Author: Rakesh

ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಾಜ್ಯಾದ್ಯಂತ ಮತಗಳ್ಳತನ ವಿರುದ್ಧ ಬೃಹತ್ ಹೋರಾಟ: ಭಂಡಾರಿ

ಶಿವಮೊಗ್ಗ : ಮತಗಳ್ಳತನದ ವಿರುದ್ಧ ಬೃಹತ್ ಹೋರಾಟದ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಾಳೆಯಿಂದಲೇ ರಾಜದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶ್ರದ್ಧೆ ಇದ್ದರೆ ಗೆಲುವು ನಿಶ್ಚಿತ…

ಶಿವಮೊಗ್ಗ : ಯಾವುದೇ ಕೆಲಸ ಮಾಡಲು ಶ್ರದ್ಧೆ ಇರಬೇಕು. ಸ್ವಾಮಿ ವಿವೇಕಾನಂದರು ತಿಳಿಸಿರುವ ಹಾಗೆ ಶ್ರದ್ಧೆ ಇದ್ದರೆ ಗೆz ಎಂಬ ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ನ.೨೩: ರಾಜ್ಯಮಟ್ಟದ ಆರೋಗ್ಯ ಜ್ಯೋತಿ ಅವಾರ್ಡ್…

ಶಿವಮೊಗ್ಗ, : ಬೆಂಗಳೂರಿನ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ವತಿಯಿಂದ ನೀಡಲಾ ಗುತ್ತಿರುವ ರಾಜ್ಯಮಟ್ಟದ ಆರೋಗ್ಯ ಜ್ಯೋತಿ ಅವಾರ್ಡ್ ಕರ್ನಾಟಕ -೨೦೨೫ ಕಾರ್ಯಕ್ರಮವನ್ನು ನ.೨೩

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನ.೨೨: ನಮ್ಮ ಸಹ್ಯಾದ್ರಿ – ನಮ್ಮ ಹೆಮ್ಮೆ ವಿಶೇಷ ಕಾರ್‍ಯಕ್ರಮ…

ಶಿವಮೊಗ್ಗ: ಸಹ್ಯಾದ್ರಿ ವಿeನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನ.೨೨ರ ಬೆಳಗ್ಗೆ ೧೦ರಿಂದ ಕಾಲೇಜಿನ ಸಭಾಂಗಣದಲ್ಲಿ ನಮ್ಮ ಸಹ್ಯಾದ್ರಿ, ನಮ್ಮ ಹೆಮ್ಮೆ-೨೦೨೫ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು

Read More
ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಬದುಕು ಇರುವುದೇ ಸವಿಯಲು; ಸವಿದು ಸಂಭ್ರಮಿಸಿ ಸಂಭ್ರಮಿಸಿ…

ಶಿವಮೊಗ್ಗ : ಬದುಕು ಇರುವುದು ಸವಿಯಲು. ಸವೆಯಲು. ಬದುಕನ್ನು ಸಂಭ್ರಮಿಸಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ವಿದ್ಯಾರ್ಥಿ ಗಳಿಗೆ ಕಿವಿ ಮಾತು ಹೇಳಿದರು.ಅವರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ನ.೨೩: ಸಾಧನಕರಿಗೆ ಸನ್ಮಾನ – ಪ್ರತಿಭಾ ಪುರಸ್ಕಾರ…

ಶಿವಮೊಗ್ಗ: ರಾಜ್ಯ ಕನ್ನಡ ದೈವಜ್ಞ ಬ್ರಾಹ್ಮಣ ಸಂಘದಿಂದ ನ. ೨೩ರಂದು ವಾಜಪೇಯಿ ಬಡಾವಣೆಯಲ್ಲಿರುವ ಸಮಾಜದ ನಿವೇಶನದಲ್ಲಿ ಸಂಘದ ೨೦ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಮಹಾ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನ.9: ಮಾನಸ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ…

ಶಿವಮೊಗ್ಗ: ಕೋಟೆ ಗಂಗೂರಿನಲ್ಲಿರುವ ಮಾನಸ ಇಂಟರ್ ನ್ಯಾಷನಲ್ ಐಸಿಎಸ್‌ಇ ಶಾಲೆಯ ವತಿಯಿಂದ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಮಕ್ಕಳ ದಿನಾಚರಣೆ ನಿಮಿತ್ತ ಜಿ ಮಟ್ಟದ

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಂಸದ ಕಾಗೇರಿ ಅವರಿಂದ ರಾಷ್ಟ್ರಗೀತೆಗೆ ಅಪಮಾನ: ಎನ್‌ಎಸ್‌ಯುಐ ಬೃಹತ್ ಪ್ರತಿಭಟನೆ…

ಶಿವಮೊಗ್ಗ : ಭಾರತ ದೇಶದ ರಾಷ್ಟ್ರಗೀತೆ ಜನಗಣ ಮನ ವನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದು, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದು ಸರಿಯಲ್ಲ ಎಂದು ಹೇಳುವ ಮೂಲಕ ೧೪೦ ಕೋಟಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕ್ಯಾನ್ಸರ್ ರೋಗಿಗಳ ಪಾಲಿನ ಸೇವೆ ಮತ್ತು ಭರವಸೆಯ ಆಶಾಕಿರಣ ಡಾ| ಸುರೇಶ್ ರಾವ್ ಕನಸಿನ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್…

ಕಳೆದ ೧೫ ವರ್ಷಗಳ ಹಿಂದೆ ನಿಸ್ವಾರ್ಥ ಹಾಗೂ ಮಾನವೀಯ ಮನಸ್ಸಿನ ಕ್ಯಾನ್ಸರ್ ತಜ್ಞ ಡಾ. ಸುರೇಶ್ ರಾವ್ ಅವರು ಒಂದು ಸಾಮಾನ್ಯ ಕನಸನ್ನು ಕಂಡರು. ಅದು ಕೇವಲ

Read More
ತಾಜಾ ಸುದ್ದಿ

ಕೆಎಸ್‌ಎಂಸಿಎ ಸಂಸ್ಥೆಯಿಂದ ಸರ್ಕಾರಕ್ಕೆ ವಿಶೇಷ ಲಾಭಾಂಶ ಮೊತ್ತ ೩೪.೧೩ ಕೋಟಿ ರೂ. ನೀಡಿಕೆ…

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಏಕೈಕ ಜಹೀರಾತು ಸಂಸ್ಥೆಯಾದ ಮೆ| ಕರ್ನಾಟಕ ಸ್ಟೇಟ್ ಮಾರ್ಕೆಂಟಿಗ್ ಕಮ್ಯೂನಿಕೇ ಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಕೆಎಸ್‌ಎಂಸಿಎ) ಕಂಪನಿಯು ವಿಶೇಷ ಲಾಭಾಂಶದ

Read More