ಕ್ರೈಂ

ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮತ್ತೆ ಫೀಲ್ಡಿಗಿಳಿದು ಸದ್ದು ಮಾಡಿದ ಇನ್ಸ್‌ಪೆಕ್ಟರ್ ದೇವರಾಜ್…

ಶಿವಮೊಗ್ಗ : ನಗರದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಹಲವು ಅಡೆತಡೆಗಳ ದೂರು ಬಂದ ಹಿನ್ನಲೆ ಯಲ್ಲಿ ಇಂದು ಸಂಚಾರಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ಮರಳು ಮಾಫಿಯಾ…

ಶಿವಮೊಗ್ಗ : ಮತ್ತೆ ಮತ್ತೆ ಜಿಯಲ್ಲಿ ಮತ್ತೆ ಅಕ್ರಮ ಮರಳು ಗಣಿಗಾರಿಕೆಯ ಸದ್ದು ಭರ್ಜರಿಯಾಗಿ ಕೇಳಿಬರುತ್ತಿದೆ. ಅಂತೆಯೇ ತುಂಗಭದ್ರ ನದಿ ದಂಡೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಒಂದು ಕೋಮಿನಿಂದ ಅಪ್ರಾಪ್ತ ಹೆಸರಿನ ದುರ್ಬಳಕೆ: ಶಾಸಕ ಚನ್ನಿ

ಶಿವಮೊಗ್ಗ : ಸೂರುಗೊಂಡನಕೊಪ್ಪದಲ್ಲಿ ಫೆ.೧೪ ರಂದು ನಡೆದ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸರ್ಕಾರದ ಒಳಮೀಸಲಾತಿ ನೀತಿ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದ ಸೇವಾಲಾಲ್ ಮಾಲಾಧಾರಿಗಳ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬಿಇಒ ನಾಗೇಂದ್ರ – ಜರ್ನಲಿಸ್ಟ್ ಮಂಜುನಾಥ್‌ರನ್ನು ರೆಡ್‌ಹ್ಯಾಂಡ್ ಆಗಿ ಬಲೆಗೆ ಕೆಡವಿದ ಲೋಕಾಯುಕ್ತ…

ಭದ್ರಾವತಿ: ಹಳೇ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ೧ ಲಕ್ಷ ರೂ. ಲಂಚದ ಹಣ ಪಡೆಯುವಾಗ ಲೋಕಾಯು ಕ್ತರು ನಡೆಸಿದ ದಾಳಿಗೆ ಬಿಇಓ ಎ.ಕೆ ನಾಗೇಂದ್ರಪ್ಪ ಹಾಗೂ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ದಲಿತರ ಜಮೀನು ಕಬಳಿಕೆ ಆರೋಪ : ಬೃಹತ್ ಪ್ರತಿಭಟನೆ

ಭದ್ರಾವತಿ: ತಾಲೂಕಿನ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೪ ಎಕರೆ ೦೫ ಗುಂಟೆ ಜಮೀನು ಪರಿಶಿಷ್ಟ ಪಂಗಡ (ಎಸ್.ಟಿ) ದಲಿತ ಸಮುದಾಯಕ್ಕೆ ಸೇರಿದ ನಾಗಪ್ಪ ಬಿನ್

Read More
ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮೃತ್ಯು ಬಾವಿಯಂತೆ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿ…!

ವಿಶೇಷ ವರದಿ: ಗಣೇಶ್ ಸೋಗೋಡುಹೊಸನಗರ, ಫೆ.೧೨: ಜನರ ಬದುಕು ಸುಧಾರಿಸುವ ಸಲುವಾಗಿ ಸರ್ಕಾರದ ಯೋಜನೆಗಳು ಜನ್ಮತಾಳಿದವು. ಆದರೆ ಜವಾಬ್ದಾರಿ ಹೊತ್ತ ಅಧಿಕಾರಿಗಳ ನಿರ್ಲಕ್ಷ್ಯ ಕೆಲವೊಮ್ಮೆ ಅಂತಹ ಅಮೂಲ್ಯ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಬಳ್ಳಾರಿ ಗಣಿಧಣಿಗಳೂ ನಾಚುವ ಸ್ಟೈಲ್‌ನಲ್ಲಿ ಪ್ರತಿನಿತ್ಯ ಸಾವಿರಾರು ಟ್ರ್ಯಾಕ್ಟರ್‌ನಲ್ಲಿ ಕೆರೆಯ ಮಣ್ಣು ಲೂಠಿ…

ವಿಶೇಷ ವರದಿ: ರಾಕೇಶ್ ಡಿಸೋಜ ಮೊ: 9482482182ಶಿವಮೊಗ್ಗ : ಭದ್ರಾವತಿ ತಾಲೂಕಿನ ಮಪುರ ಗ್ರಾಮದ ಶ್ರೀ ಗುಡ್ಡದ ಮಶ್ವರ ದೇವಸ್ಥಾನ ಭಕ್ತಿ, ಪ್ರಕೃತಿ ಮತ್ತು ಗ್ರಾಮೀಣ ಬದುಕಿನ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹೈಕೋರ್ಟ್ ತಡೆಯಾe ಧಿಕ್ಕರಿಸಿ ಹೆಟೆನ್ಶನ್ ವಿದ್ಯುತ್ ತಂತಿ ಅಳವಡಿಕೆ ಅವೈeನಿಕ ಕಾಮಗಾರಿ…

ಶಿಕಾರಿಪುರ: ಈಸೂರು ಅಂಜನಾಪುರ ಮಾರ್ಗದಲ್ಲಿ ಹೆಟೆನ್ಶನ್ ವಿದ್ಯುತ್ ತಂತಿ ಅಳವಡಿಸುವ ಮೂಲಕ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವ ಜತೆಗೆ ಸಮೀಪದ ಸರ್ಕಾರಿ ಭೂಮಿಯನ್ನು ಬಿಟ್ಟು ಉzಶಪೂರ್ವಕವಾಗಿ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಅಕ್ರಮ ನಾಡಬಂದೂಕು ತಯಾರಿಕೆ ಮಾಲು ಸಹಿತ ಆರೋಪಿ ಅರೆಸ್ಟ್…

ಶಿಕಾರಿಪುರ: ಪಟ್ಟಣಕ್ಕೆ ಸಮೀಪದ ಭದ್ರಾಪುರ ಗ್ರಾಮದಲ್ಲಿ ಮರ ಕೆಲಸ ವೃತ್ತಿಯ ಲಕ್ಷ್ಮಣಪ್ಪ (೬೭ ) ಎಂಬುವವರು ಮನೆಯ ಪಕ್ಕದಲ್ಲಿನ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ಗಳನ್ನು

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ಹೊಸನಗರ: ನಾಗರಕೂಡಿಗೆಯಲ್ಲಿ ಅಕ್ರಮ ಮರಳು ಮಾಫಿಯಾ ಅಟ್ಟಹಾಸ …

ರಾಕೇಶ್ ಡಿಸೋಜ- ಮೊ: 9482482182ಹೊಸನಗರ: ತಾಲೂಕಿನ ತ್ರಿಣೀವೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಕೂಡಿಗೆ ಇದೀಗ ಅಕ್ರಮ ಮರಳು ಗಣಿಗಾರಿಕೆ ಮಾಫಿ ಯಾದ ಗೂಡಾಗಿರುವ ಆರೋಪ ಕೇಳಿಬರುತ್ತಿದೆ. ಸ್ಥಳೀಯರ

Read More