ಜಿಲ್ಲಾ ಸುದ್ದಿ

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ರೈತರು ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿದಾಗ ಮಾತ್ರ ಲಾಭ ಪಡೆಯಲು ಸಾಧ್ಯ …

ಶಿವಮೊಗ್ಗ: ರೈತರು ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡಿದರೆ ಸಾಲದು, ಅದನ್ನು ಉದ್ಯಮ ವಾಗಿ ಪರಿಗಣಿಸಿದಾಗ ಮಾತ್ರ ಕೃಷಿಯಲ್ಲೂ ಲಾಭ ಪಡೆಯಲು ಸಾಧ್ಯ ಎಂದು ಡಿಸಿ ಗುರುದತ್ತ ಹೆಗಡೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹುಲಿ ದತ್ತು ಪಡೆದ ಎನ್‌ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು…

ಶಿವಮೊಗ್ಗ : ನಗರದ ಎನ್‌ಇಎಸ್ ಇನ್ಸ್ಟಿ ಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು ಹುಲಿ ದತ್ತು ಪಡೆಯುವ ಮೂಲಕ ಹುಲಿ ದತ್ತು ಯೋಜನೆಗೆ ಜೊತೆಯಾಗಿzರೆ.ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಟ್ರಾಫಿಕ್ ಫೈನ್ ಕಟ್ಟಲು ಸೆ.12ರವರೆಗೆ ವಿನಾಯಿತಿ …

ಶಿವಮೊಗ್ಗ : ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ನ್ಯಾಯಾಲ ಯದ ಮತ್ತು ಸರ್ಕಾರದ ಆದೇಶ ದನ್ವಯ ದಂಡ ಕಟ್ಟಲು ವಿನಾಯಿತಿ ಪ್ರಕಟವಾಗಿದ್ದು, ಸೆ.೧೨ರ ಒಳಗೆ ದಂಡ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ನೇತ್ರದಾನದಿಂದ ಇನ್ನೊಬ್ಬರ ಬದುಕಿಗೆ ಬೆಳಕು:ಡಾ. ಮಹೇಶ್ …

ಶಿವಮೊಗ್ಗ: ಪ್ರತಿಯೊಬ್ಬರೂ ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು. ಇದರಿಂದ ಇನ್ನೊಬ್ಬರ ಬದುಕಿನಲ್ಲಿ ಬೆಳಕು ಮೂಡುತ್ತದೆ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಕ್ಕಳಿಗೆ ಮಲೆನಾಡಿನ ಸೊಬಗು ತಿಳಿಸಬೇಕು : ಶಕುಂತಲಾ…

ಶಿವಮೊಗ್ಗ: ಮಕ್ಕಳಿಗೆ ಗ್ರಾಮೀಣ ಪ್ರದೇಶದ ಪರಿಚಯ ಹಾಗೂ ಮಲೆನಾಡಿನ ಸೊಬಗು ತಿಳಿಯಬೇಕು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿವಮೊಗ್ಗ ಜಿ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಆ.30: ಹರಿಹರ ಆರೋಗ್ಯ ಮಾತೆಯ ಮಹೋತ್ಸವ ನಿಮಿತ್ತ ಧ್ವಜಾರೋಹಣ…

ಹರಿಹರ (ಹೊಸನಾವಿಕ): ಇಲ್ಲಿನ ಐತಿಹಾಸಿಕ ಪ್ರಸಿದ್ಧ ಹರಿಹರ ಆರೋಗ್ಯ ಮಾತೆಯ ಬಸಿಲಿಕದಲ್ಲಿ ಮಾತೆಯ ಮಹೋತ್ಸವ ನಿಮಿತ್ತ ಆ.೩೦ರ ನಾಳೆಯಿಂದ ಸೆ.೯ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ.ಆ.೩೦ರ ನಾಳೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಮಣ್ಣಿನ ಗಣಪನ ಬಳಸೋಣ; ಪರಿಸರಸ್ನೇಹಿ ಗಣೇಶೋತ್ಸವ ಆಚರಿಸೋಣ….

ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಹಿರಿಯರಿಗೆ ಅಚ್ಚುಮೆಚ್ಚು ವಿಘ್ನವಿನಾಶಕ ಗಣೇಶ. ಸಣ್ಣ ಕಣ್ಣು ಉದ್ದ ಸೊಂಡಿಲು ಮೊರದಗಲದ ಕಿವಿ ಮೂಷಿಕ ವಾಹನ ಡೊಳ್ಳುಹೊಟ್ಟೆ ಅದಕ್ಕೆ ಬೆಲ್ಟ್‌ನಂತೆ ಸುತ್ತಿಕೊಂಡಿರುವ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ : ಗಣೇಶೋತ್ಸವಕ್ಕೆ ಸಕಲ ಸಿದ್ಧತೆ…

ಶಿವಮೊಗ್ಗ : ಇಂದು ಗೌರಿ ಹಬ್ಬ. ನಾಳೆ ಗಣೇಶನ ಹಬ್ಬ. ಇಂದು ಶಿವಮೊಗ್ಗ ಸೇರಿದಂತೆ ಜಿಯಡೆ ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮತ್ತು ನಾಳಿನ ಗಣೇಶ ಹಬ್ಬಕ್ಕೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಆ.೨೬: ವಿಶ್ವ ಮಹಿಳಾ ಸಮಾನತೆಯ ದಿನ…

ಪ್ರತಿವರ್ಷ ಆ.೨೬ ರಂದು ವಿಶ್ವದಾದ್ಯಂತ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸಲಾಗುತ್ತಿದೆ. ೧೯೭೧ ರಲ್ಲಿ ಪ್ರತಿನಿಧಿ ಬೆ ಅಬ್ಜುಗ್ ಅವರ ಆeಯ ಮೇರೆಗೆ ಮತ್ತು ೧೯೭೩ ರಲ್ಲಿ ಅಂಗೀಕರಿಸಲ್ಪಟ್ಟ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಗುರುಪುರದಲ್ಲಿ ೨೦ನೇ ವರ್ಷದ ಗೌರಿ ಹಬ್ಬ…

ಶಿವಮೊಗ್ಗ: ಇಂದು ಗೌರಿ ಹಬ್ಬದ ಅಂಗವಾಗಿ. ಗುರುಪುರ ನಲ್ಲಿ ೨೦ ವರ್ಷದ ಗೌರಿ ಹಬ್ಬವನ್ನ ಆಚರಿಸಲಾಯಿತು.ಗುರುಪುರದಲ್ಲಿ ನಂಜುಡೇಶ್ವರ ದೇವಸ್ಥಾನದಲ್ಲಿ ಮೂರುದಿನಗಳ ಕಾಲ ಗೌರಮ್ಮನನ್ನಕೂರಿಸಿ ವಿಜೃಂ ಭಣೆಯಿಂದ ಹಬ್ಬ

Read More