ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿವಮೊಗ್ಗದಲ್ಲಿ ರಕ್ಷಾ ವಿವಿ ಕಾರ್ಯಾರಂಭ…

ಶಿವಮೊಗ್ಗ :ದೇಶದ ಯುವ ಜನರಲ್ಲಿ ದೇಶಾಭಿಮಾನ, ದೇಶ ಭಕ್ತಿ ಮತ್ತು ಅಭಿಮಾನ ಮೂಡಿ ಸುವ ನಿಟ್ಟಿನಲ್ಲಿ ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬುವಲ್ಲಿ ದೇಶದ ೫ನೇ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ರಾಗಿ ಗುಡ್ಡ ಅಪರೂಪದ ಜೈವಿಕ ತಾಣ: ಬನ್ನಿ ರಾಗಿ ಗುಡ್ಡ ಉಳಿಸೋಣ….

ಅಯ್ಯೋ ಸುಟ್ಟು ಭಸ್ಮವಾಗಿದೆ ರಾಗಿ ಗುಡ್ಡದ ಸಸ್ಯ ಸಂಪತ್ತು: ನವ್ಮೂರು ಶಿವಮೊಗ್ಗದ ರಾಗಿಗುಡ್ಡ ತನ್ನ ಸಹಜ ಸೌಂದರ್ಯದಿಂದ ಬೀಗುತ್ತಿದ್ದ ಗುಡ್ಡ. ಶಿವಮೊಗ್ಗಕ್ಕೆ ಕಳಸ ಪ್ರಾಯವಾಗಿದ್ದ ಸಹಜ ಸುಂದರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅರ್ಹ ಫಲಾನುಭವಿಗಳಿಂದ ಹಣ ಪಡೆದರೆ ಕಠಿಣ ಕ್ರಮ: ಸಂಸದ ಬಿವೈಆರ್ ಎಚ್ಚರಿಕೆ…

ಶಿಕಾರಿಪುರ: ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಅಧಿಕಾರಿಗಳು, ಮದ್ಯವರ್ತಿಗಳು ಈ ಬಗ್ಗೆ ಮುಗ್ದ ಫಲಾನುಭವಿ ಗಳಿಂದ ಹಣ ದೋಚಿದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಿಕಾರಿಪುರ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಮುಂಚೂಣಿಗೆ ಬಂದ ಯುವ ವಕೀಲ ಚಂದ್ರಕಾಂತ ಪಾಟೀಲ..

ಚಂದ್ರಕಾಂತ್ ಪಾಟೀಲ ಲಿಂಗಾಯತ ಸಮುದಾಯದವರು. ಈ ಸಮುದಾಯಕ್ಕೆ ಸೇರಿದ್ದರೂ ಎಲ್ಲರೊಳ ಗೊಂದಾಗುವ ಎ ಸಮುದಾಯ ಗಳೊಂದಿಗೆ ಬೆಸೆಯುವ ಜನಸ್ನೇಹಿ ಗುಣವನ್ನು ಹೊಂದಿzರೆ. ವೃತ್ತಿಯಲ್ಲಿ ವಕೀಲರಾಗಿ ವ್ಯವಸಾಯದಲ್ಲಿ ತಮ್ಮನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕಾಯಕ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಸಿದ್ದರಾಮೇಶ್ವರರ ತತ್ವವನ್ನು ತಾವು ಸಿಎಂ ಆಗಿದ್ದ ಅವಧಿಯಲ್ಲಿ ಪಾಲಿಸಿದ್ದೇನೆ: ಯಡಿಯೂರಪ್ಪ

