Author: Rakesh

ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿ: ಜನಸ್ಪಂದನ ಸೇವಾ ಟ್ರಸ್ಟ್‌ನಿಂದ ಪೌರಾಯುಕ್ತರಿಗೆ ಮನವಿ

ಭದ್ರಾವತಿ : ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕ್ಷೇತ್ರದ ಸರ್ವತೋಮುಖ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜೆಎನ್‌ಎನ್‌ಸಿಇ: ಉದ್ಯಮಿಗಳೊಂದಿಗೆ ಎಂಬಿಎ ವಿದ್ಯಾರ್ಥಿಗಳ ಸಂವಾದ…

ಶಿವಮೊಗ್ಗ : ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಉದಯೋನ್ಮುಖ ಕೈಗಾರಿಕ ಸಂಸ್ಥೆಗಳ ಭೇಟಿ ಮತ್ತು ಉದ್ಯಮಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮಕ್ಕೆ ಮುನ್ನುಡಿ ಇಟ್ಟಿದ್ದು, ಮೊದಲ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ವಿರೋಧಿಸಿ ಬೃಹತ್ ಪ್ರತಿಭಟನೆ…

ಶಿವಮೊಗ್ಗ : ದಕ್ಷಿಣಕಾಶೀ ಎಂದೇ ಪ್ರಸಿದ್ಧವಾದ ಪವಿತ್ರ ಧಾರ್ಮಿಕ ಕ್ಷೇತ್ರಗಳ ಂದಾದ ೮೦೦ ವರ್ಷಗಳ ಇತಿಹಾಸವಿರುವ ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀ ದೇವಾಲಯ ಹಾಗೂ ಧರ್ಮಾಧಿಕಾರಿ

Read More
ಆರೋಗ್ಯಉದ್ಯೋಗಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಸಣ್ಣ ಹತಾಶೆಯನ್ನು ಸಹಿಸದ ಇಂದಿನ ಮಕ್ಕಳು; ಎತ್ತ ಸಾಗುತ್ತಿದೆ ಮಕ್ಕಳ ಮನಸ್ಥಿತಿ..!

ಲೇಖನ: ಅನಿತಸೂರ್ಯ, ಶಿಕ್ಷಕಿ, ಶಿವಮೊಗ್ಗಇಂದಿನ ಮಕ್ಕಳೇಕೆ ಸಣ್ಣ ಸೋಲನ್ನು ಸಹಿಸಿಕೊಳ್ಳುತ್ತಿಲ್ಲ. ತಂದೆ-ತಾಯಿಗಳು ನಾವು ಪಟ್ಟ ಕಷ್ಟವನ್ನು ತಮ್ಮ ಮಕ್ಕಳು ಪಡಬಾರದು ಎಂದು ಕೇಳಿದ್ದನ್ನೆ ಕೊಡಿಸಿ ಆದಷ್ಟು ಮಕ್ಕಳನ್ನು

Read More
ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಓವೆಲ್‌ನಲ್ಲಿ ವಿಜಯಧ್ವಜ ಹಾರಿದಾಗ ಭಾರತದ ಸಿಂಹಗಳ ಸಂಭ್ರಮದ ಗರ್ಜನೆ…

ರಾಕೇಶ್ ಡಿಸೋಜ – 9448343211ಹಚ್ಚಹಸಿರಿನ ಇಂಗ್ಲಿಷ್ ನೆಲ ಓವಲ್ ಮೈದಾನ ದಲ್ಲಿ ಈಡೇರಿದ ಒಂದು ದೊಡ್ಡ ಕನಸು! ಇದು ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಘನ ಕ್ಷಣ. ಶುಭ್ಮನ್

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರ ಸಾಧನೆ: ಹಲವು ಅಡೆತಡೆಗಳ ನಡುವೆ 27 ವಾರಗಳಲ್ಲಿ ಜನಿಸಿದ ಅವಳಿಗಳ ಜೀವ ಉಳಿಸಿದ ವೈದ್ಯರು

ಶಿವಮೊಗ್ಗ: ಮಧ್ಯ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಹೆಸರಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು, ಕೇವಲ 27 ವಾರಗಳ ಗರ್ಭಾವಸ್ಥೆಯಲ್ಲಿ, ತಲಾ 900

Read More