ಜಿಲ್ಲಾ ಸುದ್ದಿ

ಕವನಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಹೆಣ್ಣು ಕಾವ್ಯ ಕಟ್ಟುವುದೇ ಒಂದು ವಿಸ್ಮಯ…

ಶಿವಮೊಗ್ಗ : ಮಾಧ್ಯಮದ ಹಂಗು ಬಿಟ್ಟು ಕವಿತೆಗಳು ಅರಗಬೇಕು ಎಂದು ಸಾಹಿತಿ ಹಾಗೂ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಕರ ಸಾಹಿತ್ಯ ಪರಿಷತ್ ಇವರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯುವ ಸಮೂಹ ದೇಶದ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಬೇಕು…

ಶಿವಮೊಗ್ಗ : ಯುವಕರು ಮೊದಲು ದೇಶದ ಉತ್ತಮ ಹಾಗೂ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ನಾಗರಿಕ ಹಿತರಕ್ಷಣಾ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತಕುಮಾರ ಕರೆ ನೀಡಿದರು.ಅವರು ಇಂದು ನಗರದ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಗಂಟಲಿನಲ್ಲಿ ಸಿಲುಕಿದ ಕೋಳಿ ಮೂಳೆ, ಶಸ್ತ್ರಚಿಕಿತ್ಸೆಯಿಲ್ಲದೆ ಹೊರ ತೆಗೆದ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರು…

ಶಿವಮೊಗ್ಗ : ಹೀಗೊಂದು ಪ್ರಕರಣ… ಒಂದು ಮೂಳೆಯ ಕಥೆ-ವ್ಯಥೆ… ಸರಳ ದೈನಂದಿನದ ಊಟವೊಂದು ವ್ಯಕ್ತಿಯೊಬ್ಬರಿಗೆ ಸಾವಿನ ಬಾಗಿಲವರೆಗೆ ಕರೆದುಕೊಂಡು ಹೋಗಿ ಬಂದಿದೆ. ವೈದ್ಯರ ತುರ್ತು ಚಿಕಿತ್ಸೆಯಿಂದ ರೋಗಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜ್ಞಾನದ ಅರಿವು – ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಪುಸ್ತಕಗಳ ಓದುವಿಕೆ ಸಹಕಾರಿ…

ಶಿವಮೊಗ್ಗ : ಓದು eನದ ಅರಿವನ್ನು ವಿಸ್ತರಿಸು ತ್ತದೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ ಎಂದು ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆಯ ಕಾರ್ಯದರ್ಶಿ ಡಾ.ಎಸ್.ಎಂ. ಮುತ್ತಯ್ಯ

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಪೌರ ಕಾರ್ಮಿಕರ ದಿನಾಚರಣೆ: ಇಂದು ಮತ್ತು ನಾಳೆ ಕ್ರಿಕೆಟ್ ಟೂರ್ನಿ…

ಶಿವಮೊಗ್ಗ : ನಗರದ ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಂದು ಮತ್ತು ನಾಳೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಕಾಣೆಯಾಗಿದ್ದಾರೆ; ಪತ್ತೆಗೆ ಸಹಕರಿಸಿ…

ಶಿವಮೊಗ್ಗ : ಎಸ್.ಬಿ. ರಾಜು ಬಿನ್ ಸಿದ್ದಪ್ಪ (೬೫ ವರ್ಷ) ಎಂಬುವರು ದಾವಣಗೆರೆ ಜಿಲ್ಲೆ ಸವಳಂಗದಲ್ಲಿರುವ ತಮ್ಮ ಸ್ವಗೃಹದಿಂದ ಇಂದು ಬೆಳಿಗ್ಗೆ ೫ ಗಂಟೆ ಸುಮಾರಿಗೆ ಮನೆಯಿಂದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಶಿಕ್ಷಕಿ ಅನಿತಾ ಸೂರ್ಯ ಅವರ ಚೊಚ್ಚಲ ಕವನ ಸಂಕಲನ ಮನದ ಹನಿಗಳು ಇಂದು ಲೋಕಾರ್ಪಣೆ…

ಶಿವಮೊಗ್ಗ : ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವ ಅನಿತಾ ಸೂರ್ಯ ಅವರ ಮೊದಲ ಕವನ ಸಂಕಲನ ಮನದ ಹನಿಗಳು ಸೆ.೧೨ರ ನಾಳೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸೊರಬ: ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ…

ಸೊರಬ : ವಿಶ್ವ ಹಿಂದೂ ಪರಿಷದ್- ಭಜರಂಗದಳ ನೇತೃತ್ವದ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಪ್ರತಿಷ್ಠಾಪಿತ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹಿಂದೂ ಜಾತಿಗಳನ್ನು ಒಡೆದು ಆಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಶಾಸಕ ಚನ್ನಬಸಪ್ಪ

ಶಿವಮೊಗ್ಗ : ಸ್ವಾತಂತ್ರ್ಯ ಬಂದ ಮೇಲೆ ಮತ್ತೊಮ್ಮೆ ಹೊಡೆದಾಡಿಕೊಳ್ಳುವ ನೀತಿಯನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದು, ಹಿಂದೂ ಜಾತಿ ಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿzರೆ ಎಂದು ಶಾಸಕ ಎಸ್.ಎನ್.

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಮಾತೃ ವಾತ್ಸಲ್ಯದಲ್ಲಿ ಡಾ.ಗೀತಾರವಿ – ಡಾ.ಅಮೀತ್ ಹೆಗ್ಡೆ ಸೇವೆ ಲಭ್ಯ…

ಶಿವಮೊಗ್ಗ : ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ.ಗೀತಾರವಿ ಹಾಗೂ ಡಾ. ಅಮೀತ್ ಹೆಗ್ಡೆಯವರ ಸೇವೆ ದೊರೆಯಲಿದೆ ಎಂದು

Read More