Author: Rakesh

ಜಿಲ್ಲಾ ಸುದ್ದಿತಾಜಾ ಸುದ್ದಿ

ಆಧುನಿಕ ಭಾರತಕ್ಕೆ ವೀರ ವನಿತೆಯರ ಕೊಡುಗೆ ಅಪಾರ…

ಶಿವಮೊಗ್ಗ: ಆಧುನಿಕ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸಾಧನೆ ಮಾಡಿದ ವೀರ ವನಿತೆಯರ ಧೈರ್ಯ ಮತ್ತು ಪರೋಪಕಾರ, ಸಮಾಜಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಖ್ಯಾತ ಇತಿಹಾಸಕಾರ ಡಾ.ಎಸ್.ಜಿ. ಸಾಮಕ್ ಹೇಳಿದರು.ನಗರದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಚಿಟ್ ಫಂಡ್ ಕ್ಷೇತ್ರದಿಂದ ರಾಜ್ಯಕ್ಕೆ ಹೆಚ್ಚಿನ ಆದಾಯ…

ಶಿವಮೊಗ್ಗ : ಚಿಟ್ ಫಂಡ್‌ಗಳಿಂದ ರಾಜ್ಯಕ್ಕೆ ಹೆಚ್ಚಿನ ಆದಾಯ ಬರುವ ಜತೆ ಯಲ್ಲಿ ಜನತೆಗೆ ಅನುಕೂಲವಾ ಗುತ್ತಿದೆ. ರಾಜ್ಯದಲ್ಲಿ ೪೫ ವರ್ಷ ಗಳಿಂದ ನಡೆಯುತ್ತಿರುವ ನೋಂ ದಾಯಿತ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಒಂದೇ ದಿನದಲ್ಲಿ ೧೧,೭೮೬ ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆ; ರಾಷ್ಟ ಮಟ್ಟದಲ್ಲಿ ಹೊಸ ದಾಖಲೆ ಮಾಡಿದ ನಾರಾಯಣ ಹೆಲ್ತ್

ಶಿವಮೊಗ್ಗ : ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ನಾರಾಯಣ ಹೆಲ್ತ್, ಕೇಂದ್ರ ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಭಾಗ ವಾಗಿ ಸೆ.೧೭ರ ನಿನ್ನೆ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಒಳಮೀಸಲಾತಿ: ಬಂಜರ ಸಮುದಾಯದಿಂದ ಶವ ಇಟ್ಟು ಪ್ರತಿಭಟನೆ…

ಶಿವಮೊಗ್ಗ (ಹೊಸನಾವಿಕ): ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಸೆ.೧೨ರಿಂದ ಶಿವಮೊಗ್ಗ ಜಿ ಧಿಕಾರಿಗಳ ಕಛೇರಿ ಆವರಣ ದಲ್ಲಿ ಶಿವಮೊಗ್ಗ ಜಿ ಬಂಜರ ಸಂಘ, ಕರ್ನಾಟಕ ಬಂಜರ ಹಕ್ಕು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಅನುದಾನ ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳಿ : ಬಿ.ಬಿ.ಕಾವೇರಿ

ಶಿವಮೊಗ್ಗ (ಹೊಸನಾವಿಕ):ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ಮಕ್ಕಳ ಪೌಷ್ಟಿಕ ಆಹಾರ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಒದಗಿಸಲಾಗಿ ರುವ ೧೫೦೦ಕೋ. ಮೊತ್ತವನ್ನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿ: ನಾಡಹಬ್ಬ ದಸರಾ ಲೋಗೋ ಬಿಡುಗಡೆ

ಭದ್ರಾವತಿ(ಹೊಸನಾವಿಕ): ನಗರಸಭೆ ವತಿಯಿಂದ ಆಚರಿಸು ತ್ತಿರುವ ದಸರಾ ಹಬ್ಬದ ಆಚರಣೆ ಯನ್ನು ಅದ್ದರೂರಿಯಿಂದ ಆಚರಿಸುವ ಸಲುವಾಗಿ ನಗರ ಸಭೆ ಅಧ್ಯಕ್ಷರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜೆಎನ್‌ಎನ್‌ಸಿಇ ಎಂಬಿಎ ಉದ್ಯೋಗ ಮೇಳ…

ಶಿವಮೊಗ್ಗ : ನಗರದ ಜೆ.ಎನ್.ಎನ್ ಎಂಜಿನಿ ಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಕೆ-೧೨ ಟೆಕ್ನೊ ಸರ್ವೀಸ್ ಕಂಪನಿಯ ಸಂಯುಕ್ತಾಶ್ರಯದಲ್ಲಿ ೪ನೇ ಸೆಮಿ ಸ್ಟರ್ ವಿದ್ಯಾರ್ಥಿಗಳಿಗೆ ಉದ್ಯೋಗ

Read More