ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ…

Share Below Link

ಶಿವಮೊಗ್ಗ : ದಸರಾ ಹಬ್ಬದ ಅಯುಧ ಪೂಜೆ ಯನ್ನು ಮಹಿಳಾ ಪೋಲಿಸ್ ಠಾಣೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಇನ್ಸ್‌ಪೆಕ್ಟರ್ ಭರತ್ ಡಿ ಆರ್ , ಎ ಎಸ್ ಐ ರಮೇಶ್, ಜಯ ಕರ್ನಾಟಕ ಸಂಘಟನೆ ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ ಹಾಗೂ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಾದ ರವಿಕುಮಾರ್, ಸತೀಶ್, ನೇತ್ರಾ, ಅರುಣ್, ಆಶಾ, ಸುಪ್ರಿಯ, ನಿಂಗೇಶ್, ಸುಕಮಾರ, ಅನೂಶ್, ಸಂತೋಷ್ ಭಾಸ್ಕರ್ ಸೇರಿದಂತೆ ಹಲವರಿದ್ದರು.