Author: Rakesh

ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ಮೇಳಕ್ಕೆ ಮೊದಲ ದಿನದಿಂದಲೇ ಹರಿದುಬರುತ್ತಿರುವ ಜನಸಾಗರ; ಸುಮಾರು ೨ ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ಶಿವಮೊಗ್ಗ : ಕೃಷಿ ಮತ್ತು ತೋಟಗಾರಿಕೆ ಮೇಳ ೨೦೨೫ರಲ್ಲಿ ಸುಮಾರು ೨೨೫ ಹೈಟೆಕ್ ಮಳಿಗೆ ಗಳು, ೧೫೦ ಎಕಾನಮಿ ಮಳಿಗೆಗಳು ೨೫ ಯಂತ್ರೋಪಕರಣ ಮಳಿಗೆ ಗಳು, ೪೦

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಭಕ್ತಿಯಿಂದ ಸಮಾನತೆ ಸಾರಿದ ಶ್ರೇಷ್ಠ ದಾರ್ಶನಿಕ ಕನಕದಾಸರು…

ಶಿವಮೊಗ್ಗ : ಕನಕದಾಸರು ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದು, ಅವರು ಭಗವಂತನನನ್ನು ಸಾಕ್ಷಾತ್ಕರಿಸಿ ಕೊಂಡವರು. ಭಕ್ತಿಯ ಮೂಲಕ ಸಮಾನತೆ ಸಾರಿದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ನುಡಿದರು.ಜಿಡಳಿತ, ಜಿಪಂ,

Read More
ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಗೋದಾಮುಗಳ ಮೇಲೆ ದಿಢೀರ್ ದಾಳಿ…

ಶಿವಮೊಗ್ಗ : ನಗರದಲ್ಲಿ ಆಹಾರ ನಾಗರೀಕ ಸರಬರಾಜು ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕೆಎಫ್‌ಸಿಐ ಮತ್ತು ಎಫ್‌ಸಿಐ ಗೋದಾಮು ಗಳಿಗೆ ದಿಢೀರ್ ದಾಳಿನಡೆಸಿ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ಮೇಳದಲ್ಲಿ ಉಚಿತ ಕಾನೂನು ಸಲಹೆ…

ಶಿವಮೊಗ್ಗ : ನಗರದಲ್ಲಿ ನ.೭ರಿಂದ ಆರಂಭಗೊಂಡಿರುವ ಕೃಷಿ ಮೇಳದಲ್ಲಿ ಜಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ಮತ್ತು ಸಲಹೆ ನೀಡಲಾಗುತ್ತದೆ.ನ.೭ರಿಂದ ೧೦ರವರೆಗೆ ಜರುಗುವ ಕೃಷಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಮ ದಿಗ್ವಿಜಯ ರಥಯಾತ್ರೆಗೆ ಭವ್ಯ ಸ್ವಾಗತ …

ಶಿವಮೊಗ್ಗ : ನಿನ್ನೆ ನಡೆದ ಪರ್ತಗಾಳಿ ಮಠದ ದಿಗ್ವಿಜಯೋ ತ್ಸವದ ನಿಮಿತ್ತ ಆಯೋಜಿಸಲಾದ ಶ್ರೀರಾಮ ವ್ರತ ರಥಯಾತ್ರೆಗೆ, ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಲಕ್ಷ್ಮಣ ಅಗ್ರಜ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹಿಸಿ ಬೀದಿಗಿಳಿದ ಉಪನ್ಯಾಸಕರು…

ಶಿವಮೊಗ್ಗ : ಪದವಿ ಪೂರ್ವ ಕಾಲೇಜುಗಳಲ್ಲಿ ಅವೈeನಿಕವಾಗಿ ಹೊರಡಿಸಿರುವ ಆದೇಶಗಳನ್ನು ಹಿಂಪಡೆಯಲು ಆಗ್ರಹಿಸಿ, ಜಿ ಪಪೂ ಕಾಲೇಜು ಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರುಗಳ ಸಂಘ ನಿನ್ನೆ ಸಂಜೆ

Read More
ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ಉದ್ದಿಮೆಯಾಗಿ ಪರಿವರ್ತನೆಗೊಂಡು ರೈತರು ಬಲವರ್ಧನೆಗೊಳ್ಳಬೇಕು…

ಶಿವಮೊಗ್ಗ : ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉzಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸ ಲಾಗಿದ್ದು, ಇದನ್ನು ಬಳಸಿಕೊಂಡು ರೈತರು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ದೇಶಪ್ರೇಮದ ಕಿಚ್ಚಿಗೆ ಪ್ರೇರಣೆ ನೀಡಿದ ವಂದೇ ಮಾತರಂ ಗೀತೆ…

ಶಿವಮೊಗ್ಗ:ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ದೇಶಪ್ರೇಮದ ಕಿಚ್ಚಿಗೆ ಪ್ರೇರಣೆ ನೀಡಿದ ಗೀತೆ ವಂದೇ ಮಾತರಂ ಗೀತೆಯಾಗಿದ್ದು, ಆ ಗೀತೆಗೆ ೧೫೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದಿನಿಂದ

Read More