ಜಿಲ್ಲಾ ಸುದ್ದಿ

ಆರೋಗ್ಯಜಿಲ್ಲಾ ಸುದ್ದಿರಾಜಕೀಯ

ದಿಢೀರ್ ಮೆಗ್ಗಾನ್ ಆಸ್ಪತ್ರೆಗೆ ಎಂಟ್ರಿಕೊಟ್ಟ ಸಚಿವ ಮಧು ಬಂಗಾರಪ್ಪ…

ಶಿವಮೊಗ್ಗ: ಜಿ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರು ಸೋಮವಾರ ಜಿ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.ಹೊರರೋಗಿಗಳ ವಿಭಾಗ, ಮೂಳೆ ಮತ್ತು ಕೀಲು

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮಲೆನಾಡಿನ ಪ್ರತಿಷ್ಠಿತ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆ…

ಶಿವಮೊಗ್ಗ : ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ನಂಜಪ್ಪ ಲೈಫ್‌ಕೇರ್‌ನಲ್ಲಿ ಅಪರೂಪದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಸುಧಾರಿತ ವಿಧಾನದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯೆ ಡಾ|| ನಿಶಿತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಕಾರ್ಮೆಲ್ ಮಾತೆಯ ಮಹೋತ್ಸವಕ್ಕೆ ಮಳೆಯ ಸಿಂಚನ: ಭಕ್ತಿಯಲ್ಲಿ ಮಿಂದೆದ್ದ ಭಕ್ತಸಾಗರ ….

(ವಿಶೇಷ ವರದಿ: ರಾಕೇಶ್ ಡಿಸೋಜ – ಮೊ:9448343211)ಶಿವಮೊಗ್ಗ (ಹೊಸನಾವಿಕ): ನಗರದ ಹೃದಯಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಜು.೧೬ರಂದು ಕಾರ್ಮೆಲ್ ಮಾತೆಯ ಮಹೋತ್ಸವವನ್ನು ಶ್ರದ್ಧಾಭಕ್ತಿ, ವೈಭವದಿಂದ ಹಾಗೂ ಆತ್ಮೀಯತೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಿಗಂದೂರು ಸೇತುವೆ: ಕಾರ್ಮಿಕರಿಗೆ ಒಕ್ಕೂಟದಿಂದ ಆತ್ಮೀಯ ಸನ್ಮಾನ

ಶಿವಮೊಗ್ಗ : ದೇಶದಲ್ಲಿಯೇ ಎರಡನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿದ್ದು, ಸೇತುವೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ, ಕಳೆದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮ ಪಾಲಿಸಿ: ಎಸ್‌ಪಿ

ಶಿವಮೊಗ್ಗ : ರಸ್ತೆ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಲೇಬೇಕು, ಈ ಮೂಲಕ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.ನಗರದ ಉಷಾ ನರ್ಸಿಂಗ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸೇಕ್ರೆಡ್ ಹಾರ್ಟ್ ಪ್ರಧಾನಾಲಯ: ಶಿವಮೊಗ್ಗದಲ್ಲಿ ಕಾರ್ಮೆಲ್ ಮಾತೆಯ ಭಕ್ತಿ…

ಪ್ರತಿ ವರ್ಷ, ಜುಲೈ ೧೬ ರಂದು ಕಾರ್ಮೆಲ್ ಮಾತೆಯ ಹಬ್ಬವನ್ನು ಇಡೀ ವಿಶ್ವವೇ ಆಚರಿಸುತ್ತದೆ. ಪಾಲೆಸ್ತಿನ್ ದೇಶದ ಕಾರ್ಮೆಲ್ ಎಂಬ ಬೆಟ್ಟದಲ್ಲಿ ಕೆಲವು ವಿರಕ್ತ ಯತಿಗಳು ವಾಸಿಸುತ್ತಿದ್ದರು.

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕಾರ್ಮೆಲ್ ಮಾತೆಯ ಮಹೋತ್ಸವ: ಸರ್ವಧರ್ಮೀಯರಿಗೂ ಆಸರೆಯಾದ ಮಹಾತಾಯಿ…

ವಿಶೇಷ ಲೇಖನ: ರಾಕೇಶ್ ಡಿಸೋಜ, ಮೊ: ೯೪೪೮೩ ೪೩೨೧೧, ಶಿವಮೊಗ್ಗ.ಆಕಾಶವನ್ನೆಲ್ಲಾ ಆವರಿಸಿದ ಕಾರ್ಮೋಡ, ಮಿಂಚು, ಗುಡುಗು, ಸಿಡಿಲು, ರೊಂಯ್ಯನೆ ಬೀಸುವ ಗಾಳಿಯೊಂದಿಗೆ ಧೋ.. ಎಂದು ಸುರಿಯುವ ಮಳೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ತಾಪಂ ಮಳಿಗೆ ಅವ್ಯವಹಾರ; ಕರವೇಯಿಂದ ಪ್ರತಿಭಟನೆಯ ಎಚ್ಚರಿಕೆ

ಬೇಲೂರು : ತಾಪಂಗೆ ಸೇರಿದ ೧೫ ಮಳಿಗೆಗಳು ಅವ್ಯವಹಾರದಿಂದ ಕೂಡಿದ್ದು ಅಧಿಕಾರಿಗಳು ಶಾಮೀಲಾಗಿzರೆ, ಶಾಮೀಲಾಗಿದ್ದವರನ್ನು ಕೂಡಲೆ ಅಮಾನತುಗೊಳಿಸಬೇಕೆಂದು ಜಿಪಂ ಸಿಒಗೆ ಮನವಿ ಮಾಡಲಾಗಿದೆ ಎಂದು ಕರವೇ ಅಧ್ಯಕ್ಷ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಷ್ಟಿಯ ಒಳಿತೇ ಬ್ರಾಹ್ಮಣ ಪ್ರeಯ ಆಶಯ: ಅಶ್ವಿನಿಕುಮಾರ್

xಸಾಗರ : ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಒಳಿತನ್ನು ಬಯಸುವುದೇ ಬ್ರಾಹ್ಮಣ ಪ್ರeಯ ಆಶಯ ಎಂದು ಇಲ್ಲಿನ ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಅಶ್ವಿನಿಕುಮಾರ್ ಹೇಳಿದರು.ಪಟ್ಟಣದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಜು.15: ರಾಷ್ಟ್ರೋತ್ಥಾನ ಬಳಗದಿಂದ ಉಪನ್ಯಾಸ…

ಶಿವಮೊಗ್ಗ : ರಾಷ್ಟೋತ್ಥಾನ ಬಳಗ ವತಿಯಿಂದ ದೇಶ ಅನುಭವಿಸಿದ ಕರಾಳ ತುರ್ತು ಪರಿಸ್ಥಿತಿಗೆ ೫೦ ವರ್ಷದ ಹಿನ್ನೆಲೆಯಲ್ಲಿ ಮರುಮುದ್ರಿತ ಭುಗಿಲು ಪುಸ್ತಕದ ಲೋಕಾರ್ಪಣೆ ಮತ್ತು ವೈಚಾರಿಕ ಉಪನ್ಯಾಸವನ್ನು

Read More