Author: Rakesh

ಜಿಲ್ಲಾ ಸುದ್ದಿತಾಜಾ ಸುದ್ದಿ

ಸೆ.೬: ಪಕ್ಷದ ನೂತನ ಕಛೇರಿ ಉದ್ಘಾಟನೆ: ಮಹೇಶ್ ಹುಲ್ಮಾರ್

ಶಿಕಾರಿಪುರ : ಪಟ್ಟಣದಲ್ಲಿನ ಪಕ್ಷದ ನೂತನ ಕಚೇರಿಯನ್ನು ಸೆ.೬ ರಂದು ಉದ್ಘಾಟಿಸುವ ಜತೆಗೆ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರನ್ನು ಗೌರವಿಸಲಾಗು ವುದು

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ

ಹೊನ್ನಾಳಿ : ದಾಸಸಾಹಿತ್ಯದ ಮೂಲಕ ಕನಕದಾಸರು ಗಮನ ಸೆಳೆದಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳ ಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ನಗರದ ಟಿ.ಬಿ. ವೃತ್ತದಲ್ಲಿ ಕನಕದಾಸರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಾಜದ ಬದಲಾವಣೆಗೆ ಹೋರಾಟದ ಹಿನ್ನೆಲೆ ಇರಬೇಕು: ಕಾಗೋಡು ತಿಮ್ಮಪ್ಪ

ಸಾಗರ: ಸಮಾಜದ ಬದಲಾವ ಣೆಗೆ ಹೋರಾಟದ ಹಿನ್ನೆಲೆ ಇರ ಬೇಕು ಎಂದು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.ಇಲ್ಲಿನ ವರದಹಳ್ಳಿ ರಸ್ತೆಯ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಹೊನ್ನಾಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷೆಯಾಗಿ ಕುಂದೂರು ನೀಲಮ್ಮ

ಹೊನ್ನಾಳಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆಯಾಗಿ ಕುಂದೂರು ಕೆಬಿ ನೀಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.ಪಟ್ಟಣದ ಗುರು ಭವನದಲ್ಲಿ ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭವು ಸಂಘದ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಹೊನ್ನಾಳಿ ಸಾಹಿತಿ ಹೆಚ್ ತಿಪ್ಪೇರುದ್ರಸ್ವಾಮಿ ಅವರು ವಚನ ಸಾಹಿತ್ಯ ಪರಿಷತ್ ಮೊದಲ ಅಧ್ಯಕ್ಷರು: ಸಂಗನಾಳಮಠ್

ಹೊನ್ನಾಳಿ: ೧೯೮೬ರಲ್ಲಿ ಸುತ್ತೂರು ಮಠದ ಲಿ| ಶ್ರೀ ರಾಜೇಂದ್ರ ಮಹಾಸ್ವಾಮಿಜಿಗಳವ ರಿಂದ ಶರಣ ಸಾಹಿತ್ಯ ಪರಿಷತ್ ಪ್ರಾರಂಭವಾಗಿದ್ದು, ಇದರ ಮೊದಲ ಅಧ್ಯಕ್ಷರಾಗಿ ಹೊನ್ನಾಳಿ ತಾಲೂಕಿನ ಸಾಹಿತಿ ಹೆಚ್.

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಶಕ್ತಿ ನಾಮಕರಣ: ವಿeನ, ಆಧ್ಯಾತ್ಮದ ಸಮ್ಮಿಲನ : ಬೊಮ್ಮಾಯಿ

ಬೆಂಗಳೂರು: ಚಂದ್ರನ ಅಂಗಳ ದಲ್ಲಿ ಸೆಟಲೈಟ್ ಸ್ಪರ್ಶ ಮಾಡಿದ ಸ್ಥಳಕ್ಕೆ ಶಿವಶಕ್ತಿ ಎಂದು ಪ್ರಧಾನಿ ಮೋದಿ ನಾಮಕರಣ ಮಾಡುವ ಮೂಲಕ ವಿeನ ಮತ್ತು ಆಧ್ಯಾತ್ಮ ವನ್ನು ಒಗ್ಗೂಡಿಸಿzರೆ

Read More