಜಾತ್ರೋತ್ಸವಕ್ಕೆ ಶ್ರೀಗಳಿಂದ ಚಾಲನೆ…

ಚನ್ನರಾಯಪಟ್ಟಣ : ತಾಲೂಕಿನ ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಬಸವೇಶ್ವರಸ್ವಾಮಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಥಮ ಆರತಿ ಬೆಳಗುವ ಮೂಲಕ ಐದು ದಿನ ನಡೆಯುವ ರಾಸುಗಳ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿಕಿರಣಶಾಸ್ತ್ರಜ್ಞರ ಸೇವೆ ಅಪಾರ: ಡಾ.ಸುಧಾಕರ್

ಹೊನ್ನಾಳಿ: ಬೆನಕನಹಳ್ಳಿಯ ಶ್ರೀ ವಿನಾಯಕ ಪ್ರೌಢಶಾಲೆಯ ಆರೋಗ್ಯ ಕ್ಲಬ್ ವತಿಯಿಂದ ‘ವಿಶ್ವ ರೇಡಿಯೋಗ್ರಫಿ ದಿನ’ ಆಚರಿಸಲಾಯಿತು.ಶಾಲಾ ಆರೋಗ್ಯ ಕ್ಲಬ್ಬಿನ ಸಂಚಾಲಕ ಡಾ. ಸುಧಾಕರ. ಜಿ.ಲಕ್ಕವಳ್ಳಿ ಅವರು ಮಾತನಾಡಿ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ವಿವಿ ವಿದ್ಯಾರ್ಥಿನಿಯರಿಂದ ಸಾಮಾನ್ಯ ಸಭೆ

ಶಿವಮೊಗ್ಗ : ಭದ್ರಾವತಿಯ ಮಾವಿನಕೆರೆಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನ ಗಳ ವಿಶ್ವವಿದ್ಯಾಲಯ, ನವಿಲೆಯ ಕಷಿ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ವಿದ್ಯಾಲಯದ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಕ್ರಿಕೆಟ್: ಉತ್ತಮ ಪ್ರದರ್ಶನ ನೀಡಿದ ಹೊನ್ನಾಳಿಯ ಕ್ರೀಡಾಪಟುಗಳು…

ಹೊನ್ನಾಳಿ: ಶಿವಮೊಗ್ಗದಲ್ಲಿ ನಡೆಯುತ್ತಿರುವ ೧೪ ವರ್ಷದೊಳಗಿನ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಮೆಂಟಲ್ಲಿ ಹೊನ್ನಾಳಿಯ ವೈಎಂಸಿ ಕ್ರಿಕೆಟ್ ಕ್ಲಬ್‌ನ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿzರೆ.ಕೋಚ್ ಸತೀಶ್ ಭಾರ್ಗವ್

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಹಿರೇಮಠ ಅಜೇಯ ದ್ವಿಶತಕ: ಋತ್ವಿಕ್‌ಗೆ 8 ವಿಕೆಟ್…

ಧಾರವಾಡ : ವಿಕೆಟ್ ಕೀಪರ್-ಬ್ಯಾಟರ್ ಸಿದ್ಧಾಂತ ಹಿರೇಮಠ ಅವರ ಸೊಗಸಾದ ಅಜೇಯ ದ್ವಿಶತಕ ಹಾಗೂ ಮಧ್ಯಮ ವೇಗಿ ಋತ್ವಿಕ್ ಮೆಸ್ತಾ ಅವರಿಂದ ಒಂದು ‘ಹ್ಯಾಟ್ರಿಕ್’ ಸಹಿತ ೮

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬ್ಯಾಂಕ್‌ಗಳ ಸುರಕ್ಷತೆ – ಭದ್ರತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ: ಎಸ್‌ಪಿ ಮಿಥುನ್ ಸೂಚನೆ

ಶಿವಮೊಗ್ಗ : ಇಂದು ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಬ್ಯಾಂಕ್ ಅಧಿಕಾರಿಗಳ ಸಭೆ ಜರುಗಿತು. ಬ್ಯಾಂಕ್‌ನ ಸುರಕ್ಷತೆಗಾಗಿ

Read More
ಆರೋಗ್ಯಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯ ಮಟ್ಟದ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್: ಡಾ| ಭರತ್

ಶಿವಮೊಗ್ಗ: ಭಾರತೀಯ ದಂತ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕದಿಂದ ನ.೯ ಮತ್ತು ನ.೧೦ ರಂದು ಜೆಎನ್‌ಎನ್‌ಸಿಇ ಕ್ರಿಕೆಟ್ ಮೈದಾನದಲ್ಲಿ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ರಾಜ್ಯಮಟ್ಟದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಜಿಎಸ್‌ಬಿ ವಿದ್ಯಾರ್ಥಿಗಳಿಗೆ ಪುರಸ್ಕಾರ- ಚೈತನ್ಯನಿಧಿ ವಿತರಣೆ…

ಶಿವಮೊಗ್ಗ: ನ.೧೦ರಂದು ಶಿವಮೊಗ್ಗದ ಗೋಪಾಳದ ಬಂಟರ ಭವನದಲ್ಲಿ ಪೂಜ್ಯ ಶ್ರೀ ಪರ್ತಗಾಳಿ ಜೀವೋತ್ತಮ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ಜಿ.ಎಸ್.ಬಿ.ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಪುರುಷರ ಮೇಲೂ ನಡೆಯುವ ದೌರ್ಜನ್ಯ ತಪ್ಪಿಸಲು ರಾಷ್ಟ್ರೀಯ ಆಯೋಗ ರಚಿಸಲು ಆಗ್ರಹ…

ಶಿವಮೊಗ್ಗ: ಪುರುಷರ ಮೇಲೂ ನಡೆಯುವ ದೌರ್ಜನ್ಯಗಳನ್ನು ತಡೆಯಲು ರಾಷ್ಟ್ರೀಯ ಪುರುಷರ ಆಯೋಗ ರಚಿಸುವಂತೆ ಆಗ್ರಹಿಸಿ ಇಂದು ಅಂತರ ರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಪರಾಧ

Read More