ಶಿಕಾರಿಪುರ: ನಾಡಿನ ಮಠಗಳು ಬಡಮಕ್ಕಳ ಶಿಕ್ಷಣ ಸಹಿತ ದಾಸೋಹಕ್ಕಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದು, ಸಮಾಜಮುಖಿ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಎಲ್ಲ ಸಮುದಾಯದ ಮಠ ಮಂದಿರ, ಸಮುದಾಯ ಭವನಗಳಿಗೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ರಸಪ್ರಶ್ನೆ ಸ್ಪರ್ಧೆಯಲ್ಲಿ ಆಚಾರ್ಯ ಕಾಲೇಜು ಪ್ರಥಮ

ಶಿವಮೊಗ್ಗ: ಶಿವಮೊಗ್ಗ ನಗರದ  ರಾಷ್ಟ್ರೀಯ ಮಾದರಿ ಸಮೀಕ್ಷಾ ಕಛೇರಿ ಕನಾಟಕ (ದಕ್ಷಿಣ) ಇವರು ಎಜುರೈಟ್ ಕಾಲೇಜ್ ಆಫ್ ಮ್ಯಾನೇಜೆಮೆಂಟ್ ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ಪಿ.ಯು.ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾ.

Read More
ಜಿಲ್ಲಾ ಸುದ್ದಿ

ಪ್ರಕಾಶ್ ಪಾಳಂಕರ್‌ಗೆ ವಿಠ್ಠಲಶ್ರೀ ಪ್ರಶಸ್ತಿ

ಶಿಕಾರಿಪುರ: ರಾಜ್ಯ ನಾಮದೇವ ಸಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದಿಂದ ನೀಡಲಾಗುವ ವಿಠ್ಠಲಶ್ರೀ ಪ್ರಶಸ್ತಿಗೆ ಪ್ರಕಾಶ್ ವಿ ಎನ್ (ಪ್ರಕಾಶ್ ಪಾಳಂಕರ್) ಇವರನ್ನ ಆಯ್ಕೆ ಮಾಡಲಾಗಿದೆ.ಸಾಹಿತ್ಯ ಕ್ಷೇತ್ರದಲ್ಲಿ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ನಿರುದ್ಯೋಗಿ ಪದವೀಧರರಿಗೆ ಕಾಂಗ್ರೆಸ್ ಆಶಾಕಿರಣ: ಮುಗಿಲುಮುಟ್ಟಿದ ಸಂಭ್ರಮ…

ಶಿವಮೆಗ್ಗ : ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯ ಕಾಂಗ್ರೆಸ್‌ನ ೪ನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ಯುವನಿಧಿ ಅಡಿಯಲ್ಲಿ ಯುವಕರಿಗಾಗಿ ರಾಹುಲ್ ಗಾಂಧಿಯವರು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಅರಣ್ಯಾಧಿಕಾರಿಗಳ ದೌರ್ಜನ್ಯ: ಮಲೆನಾಡು ರೈತ ಹೋರಾಟ ಸಮಿತಿ ಖಂಡನೆ…

ಶಿವಮೊಗ್ಗ:ಸೊರಬ ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೇ ನಂ. ೨೦ ರಲ್ಲಿ ೬ ಕುಟುಂಬಗಳನ್ನು ಅರಣ್ಯಾಧಿಗಳು ಒಕ್ಕಲೆಬ್ಬಿಸಲು ಹೊರಟಿದ್ದು ಸುಮಾರು ೨೦ ಎಕರೆ ಫಸಲು ಬಂದ ತೋಟವನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅಶಾಂತಿ ಸೃಷ್ಠಿಗೆ ಸಂಚು: ವಿಹಿಂಪ- ಬಜರಂಗದಳ ಗಂಭೀರ ಆರೋಪ…

ಶಿವಮೊಗ್ಗ: ಸಂವಿಧಾನ ವಿರೋಧಿ ಹೋರಾಟದಿಂದಾಗಿ ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಿ ಶಿವಮೊಗ್ಗದ ಸಾರ್ವಜನಿ ಕರಿಗೆ ತೊಂದರೆ ಕೊಡಲು ಸಂಚು ರೂಪಿಸುತ್ತಿzರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು

Read More