ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರeನದ ಕೃತಕ ಬುದ್ಧಿಮತ್ತೆಯಿಂದ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಥರ್ಮಾಲಿಟಿಕ್ಸ್ ಯಂತ್ರ ಸೇವೆಗೆ ಲಭ್ಯ…
ಶಿವಮೊಗ್ಗ: ಕ್ಷಣ ಮಾತ್ರದಲ್ಲಿಯೇ ಸ್ತನ ಕ್ಯಾನ್ಸರ್‌ನ ಗಡ್ಡೆಗಳನ್ನು ಅತ್ಯಂತ ಕರಾರುವಕ್ಕಾಗಿ ಪತ್ತೆ ಹಚ್ಚಬಲ್ಲ ಥರ್ಮಾಲಿಟಿಕ್ಸ್ ಎಂಬ ಯಂತ್ರ ಈಗ ಶಿವಮೊಗ್ಗ ನಗರ ಹಾಗೂ ಮಧ್ಯ ಕರ್ನಾಟಕದ ಜನರಿಗೆ
Read More